The record
Written from the 1 report below. Nothing here is unsourced.
- A court attendant named Anand Kumbhar in Kalaburagi was robbed by three individuals on the night of September 8.
- The robbers used a lift request as a pretext to stop him, forced him to a secluded spot, and snatched a 26-gram gold chain, a 5-tola silver dagger, and his smartphone at knifepoint.
- The attackers took his mobile and PhonePe passwords and transferred ₹19,900 through the payment app before fleeing.
- The total value of stolen items has been estimated at ₹4.23 lakh.
- The incident shows how giving lifts to strangers can expose riders to theft of both belongings and digital money, and a case has been registered at the University police station.
What to watch next
- Investigation by the University police station to identify and arrest the three accused
- Whether the ₹19,900 transferred through PhonePe can be recovered
Who said what1
Only words found exactly in the article are shown, attributed and linked to the line they came from.
Anand Kumbara
1 quote · 1 outlet
“ಸೆಪ್ಟೆಂಬರ್ 8ರಂದು ರಾತ್ರಿ ರಾಮಮಂದಿರ ವೃತ್ತದ ಮದ್ಯದಂಡಗಿಯಲ್ಲಿ ಕುಡಿದು ಊಟಕ್ಕಾಗಿ ದಾಭಾದತ್ತ ಹೊರಟಿದ್ದೆ. ಆಗ ಯುವಕನೊಬ್ಬ ಡ್ರಾಪ್ ಕೇಳಿದ. ನಾನು ಆತನನ್ನು ಹತ್ತಿಸಿಕೊಂಡು ಕೋಟನೂರು (ಡಿ) ಮಠದ ಹತ್ತಿರದ ಎಚ್ಪಿ ಗ್ಯಾಸ್ ಗೋದಾಮಿನ ಸಮೀಪ ಹೋಗುತ್ತಿದ್ದೆ. ಆಗ ಇಬ್ಬರು ಬೈಕ್ನಲ್ಲಿ ಬಂದು ಅಡ್ಡಗಟ್ಟಿದರು. ಡ್ರಾಪ್ ಕೇಳಿದ್ದ ಯುವಕ ನನ್ನನ್ನು ಹಿಂದಕ್ಕೆ ತಳ್ಳಿ, ಆತ ನನ್ನ ಬೈಕ್ ತೆಗೆದುಕೊಂಡು, ಬಲವಂತವಾಗಿ ನನ್ನನ್ನು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದ. ಮೂವರು ಸೇರಿ ಚಾಕು ತೋರಿಸಿ 26 ಗ್ರಾಂ ಚಿನ್ನದ ಚೈನ್, 5 ತೊಲ ಬೆಳ್ಳಿಯ ಖಡಗ, ಸ್ಮಾರ್ಟ್ಫೋನ್ ಕಸಿದುಕೊಂಡರು. ಅಲ್ಲದೇ ಮೊಬೈಲ್ಫೋನ್ ಪಾಸ್ವರ್ಡ್, ಫೋನ್ಪೇ ಪಾಸ್ವರ್ಡ್ ಪಡೆದು ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿ ಪರಾರಿಯಾದರು. ನಾನು ಮರುದಿನ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ₹19,900 ಫೋನ್ಪೇ ಮೂಲಕ ವರ್ಗಾಯಿಸಿಕೊಂಡಿದ್ದು ತಿಳಿಯಿತು. ಹೀಗೆ ಒಟ್ಟು ₹4.23 ಲಕ್ಷ ಮೌಲ್ಯದ ವಸ್ತುಗಳನ್ನು ಲೂಟಿ ಮಾಡಿದ್ದಾರೆ”
In the article
…ಕಲಬುರಗಿ: ಡ್ರಾಪ್ ಕೇಳುವ ನೆಪದಲ್ಲಿ ದ್ವಿಚಕ್ರ ಸವಾರನನ್ನು ಮೂವರು ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದ್ವಿಚಕ್ರ ವಾಹನ ಸಮೇತ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. .ಕೋರ್ಟ್ನಲ್ಲಿ ಅಟೆಂಡರ್ ಆಗಿರುವ ಆನಂದ ಕುಂಬಾರ ಸುಲಿಗೆಗೆ ಒಳಗಾದ ಸಂತ್ರಸ್ತ. .‘ ಸೆಪ್ಟೆಂಬರ್ 8ರಂದು ರಾತ್ರಿ ರಾಮಮಂದಿರ ವೃತ್ತದ ಮದ್ಯದಂಡಗಿಯಲ್ಲಿ ಕುಡಿದು ಊಟಕ್ಕಾಗಿ ದಾಭಾದತ್ತ ಹೊರಟಿದ್ದೆ. ಆಗ ಯುವಕನೊಬ್ಬ ಡ್ರಾಪ್ ಕೇಳಿದ. ನಾನು ಆತನನ್ನು ಹತ್ತಿಸಿಕೊಂಡು ಕೋಟನೂರು (ಡಿ) ಮಠದ ಹತ್ತಿರದ ಎಚ್ಪಿ ಗ್ಯಾಸ್ ಗೋದಾಮಿನ ಸಮೀಪ ಹೋಗುತ್ತಿದ್ದೆ. ಆಗ ಇಬ್ಬರು ಬೈಕ್ನಲ್ಲಿ ಬಂದು ಅಡ್ಡಗಟ್ಟಿದರು. ಡ್ರಾಪ್ ಕೇಳಿದ್ದ ಯುವಕ ನನ್ನನ್ನು ಹಿಂದಕ್ಕೆ ತಳ್ಳಿ, ಆತ ನನ್ನ ಬೈಕ್ ತೆಗೆದುಕೊಂಡು, ಬಲವಂತವಾಗಿ ನನ್ನನ್ನು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದ. ಮೂವರು ಸೇರಿ ಚಾಕು ತೋರಿಸಿ 26 ಗ್ರಾಂ ಚಿನ್ನದ ಚೈನ್, 5 ತೊಲ ಬೆಳ್ಳಿಯ ಖಡಗ, ಸ್ಮಾರ್ಟ್ಫೋನ್ ಕಸಿದುಕೊಂಡರು. ಅಲ್ಲದೇ ಮೊಬೈಲ್ಫೋನ್ ಪಾಸ್ವರ್ಡ್, ಫೋನ್ಪೇ ಪಾಸ್ವರ್ಡ್ ಪಡೆದು ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿ ಪರಾರಿಯಾದರು. ನಾನು ಮರುದಿನ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ₹19,900 ಫೋನ್ಪೇ ಮೂಲಕ ವರ್ಗಾಯಿಸಿಕೊಂಡಿದ್ದು ತಿಳಿಯಿತು. ಹೀಗೆ ಒಟ್ಟು ₹4.23 ಲಕ್ಷ ಮೌಲ್ಯದ ವಸ್ತುಗಳನ್ನು ಲೂಟಿ ಮಾಡಿದ್ದಾರೆ ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ..260917-34-132653711 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ…
Coverage1
All filed from India
Named India · Anand Kumbara · Vishwavidyalaya Police Station
The 1 report is listed beside the record.
Ask this story
Answers cite the reports above, or say they can't.