The record
Written from the 1 report below. Nothing here is unsourced.
- A group called Kannada Manasugalu renovated government primary schools in Yalavalli and Moogoor.
- Volunteers painted school walls with educational themes and provided necessary learning materials to the students.
- The project cost approximately 2 lakh rupees and involved about 150 volunteers.
- This initiative aims to strengthen rural government schools and attract more students to them.
What to watch next
- The organization plans to renovate 300 schools across Karnataka within five years.
Who said what3
Only words found exactly in the article are shown, attributed and linked to the line they came from.
Pavan Deregundi
1 quote · 1 outlet
“ಕನ್ನಡ ನಾಡು–ನುಡಿಯ ರಕ್ಷಣೆ, ಗ್ರಾಮೀಣ ಸರ್ಕಾರಿ ಕನ್ನಡ ಶಾಲೆಗಳ ಬಲವರ್ಧನೆಯ ಅಭಿಯಾನಕ್ಕೆ ಮುಂದಾಗಿದ್ದೇವೆ.”
In the article
…ಮಲೆನಾಡಿನ ಹಸೆ ಚಿತ್ತಾರ, ಹೋರಿ, ರೈತರ ಬದುಕಿನ ಚಿತ್ರಗಳು ಅನಾವರಣಗೊಂಡಿದ್ದರೆ, ಶಾಲಾ ಆವರಣದ ಕಂಬಗಳು ಕನ್ನಡ ಧ್ವಜದ ಬಣ್ಣದಲ್ಲಿ ರಾರಾಜಿಸುತ್ತಿವೆ. ಜೊತೆಗೆ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಪರಿಕರಗಳು ಹಾಗೂ ಪಠ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿದೆ. .‘ ಕನ್ನಡ ನಾಡು–ನುಡಿಯ ರಕ್ಷಣೆ, ಗ್ರಾಮೀಣ ಸರ್ಕಾರಿ ಕನ್ನಡ ಶಾಲೆಗಳ ಬಲವರ್ಧನೆಯ ಅಭಿಯಾನಕ್ಕೆ ಮುಂದಾಗಿದ್ದೇವೆ. ಏಳು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ಕನ್ನಡ ಶಾಲೆಗಳಿಗೆ ಸುಣ್ಣ–ಬಣ್ಣ ಬಳಿದು ದಾನಿಗಳ ಸಹಕಾರದೊಂದಿಗೆ ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಕನ್ನಡ ಮನಸುಗಳು ತಂಡದ ಮೂಲಕ ಈವರೆಗೆ 69 ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಸರ್ಕಾರಿ ಶಾಲೆಗಳ ಉಳಿವು, ಶಿಕ್ಷಣಕ್ಕೆ…
Virendra K.L.
1 quote · 1 outlet
“ಕನ್ನಡ ಮನಸುಗಳು ಕೈಗೊಂಡಿರುವ ಕಾರ್ಯ ಗಣನೀಯವಾಗಿದ್ದು, ಕನ್ನಡ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಶ್ಲಾಘನೀಯ”
