The record
Written from the 1 report below. Nothing here is unsourced.
- The Karnataka School Education Department increased pre-university course examination fees by 50 percent.
- The All India Democratic Students Organization criticized the move as burdensome for farmers and laboring families.
- The organization requested the state government to withdraw the fee hike.
- The increase affects various examination-related payments including late fees and center change costs.
Who said what2
Only words found exactly in the article are shown, attributed and linked to the line they came from.
Venkatesh Devadurga
District Secretary of AIDSO
2 quotes · 1 outlet
“ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ, ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ತಣ್ಣೀರು ಎರಚುವ ಕೆಲಸವಾಗಿದೆ”
In the article
…ಮತ್ತು ಕೃಷಿ ಕೂಲಿಕಾರರ ಕುಟುಂಬಗಳ ಮೇಲೆ ರಾಜ್ಯ ಸರ್ಕಾರವು ಶುಲ್ಕ ಏರಿಕೆಯ ಬರೆ ಎಳೆದಿದೆ. ಪರೀಕ್ಷಾ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು ಎಂದು ಎಐಡಿಎಸ್ಒ ಆಗ್ರಹಿಸಿದೆ. .ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ‘ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ, ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ತಣ್ಣೀರು ಎರಚುವ ಕೆಲಸವಾಗಿದೆ ’ ಎಂದಿದ್ದಾರೆ. .‘ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ₹400ರಿಂದ ₹600ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ವಿಷಯದ ಪರೀಕ್ಷಾ ಶುಲ್ಕವನ್ನು ₹140ರಿಂದ ₹210ಕ್ಕೆ, 2 ವಿಷಯಗಳಿಗೆ ₹270ರಿಂದ ₹405ಕ್ಕೆ ಹಾಗೂ 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ…
“ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ₹400ರಿಂದ ₹600ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ವಿಷಯದ ಪರೀಕ್ಷಾ ಶುಲ್ಕವನ್ನು ₹140ರಿಂದ ₹210ಕ್ಕೆ, 2 ವಿಷಯಗಳಿಗೆ ₹270ರಿಂದ ₹405ಕ್ಕೆ ಹಾಗೂ 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹400ರಿಂದ, ₹600ಕ್ಕೆ ಹೆಚ್ಚಳ ಮಾಡಿದೆ. ದಂಡ ಶುಲ್ಕವನ್ನು ₹1,320ರಿಂದ ₹1,980ಕ್ಕೆ ಹೆಚ್ಚಿಸಲಾಗಿದೆ. ಪರೀಕ್ಷಾ ಕೇಂದ್ರ ಬದಲಾವಣೆಯ ಶುಲ್ಕ ₹2,000ರಿಂದ ₹3,000ಕ್ಕೆ ಹೆಚ್ಚಿಸ ಲಾಗಿದೆ. ತಾತ್ಕಾಲಿಕ ಅಂಕಪಟ್ಟಿ ಶುಲ್ಕ ₹7,920ರಿಂದ ₹11,880ಕ್ಕೆ ಏರಿಕೆ”
In the article
…ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ‘ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ, ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ತಣ್ಣೀರು ಎರಚುವ ಕೆಲಸವಾಗಿದೆ’ ಎಂದಿದ್ದಾರೆ. .‘ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ₹400ರಿಂದ ₹600ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ವಿಷಯದ ಪರೀಕ್ಷಾ ಶುಲ್ಕವನ್ನು ₹140ರಿಂದ ₹210ಕ್ಕೆ, 2 ವಿಷಯಗಳಿಗೆ ₹270ರಿಂದ ₹405ಕ್ಕೆ ಹಾಗೂ 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹400ರಿಂದ, ₹600ಕ್ಕೆ ಹೆಚ್ಚಳ ಮಾಡಿದೆ. ದಂಡ ಶುಲ್ಕವನ್ನು ₹1,320ರಿಂದ ₹1,980ಕ್ಕೆ ಹೆಚ್ಚಿಸಲಾಗಿದೆ. ಪರೀಕ್ಷಾ ಕೇಂದ್ರ ಬದಲಾವಣೆಯ ಶುಲ್ಕ ₹2,000ರಿಂದ ₹3,000ಕ್ಕೆ ಹೆಚ್ಚಿಸ ಲಾಗಿದೆ. ತಾತ್ಕಾಲಿಕ ಅಂಕಪಟ್ಟಿ ಶುಲ್ಕ ₹7,920ರಿಂದ ₹11,880ಕ್ಕೆ ಏರಿಕೆ ಎಂದಿದ್ದಾರೆ. .260921-30-1248844812 ಕಲಬುರಗಿ: ರಾಜ್ಯದಲ್ಲಿ ಪದವಿ ಪೂರ್ವ (ಪಿಯು) ಕೋರ್ಸ್ಗಳ ಪರೀಕ್ಷಾ ಶುಲ್ಕ ಏಕಾಏಕಿ ಶೇ 50ರಷ್ಟು ಹೆಚ್ಚಿಸಿ, ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿರುವುದು ಖಂಡನೀಯ. ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ರೈತರು ಮತ್ತು ಕೃಷಿ…
Coverage1
All filed from India
Named India · Karnataka · All India Democratic Students' Organization · School Education Department · Venkatesh Devadurga
The 1 report is listed beside the record.
Ask this story
Answers cite the reports above, or say they can't.
