The record
Written from the 1 report below. Nothing here is unsourced.
- Police Inspector Balakrishna was caught accepting a bribe at the Bajpe police station.
- The officer allegedly demanded money to return funds seized during an economic fraud case investigation.
- Lokayukta police conducted a raid as the payment was being made.
- The inspector is currently in custody and under investigation.
Who said what1
Only words found exactly in the article are shown, attributed and linked to the line they came from.
Lokayukta Officials
1 quote · 1 outlet
“‘ದೂರುದಾರರಿಗೆ ಹಣ ವಾಪಸ್ ನೀಡಬೇಕಾದರೆ ₹ 25 ಸಾವಿರ ಕೊಡಬೇಕು ಎಂದು ಇನ್ಸ್ಪೆಕ್ಟರ್ ಸೂಚಿಸಿದ್ದರು. ₹ 15 ಸಾವಿರ ಮುಂಗಡ ರೂಪದಲ್ಲಿ ಮೊದಲೇ ಪಡೆದುಕೊಂಡಿದ್ದ ಅವರು ಹೆಚ್ಚುವರಿಯಾಗಿ ₹ 5 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ದೂರು ದಾಖಲಿಸಿಕೊಳ್ಳಲಾಗಿತ್ತು. ಇನ್ಸ್ಪೆಕ್ಟರ್ ₹ 5 ಸಾವಿರ ಪಡೆಯುತ್ತಿದ್ದಾಗ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’”
In the article
…ಮಂಗಳೂರು: ಆರ್ಥಿಕ ವಂಚನೆ ಪ್ರಕರಣದಲ್ಲಿ ವಶಪಡಿಸಿಕೊಂಡ ಹಣವನ್ನು ದೂರುದಾರರಿಗೆ ಹಿಂದಿರುಗಿಸಲು ಲಂಚ ಪಡೆದ ಬಜಪೆ ಠಾಣೆ ಇನ್ಸ್ಪೆಕ್ಟರ್ ಬಾಲಕೃಷ್ಣ, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. . ‘ದೂರುದಾರರಿಗೆ ಹಣ ವಾಪಸ್ ನೀಡಬೇಕಾದರೆ ₹ 25 ಸಾವಿರ ಕೊಡಬೇಕು ಎಂದು ಇನ್ಸ್ಪೆಕ್ಟರ್ ಸೂಚಿಸಿದ್ದರು. ₹ 15 ಸಾವಿರ ಮುಂಗಡ ರೂಪದಲ್ಲಿ ಮೊದಲೇ ಪಡೆದುಕೊಂಡಿದ್ದ ಅವರು ಹೆಚ್ಚುವರಿಯಾಗಿ ₹ 5 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ದೂರು ದಾಖಲಿಸಿಕೊಳ್ಳಲಾಗಿತ್ತು. ಇನ್ಸ್ಪೆಕ್ಟರ್ ₹ 5 ಸಾವಿರ ಪಡೆಯುತ್ತಿದ್ದಾಗ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. .260922-29-192784898 ಮಂಗಳೂರು: ಆರ್ಥಿಕ ವಂಚನೆ ಪ್ರಕರಣದಲ್ಲಿ ವಶಪಡಿಸಿಕೊಂಡ ಹಣವನ್ನು ದೂರುದಾರರಿಗೆ ಹಿಂದಿರುಗಿಸಲು ಲಂಚ ಪಡೆದ ಬಜಪೆ ಠಾಣೆ ಇನ್ಸ್ಪೆಕ್ಟರ್ ಬಾಲಕೃಷ್ಣ, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.…
Coverage1
All filed from India
Named India · Bajpe Police Station · Balakrishna · Mangaluru · Lokayukta Police
The 1 report is listed beside the record.
Ask this story
Answers cite the reports above, or say they can't.