In the article
…ಟ್ರಸ್ಟ್ ಸದಸ್ಯರು ಸೇರಿದಂತೆ ಕೆಲವು ಕನ್ನಡಾಸಕ್ತರು ಇವರ ಆಲೋಚನೆಗೆ ಸಹಕಾರ ನೀಡಿದ್ದಾರೆ. ಈ ತಂಡದಲ್ಲಿನ ಬಹುತೇಕ ಸದಸ್ಯರು ಗ್ರಾಮೀಣ ಶಾಲೆಗಳಲ್ಲೇ ಕಲಿತವರು. ತಾವು ಕಲಿತ ಗ್ರಾಮೀಣ ಭಾಗದ ಶಾಲೆಗಳಿಗೆ ಹೊಸ ಚೈತನ್ಯ ನೀಡುವ ಸಂಕಲ್ಪದೊಂದಿಗೆ ಈ ಅಭಿಯಾನ ಆರಂಭಿಸಿದ್ದಾರೆ. ಕನ್ನಡ ಮನಸುಗಳು ಕೈಗೊಂಡಿರುವ ಕಾರ್ಯ ಗಣನೀಯವಾಗಿದ್ದು, ಕನ್ನಡ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಶ್ಲಾಘನೀಯ ಎಂದು ಎಸ್ಡಿಎಂಸಿ ಅಧ್ಯಕ್ಷ ವೀರೇಂದ್ರ ಕೆ.ಎಲ್ ಅಭಿಪ್ರಾಯಪಟ್ಟರು. .ಸಂಸ್ಥೆ ಈಗಾಗಲೇ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದು, ಅದರಲ್ಲಿ ಯಲವಳ್ಳಿ ಹಾಗೂ ಮೂಗೂರು ಗ್ರಾಮದ ಸರ್ಕಾರಿ ಶಾಲೆಗೆ ಬಣ್ಣದ ಮೆರಗು ನೀಡಿರುವುದೂ ಒಂದು ಸಾಧನೆ. ಅಂದಾಜು 150 ಸ್ವಯಂಸೇವಕರ ತಂಡ…
Nagaraj
1 quote · 1 outlet
“ಅಂದಾಜು 150 ಸ್ವಯಂಸೇವಕರ ತಂಡ ಕಾರ್ಯ ನಿರ್ವಹಿಸಿದ್ದು, ಶಾಲೆಗೆ ಬಣ್ಣ ಬಳಿದು ಗೋಡೆಯ ಮೇಲೆ ಚಿತ್ರಕಲೆಗಳನ್ನು ರಚಿಸಿ ಹೊಸತನ ತುಂಬಿದ್ದಾರೆ.”
In the article
…ಸೆಳೆಯುವ ಪ್ರಯತ್ನ ಶ್ಲಾಘನೀಯ ಎಂದು ಎಸ್ಡಿಎಂಸಿ ಅಧ್ಯಕ್ಷ ವೀರೇಂದ್ರ ಕೆ.ಎಲ್ ಅಭಿಪ್ರಾಯಪಟ್ಟರು. .ಸಂಸ್ಥೆ ಈಗಾಗಲೇ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದು, ಅದರಲ್ಲಿ ಯಲವಳ್ಳಿ ಹಾಗೂ ಮೂಗೂರು ಗ್ರಾಮದ ಸರ್ಕಾರಿ ಶಾಲೆಗೆ ಬಣ್ಣದ ಮೆರಗು ನೀಡಿರುವುದೂ ಒಂದು ಸಾಧನೆ. ಅಂದಾಜು 150 ಸ್ವಯಂಸೇವಕರ ತಂಡ ಕಾರ್ಯ ನಿರ್ವಹಿಸಿದ್ದು, ಶಾಲೆಗೆ ಬಣ್ಣ ಬಳಿದು ಗೋಡೆಯ ಮೇಲೆ ಚಿತ್ರಕಲೆಗಳನ್ನು ರಚಿಸಿ ಹೊಸತನ ತುಂಬಿದ್ದಾರೆ. ಶಾಲಾ ಗೋಡೆಗಳ ಮೇಲೆ ವಾಟರ್ ಪ್ರೂಫ್ ಪೇಂಟಿಂಗ್, ನಲಿ–ಕಲಿ ತರಗತಿಗೆ ಬಣ್ಣ ಹಚ್ಚಿ, ಕಾರ್ಟೂನ್ಗಳನ್ನು ಕೊಠಡಿಗಳ ಗೋಡೆಗಳ ಮೇಲೆ ರಚಿಸಲಾಗಿದೆ ಎಂದು ಸಿ.ಆರ್.ಪಿ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ..260923-42-1689300294 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · Moogoor · Soraba · Yalavalli · Kannada Manasugalu · Nagaraj · Pavan Deregundi · Samarasya Trust · Virendra K.L.
The 1 report is listed beside the record.
Ask this story
Answers cite the reports above, or say they can't.
