The record
Written from the 1 report below. Nothing here is unsourced.
- Traders at the Lingasugur Agricultural Produce Market Committee (APMC) closed their shops in protest after receiving notices from the APMC secretary.
- The secretary had issued the notices following allegations from a local farmers' union regarding weighing irregularities.
- Farmers who arrived from various villages to sell their crops like sunflower and pearl millet faced significant difficulties.
- The APMC secretary held a meeting with traders to resolve the issue and urged them to resume operations and purchase the waiting produce.
Who said what2
Only words found exactly in the article are shown, attributed and linked to the line they came from.
Shankaragowda Amaravati
1 quote · 1 outlet
“ಅನೇಕ ವರ್ಷಗಳಿಂದ ನಾವು ವಹಿವಾಟು ನಡೆಸುತ್ತಿದ್ದೇವೆ. ರೈತರಿಗೆ ಮೋಸ ಮಾಡಿಲ್ಲ. ಕೆಲವರು ರೈತರ ಹೆಸರಿನಲ್ಲಿ ಬಂದು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ದೂರು ನೀಡಿದ ತಕ್ಷಣ ವರ್ತಕರಿಗೆ ನೋಟಿಸ್ ನೀಡಿದರೆ ಹೇಗೆ..? ನಿಜವಾದ ರೈತರು ದೂರು ನೀಡಿದರೆ, ನಮಗೆ ನೋಟಿಸ್ ನೀಡಿ, ಅದಕ್ಕೆ ನಾವು ಉತ್ತರ ನೀಡುತ್ತೇವೆ. ರೈತರ ಸೋಗಿನಲ್ಲಿ ಬಂದು ಪದೇ ಪದೇ ದೂರು ನೀಡುತ್ತಿದ್ದರೆ, ಅಂತಹ ದೂರಿಗೆ ಮನ್ನಣೆ ನೀಡಬೇಡಿ, ವರ್ತಕರ ಹಿತ ಕಾಯುವ ಕೆಲಸ ಮಾಡಬೇಕು”
In the article
…ಕಾರ್ಯದರ್ಶಿ ಕಚೇರಿ ಆವರಣದಲ್ಲಿ ತಮ್ಮ ವಾಹನಗಳನ್ನು ಇಟ್ಟು ಒತ್ತಾಯಿಸಿದರು. .ಮನವೊಲಿಕೆ: ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಅವರು ವರ್ತಕರ ಸಂಘದ ಅಧ್ಯಕ್ಷ, ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು. .ವರ್ತಕರ ಸಂಘದ ಅಧ್ಯಕ್ಷ ಶಂಕರಗೌಡ ಅಮರಾವತಿ ಮಾತನಾಡಿ, ‘ ಅನೇಕ ವರ್ಷಗಳಿಂದ ನಾವು ವಹಿವಾಟು ನಡೆಸುತ್ತಿದ್ದೇವೆ. ರೈತರಿಗೆ ಮೋಸ ಮಾಡಿಲ್ಲ. ಕೆಲವರು ರೈತರ ಹೆಸರಿನಲ್ಲಿ ಬಂದು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ದೂರು ನೀಡಿದ ತಕ್ಷಣ ವರ್ತಕರಿಗೆ ನೋಟಿಸ್ ನೀಡಿದರೆ ಹೇಗೆ..? ನಿಜವಾದ ರೈತರು ದೂರು ನೀಡಿದರೆ, ನಮಗೆ ನೋಟಿಸ್ ನೀಡಿ, ಅದಕ್ಕೆ ನಾವು ಉತ್ತರ ನೀಡುತ್ತೇವೆ. ರೈತರ ಸೋಗಿನಲ್ಲಿ ಬಂದು ಪದೇ ಪದೇ ದೂರು ನೀಡುತ್ತಿದ್ದರೆ, ಅಂತಹ ದೂರಿಗೆ ಮನ್ನಣೆ ನೀಡಬೇಡಿ, ವರ್ತಕರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಕಾರ್ಯದರ್ಶಿಗೆ ಮನವಿ ಮಾಡಿದರು. .ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಮಾತನಾಡಿ, ‘ರೈತ ಸಂಘ ನೀಡಿದ ದೂರಿನ್ವಯ ವರ್ತಕರಿಗೆ ನೋಟಿಸ್ ನೀಡಿದ್ದೇನೆ. ಅದಕ್ಕೆ ಸ್ಪಷ್ಟನೆ ನೀಡಿ, ಆದರೆ ಎಪಿಎಂಸಿಯಲ್ಲಿ ವಹಿವಾಟು ಬಂದ್ ಮಾಡಬೇಕಾದರೆ ಕನಿಷ್ಠ 7 ದಿನ ಮುಂಚಿತವಾಗಿ ನಮಗೆ ಪತ್ರ…
Nilappa Shetty
1 quote · 1 outlet
“ರೈತ ಸಂಘ ನೀಡಿದ ದೂರಿನ್ವಯ ವರ್ತಕರಿಗೆ ನೋಟಿಸ್ ನೀಡಿದ್ದೇನೆ. ಅದಕ್ಕೆ ಸ್ಪಷ್ಟನೆ ನೀಡಿ, ಆದರೆ ಎಪಿಎಂಸಿಯಲ್ಲಿ ವಹಿವಾಟು ಬಂದ್ ಮಾಡಬೇಕಾದರೆ ಕನಿಷ್ಠ 7 ದಿನ ಮುಂಚಿತವಾಗಿ ನಮಗೆ ಪತ್ರ ನೀಡಬೇಕು. ಅದು ಬಿಟ್ಟು ದಿಡೀರ್ ವಹಿವಾಟು ಸ್ಥಗಿತಗೊಳಿಸಿ, ರೈತರಿಗೆ ತೊಂದರೆ ನೀಡುವುದು ಸರಿಯಲ್ಲ. ವಹಿವಾಟು ಆರಂಭಿಸಿ, ರೈತರು ತಂದ ದವಸ ಧಾನ್ಯಗಳನ್ನು ಖರೀದಿಸಬೇಕು”
In the article
…ನೋಟಿಸ್ ನೀಡಿ, ಅದಕ್ಕೆ ನಾವು ಉತ್ತರ ನೀಡುತ್ತೇವೆ. ರೈತರ ಸೋಗಿನಲ್ಲಿ ಬಂದು ಪದೇ ಪದೇ ದೂರು ನೀಡುತ್ತಿದ್ದರೆ, ಅಂತಹ ದೂರಿಗೆ ಮನ್ನಣೆ ನೀಡಬೇಡಿ, ವರ್ತಕರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಕಾರ್ಯದರ್ಶಿಗೆ ಮನವಿ ಮಾಡಿದರು. .ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಮಾತನಾಡಿ, ‘ ರೈತ ಸಂಘ ನೀಡಿದ ದೂರಿನ್ವಯ ವರ್ತಕರಿಗೆ ನೋಟಿಸ್ ನೀಡಿದ್ದೇನೆ. ಅದಕ್ಕೆ ಸ್ಪಷ್ಟನೆ ನೀಡಿ, ಆದರೆ ಎಪಿಎಂಸಿಯಲ್ಲಿ ವಹಿವಾಟು ಬಂದ್ ಮಾಡಬೇಕಾದರೆ ಕನಿಷ್ಠ 7 ದಿನ ಮುಂಚಿತವಾಗಿ ನಮಗೆ ಪತ್ರ ನೀಡಬೇಕು. ಅದು ಬಿಟ್ಟು ದಿಡೀರ್ ವಹಿವಾಟು ಸ್ಥಗಿತಗೊಳಿಸಿ, ರೈತರಿಗೆ ತೊಂದರೆ ನೀಡುವುದು ಸರಿಯಲ್ಲ. ವಹಿವಾಟು ಆರಂಭಿಸಿ, ರೈತರು ತಂದ ದವಸ ಧಾನ್ಯಗಳನ್ನು ಖರೀದಿಸಬೇಕು ಎಂದು ಹೇಳಿದರು. .260923-32-1811330490 ಲಿಂಗಸುಗೂರು: ಎಪಿಎಂಸಿ ಕಾರ್ಯದರ್ಶಿ ನೋಟಿಸ್ ನೀಡಿದ್ದರಿಂದ ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಕರೆ ಮೇರೆಗೆ ವರ್ತಕರು ಮಂಗಳವಾರ ದಿಢೀರ್ ಅಂಗಡಿಗಳನ್ನು ಬಂದ್ ಮಾಡಿದರು. ಇದರಿಂದ ರೈತರು ಪರದಾಟಕ್ಕೆ ಕಾರಣವಾಯಿತು. .ಎಪಿಎಂಸಿ…
Coverage1
All filed from India
Named India · APMC · Lingasugur · Nilappa Shetty · Raita Sangha and Hasiru Sene · Shankaragowda Amaravati · Shivaputragowda Nandihala
The 1 report is listed beside the record.
Ask this story
Answers cite the reports above, or say they can't.
