The record
Written from the 1 report below. Nothing here is unsourced.
- The Hulikal VSSN Society achieved a net profit of ₹9.23 lakh this year, marking an increase compared to the previous year.
- Officials announced the disbursement of ₹1.24 crore in loans to beneficiaries this week.
- The organization is considering demolishing its current building to construct a new one on the same site.
- The society has distributed over ₹7 crore in total loans to farmers including agricultural and gold loans.
What to watch next
- Final decision on the construction of the new society building
- Potential introduction of areca nut-backed loans for farmers
Who said what2
Only words found exactly in the article are shown, attributed and linked to the line they came from.
Chandrashekarayya
President of Hulikal VSSN
1 quote · 1 outlet
“2026 ರಲ್ಲಿ ₹1.24 ಕೋಟಿ ಸಾಲ ಮಂಜೂರು ಮಾಡಲಾಗಿದ್ದು, ಈ ವಾರದಲ್ಲೇ ಸಾಲದ ಮೊತ್ತವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಂಘ ಈ ಬಾರಿ ₹9.23 ಲಕ್ಷ ಲಾಭ ಗಳಿಸಿದೆ”
In the article
…ಹೋಲಿಸಿದರೆ ಈ ಬಾರಿ ಸಂಘವು ಹೆಚ್ಚಿನ ಪ್ರಮಾಣದಲ್ಲಿ ನಿವ್ವಳ ಲಾಭ ಗಳಿಸಿದೆ. ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆ ರೂಪಿಸಲಾಗಿದೆ ಎಂದು ಹುಲಿಕಲ್ ವಿಎಸ್ಎಸ್ಎನ್ ಸಂಘದ ಅಧ್ಯಕ್ಷ ಜಿ.ಕೆ. ಚಂದ್ರಶೇಖರಯ್ಯ ಹೇಳಿದರು. .ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ 2026 ರಲ್ಲಿ ₹1.24 ಕೋಟಿ ಸಾಲ ಮಂಜೂರು ಮಾಡಲಾಗಿದ್ದು, ಈ ವಾರದಲ್ಲೇ ಸಾಲದ ಮೊತ್ತವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಂಘ ಈ ಬಾರಿ ₹9.23 ಲಕ್ಷ ಲಾಭ ಗಳಿಸಿದೆ ’ ಎಂದರು. .ಸಂಘದ ಕಟ್ಟಡ ಹಳೆಯದಾಗಿದ್ದು, ಕಟ್ಟಡವನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವ ಕುರಿತು ಚಿಂತಿಸಲಾಗಿದೆ. ಗ್ರಾಮಸ್ಥರು ಹಾಗೂ ಸಂಘದ ಸದಸ್ಯರಿಂದ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ…
Rajanna
Vice President
1 quote · 1 outlet
“ಸಂಘದಿಂದ ಈಗಾಗಲೇ ₹6 ಕೋಟಿಗೂ ಅಧಿಕ ಮೊತ್ತದ ಸಾಲ ವಿತರಿಸಲಾಗಿದ್ದು ಇದರಿಂದ ಸಂಘದ ಒಟ್ಟು ಸಾಲ ವಿತರಣೆಯ ಮೊತ್ತವು ಸುಮಾರು ₹7 ಕೋಟಿಗೂ ಅಧಿಕವಾಗಲಿದೆ.”
In the article
…ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವ ಕುರಿತು ಚಿಂತಿಸಲಾಗಿದೆ. ಗ್ರಾಮಸ್ಥರು ಹಾಗೂ ಸಂಘದ ಸದಸ್ಯರಿಂದ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. .ಉಪಾಧ್ಯಕ್ಷ ರಾಜಣ್ಣ ಮಾತನಾಡಿ, ‘ ಸಂಘದಿಂದ ಈಗಾಗಲೇ ₹6 ಕೋಟಿಗೂ ಅಧಿಕ ಮೊತ್ತದ ಸಾಲ ವಿತರಿಸಲಾಗಿದ್ದು ಇದರಿಂದ ಸಂಘದ ಒಟ್ಟು ಸಾಲ ವಿತರಣೆಯ ಮೊತ್ತವು ಸುಮಾರು ₹7 ಕೋಟಿಗೂ ಅಧಿಕವಾಗಲಿದೆ. ಕೃಷಿ ಸಾಲ, ಚಿನ್ನಾಭರಣ ಸಾಲದ ಸೌಲಭ್ಯ ಲಭ್ಯವಿದೆ. ರೈತರಿಂದ ಅಡಿಕೆ ಅಡಮಾನ ಇಟ್ಟು ಸಾಲ ನೀಡುವಂತೆ ಬೇಡಿಕೆ ಬಂದಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ’ ಎಂದರು. .ಸಂಘದ ನಿರ್ದೇಶಕರಾದ ರಾಜಣ್ಣ, ಪ್ರದೀಪ್ಕುಮಾರ್, ಶಶಿಧರ್, ದೇವರಾಜು, ಮೃತ್ಯುಂಜಯ, ರಿರೀಶ್,…
Coverage1
All filed from India
Named India · Chandrashekarayya · Hulikal VSSN · Lohit · Rajanna
The 1 report is listed beside the record.
Ask this story
Answers cite the reports above, or say they can't.
