The record
Written from the 1 report below. Nothing here is unsourced.
- The Schools of India organization scheduled the Indian Education Conference to take place from October 30 to November 1 in Khopoli, Maharashtra.
- Discussions will cover integrating technology into traditional education and utilizing artificial intelligence in classrooms.
- Experts, school founders, principals, and technologists are expected to attend the event.
- Interested participants can register through the official website or by contacting the provided mobile number.
Who said what2
Only words found exactly in the article are shown, attributed and linked to the line they came from.
Ankit Pushparaj Verma
2 quotes · 1 outlet
“ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ತಂತ್ರಜ್ಞಾನ ಅಳವಡಿಕೆ, ತರಗತಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ಶಿಕ್ಷಣ ಕ್ಷೇತ್ರದ ಹೊಸ ಸವಾಲುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಾಗೋಷ್ಠಿಗಳು ನಡೆಯಲಿವೆ”
In the article
…ಬೆಂಗಳೂರು: ದ ಸ್ಕೂಲ್ಸ್ ಆಫ್ ಇಂಡಿಯಾ ಸಂಸ್ಥೆಯು ಭಾರತೀಯ ಶಿಕ್ಷಣ ಸಮಾವೇಶವನ್ನು ಅ.30ರಿಂದ ನ.1ರವರೆಗೆ ಮಹಾರಾಷ್ಟ್ರದ ಖೊಪೊಲಿ ನಗರದಲ್ಲಿ ಆಯೋಜಿಸಿದೆ. .‘ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ತಂತ್ರಜ್ಞಾನ ಅಳವಡಿಕೆ, ತರಗತಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ಶಿಕ್ಷಣ ಕ್ಷೇತ್ರದ ಹೊಸ ಸವಾಲುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಾಗೋಷ್ಠಿಗಳು ನಡೆಯಲಿವೆ ’ ಎಂದು ಸಂಸ್ಥೆಯ ಸಂಸ್ಥಾಪಕ ಅಂಕಿತ್ ಪುಷ್ಪರಾಜ್ ವರ್ಮ, ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. .‘ಶಿಕ್ಷಣ ತಜ್ಞರು, ಶಾಲಾ ಸಂಸ್ಥಾಪಕರು, ಪ್ರಾಂಶುಪಾಲರು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಆಸಕ್ತರು theschoolsofindia.org ನಲ್ಲಿ ನೋಂದಣಿ…
“ಶಿಕ್ಷಣ ತಜ್ಞರು, ಶಾಲಾ ಸಂಸ್ಥಾಪಕರು, ಪ್ರಾಂಶುಪಾಲರು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಆಸಕ್ತರು theschoolsofindia.org ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್ ಸಂಖ್ಯೆ 98505 54999 ಸಂಪರ್ಕಿಸಬಹುದು”
In the article
…ತಂತ್ರಜ್ಞಾನ ಅಳವಡಿಕೆ, ತರಗತಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ಶಿಕ್ಷಣ ಕ್ಷೇತ್ರದ ಹೊಸ ಸವಾಲುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಾಗೋಷ್ಠಿಗಳು ನಡೆಯಲಿವೆ’ ಎಂದು ಸಂಸ್ಥೆಯ ಸಂಸ್ಥಾಪಕ ಅಂಕಿತ್ ಪುಷ್ಪರಾಜ್ ವರ್ಮ, ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. .‘ ಶಿಕ್ಷಣ ತಜ್ಞರು, ಶಾಲಾ ಸಂಸ್ಥಾಪಕರು, ಪ್ರಾಂಶುಪಾಲರು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಆಸಕ್ತರು theschoolsofindia.org ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್ ಸಂಖ್ಯೆ 98505 54999 ಸಂಪರ್ಕಿಸಬಹುದು ’ ಎಂದರು. .ಸಂಸ್ಥೆಯ ಅನಿಷ್ಕಾ ಮಲ್ಪಾನಿ, ಸುಕೇಶ್, ಅಥರ್ವ ಉಪಸ್ಥಿತರಿದ್ದರು. .260922-4-1138128901 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಬೆಂಗಳೂರು: ದ…
Coverage1
All filed from India
Named India · Khopoli · Maharashtra · Anishka Malpani · Ankit Pushparaj Verma · Atharva · Sukesh · The Schools of India
The 1 report is listed beside the record.
Ask this story
Answers cite the reports above, or say they can't.