The record
Written from the 1 report below. Nothing here is unsourced.
- The Gadag district administration failed to pay additional compensation to 17 farmers for land acquired for the Singatalur lift irrigation project in 2013.
- The district court ordered the seizure of the District Collector's vehicle and office computers after the administration failed to provide the court-mandated payment.
- Additional Deputy Collector vehicle seizure was also attempted but stopped as they claimed the matter was outside their jurisdiction.
- This follows a previous seizure on August 14 for a similar land acquisition compensation dispute.
Who said what2
Only words found exactly in the article are shown, attributed and linked to the line they came from.
M.B. Nadagouda
Lawyer
2 quotes · 1 outlet
“2013ರಲ್ಲಿ ಮುಂಡರಗಿ ತಾಲ್ಲೂಕಿನ ಬರದೂರು ಹಾಗೂ ಮೇವುಂಡಿ ಗ್ರಾಮದಲ್ಲಿ ಎಕರೆಗೆ ₹2 ಲಕ್ಷ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹೆಚ್ಚುವರಿ ಪರಿಹಾರಕ್ಕಾಗಿ 17 ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಂದ ಈವರೆಗೆ ಹೆಚ್ಚುವರಿ ಪರಿಹಾರ ಹಾಗೂ ಬಡ್ಡಿ ಸೇರಿ ಎಕರೆಗೆ ₹40 ಲಕ್ಷದಿಂದ ₹50 ಲಕ್ಷ ಪರಿಹಾರ ನೀಡಬೇಕಿದೆ”
In the article
…ಗದಗ: ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹೆಚ್ಚುವರಿ ಪರಿಹಾರ ನೀಡದ ಪ್ರಕರಣದಡಿ ಜಿಲ್ಲಾಧಿಕಾರಿ ಕಾರನ್ನು ಬುಧವಾರ ಜಪ್ತಿ ಮಾಡಲಾಯಿತು. .‘ 2013ರಲ್ಲಿ ಮುಂಡರಗಿ ತಾಲ್ಲೂಕಿನ ಬರದೂರು ಹಾಗೂ ಮೇವುಂಡಿ ಗ್ರಾಮದಲ್ಲಿ ಎಕರೆಗೆ ₹2 ಲಕ್ಷ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹೆಚ್ಚುವರಿ ಪರಿಹಾರಕ್ಕಾಗಿ 17 ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಂದ ಈವರೆಗೆ ಹೆಚ್ಚುವರಿ ಪರಿಹಾರ ಹಾಗೂ ಬಡ್ಡಿ ಸೇರಿ ಎಕರೆಗೆ ₹40 ಲಕ್ಷದಿಂದ ₹50 ಲಕ್ಷ ಪರಿಹಾರ ನೀಡಬೇಕಿದೆ ’ ಎಂದು ವಕೀಲ ಎಂ.ಬಿ. ನಾಡಗೌಡರ ತಿಳಿಸಿದರು. .‘ರೈತರಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡಿದೆ. ಹೀಗಾಗಿ, ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು, ಅವರ ಕಚೇರಿಯ 8 ಕಂಪ್ಯೂಟರ್ಗಳನ್ನು ಜಪ್ತಿ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಕಾರನ್ನೂ…
“ರೈತರಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡಿದೆ. ಹೀಗಾಗಿ, ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು, ಅವರ ಕಚೇರಿಯ 8 ಕಂಪ್ಯೂಟರ್ಗಳನ್ನು ಜಪ್ತಿ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಕಾರನ್ನೂ ಜಪ್ತಿಗೆ ಯತ್ನಿಸಲಾಯಿತು. ಆದರೆ, ಪರಿಹಾರ ತಮ್ಮ ವ್ಯಾಪ್ತಿಗೆ ಬಾರದೆಂದು ಅವರು ಪ್ರತಿಪಾದಿಸಿದ್ದಾರೆ”
In the article
…ಹೆಚ್ಚುವರಿ ಪರಿಹಾರಕ್ಕಾಗಿ 17 ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಂದ ಈವರೆಗೆ ಹೆಚ್ಚುವರಿ ಪರಿಹಾರ ಹಾಗೂ ಬಡ್ಡಿ ಸೇರಿ ಎಕರೆಗೆ ₹40 ಲಕ್ಷದಿಂದ ₹50 ಲಕ್ಷ ಪರಿಹಾರ ನೀಡಬೇಕಿದೆ’ ಎಂದು ವಕೀಲ ಎಂ.ಬಿ. ನಾಡಗೌಡರ ತಿಳಿಸಿದರು. .‘ ರೈತರಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡಿದೆ. ಹೀಗಾಗಿ, ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು, ಅವರ ಕಚೇರಿಯ 8 ಕಂಪ್ಯೂಟರ್ಗಳನ್ನು ಜಪ್ತಿ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಕಾರನ್ನೂ ಜಪ್ತಿಗೆ ಯತ್ನಿಸಲಾಯಿತು. ಆದರೆ, ಪರಿಹಾರ ತಮ್ಮ ವ್ಯಾಪ್ತಿಗೆ ಬಾರದೆಂದು ಅವರು ಪ್ರತಿಪಾದಿಸಿದ್ದಾರೆ ’ ಎಂದರು. .ಭೂಸ್ವಾಧೀನ ಪ್ರಕರಣದಲ್ಲಿ ಇತರೆ ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಆ.14ರಂದು ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡಲಾಗಿತ್ತು. ಪರಿಹಾರ ಒದಗಿಸುವ ಭರವಸೆ ನೀಡಿ ಹಿಂಪಡೆದಿದ್ದರು ಎಂದು ಗೊತ್ತಾಗಿದೆ. .260924-23-1085225150 .ಪ್ರಜಾವಾಣಿ ಆ್ಯಪ್…
Coverage1
All filed from India
Named India · District Administration · District Court · Gadag · M.B. Nadagouda
The 1 report is listed beside the record.
Ask this story
Answers cite the reports above, or say they can't.