The record
Written from the 1 report below. Nothing here is unsourced.
- The National Highways Authority of India has failed to pay 9 lakh rupees in electricity bills for the Jewargi-Chamarajanagar National Highway.
- The GESCOM power utility cut off power to the streetlights 15 days ago as a result of the non-payment.
- Travelers and pedestrians are now facing hazardous conditions at night due to limited visibility caused by the darkness and oncoming vehicle headlights.
- Local residents are demanding that the authorities resolve the issue immediately to improve safety.
Who said what2
Only words found exactly in the article are shown, attributed and linked to the line they came from.
GESCOM official
GESCOM official
1 quote · 1 outlet
“ಹೆದ್ದಾರಿ ಪ್ರಾಧಿಕಾರ ₹9 ಲಕ್ಷ ವಿದ್ಯುತ್ ಬಿಲ್ ಪಾವತಿಸಬೇಕಿದೆ. ಹಲವು ಬಾರಿ ತಿಳಿಸಿದರೂ ಹುನಗುಂದ ಉಪವಿಭಾಗದ ಅಧಿಕಾರಿಗಳು ಬಿಲ್ ಪಾವತಿಸಲು ಮುಂದಾಗಿಲ್ಲ. ಹೀಗಾಗಿ 15 ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ”
In the article
…ಒಂದು ವರ್ಷದಿಂದ ವಿದ್ಯುತ್ ಬಿಲ್ ಪಾವತಿಸದ ಕಾರಣ, ಪಟ್ಟಣದಲ್ಲಿ ಹಾದು ಹೋಗಿರುವ ಜೇವರ್ಗಿ–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ–150 (ಎ)ಯ ಬೀದಿ ದೀಪಗಳ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಕಡಿತಗೊಳಿಸಿದೆ. ಇದರಿಂದಾಗಿ ಪ್ರಯಾಣಿಕರು ಕತ್ತಲೆಯಲ್ಲೇ ಸಂಚರಿಸುವಂತಾಗಿದೆ. . ಹೆದ್ದಾರಿ ಪ್ರಾಧಿಕಾರ ₹9 ಲಕ್ಷ ವಿದ್ಯುತ್ ಬಿಲ್ ಪಾವತಿಸಬೇಕಿದೆ. ಹಲವು ಬಾರಿ ತಿಳಿಸಿದರೂ ಹುನಗುಂದ ಉಪವಿಭಾಗದ ಅಧಿಕಾರಿಗಳು ಬಿಲ್ ಪಾವತಿಸಲು ಮುಂದಾಗಿಲ್ಲ. ಹೀಗಾಗಿ 15 ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಜೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು. .ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದರಿಂದ ಸಂಜೆಯಾಗುತ್ತಿದ್ದಂತೆ ಹೆದ್ದಾರಿಯಲ್ಲಿ ಕತ್ತಲು ಆವರಿ ಸುತ್ತದೆ. ಬಸ್ ನಿಲ್ದಾಣ ವೃತ್ತದ ಮೂಲಕವೇ ಹೆದ್ದಾರಿ ಹಾದು ಹೋಗಿರುವುದರಿಂದ ನಿತ್ಯ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ.…
Bhimasena Kulkarni
resident of the town
1 quote · 1 outlet
“ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು”
In the article
…ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. .ಎದುರಿನಿಂದ ಬರುವ ವಾಹನಗಳ ಪ್ರಖರ ಹೆಡ್ ಲೈಟ್ಗಳಿಂದಾಗಿ ದಾರಿ ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಯ ಕೆಲ ಕಡೆ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಪಾದಚಾರಿಗಳು ಜೀವ ಭಯದಲ್ಲಿ ತಿರುಗಾಡುವಂತಾಗಿದೆ. . ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟಣದ ನಿವಾಸಿ ಭೀಮಸೇನ ಕುಲಕರ್ಣಿ ಅವರು ಒತ್ತಾಯಿಸಿದ್ದಾರೆ. ..260924-32-1219748648 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Lingasugur · National Highways Authority of India · Bhimasena Kulkarni · Gescom
The 1 report is listed beside the record.
Ask this story
Answers cite the reports above, or say they can't.