The record
Written from the 1 report below. Nothing here is unsourced.
- A member of the Yaliyur Milk Producers Cooperative Society filed a police complaint against the secretary, Basavaraju.
- The complainant, Padma Mahadev, alleges that she was assaulted and threatened after trying to speak at an annual meeting.
- Police in Akkur have registered an FIR following the incident.
- The complaint follows a dispute during the cooperative society's annual general meeting.
Who said what2
Only words found exactly in the article are shown, attributed and linked to the line they came from.
Padma Mahadev
2 quotes · 1 outlet
“ತಾಲ್ಲೂಕಿನ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಸವರಾಜು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ”
In the article
…ಚನ್ನಪಟ್ಟಣ: ‘ ತಾಲ್ಲೂಕಿನ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಸವರಾಜು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ’ ಎಂದು ಆರೋಪಿಸಿ ಸಂಘದ ಸದಸ್ಯೆ ಪದ್ಮ ಮಹದೇವ್ ಅವರು ತಾಲ್ಲೂಕಿನ ಅಕ್ಕೂರು ಪೊಲೀಸರಿಗೆ ಬುಧವಾರ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. .‘ಗ್ರಾಮದಲ್ಲಿ ಮಂಗಳವಾರ ನಡೆಯುತ್ತಿದ್ದ ಎಂಪಿಸಿಎಸ್ ವಾರ್ಷಿಕ ಸಭೆಗೆ ಸಂಘದ ಸದಸ್ಯೆಯಾದ ನಾನು ಹಾಜರಾಗಿದ್ದೆ. ನನಗೆ ಆಗಿರುವ…
“ಗ್ರಾಮದಲ್ಲಿ ಮಂಗಳವಾರ ನಡೆಯುತ್ತಿದ್ದ ಎಂಪಿಸಿಎಸ್ ವಾರ್ಷಿಕ ಸಭೆಗೆ ಸಂಘದ ಸದಸ್ಯೆಯಾದ ನಾನು ಹಾಜರಾಗಿದ್ದೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ಸಬೆಯಲ್ಲಿದ್ದ ಬಮುಲ್ ಅಧಿಕಾರಿಗಳಿಗೆ ದೂರು ಸಲ್ಲಿಸಲು ಯತ್ನಿಸಿದಾಗ ಸಂಘದ ಕಾರ್ಯದರ್ಶಿ ಬಸವರಾಜು ನಾನು ಮಾತನಾಡದಂತೆ ತಡೆದರು. ಸಂಘದ ಸದಸ್ಯೆಯಾಗಿ ಮಾತನಾಡುವ ಹಕ್ಕು ಇದೆ ಎಂದು ಪ್ರತಿಪಾದಿಸಿದಾಗ ಬಸವರಾಜು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ”
In the article
…ಸಹಕಾರ ಸಂಘದ ಕಾರ್ಯದರ್ಶಿ ಬಸವರಾಜು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಸಂಘದ ಸದಸ್ಯೆ ಪದ್ಮ ಮಹದೇವ್ ಅವರು ತಾಲ್ಲೂಕಿನ ಅಕ್ಕೂರು ಪೊಲೀಸರಿಗೆ ಬುಧವಾರ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. .‘ ಗ್ರಾಮದಲ್ಲಿ ಮಂಗಳವಾರ ನಡೆಯುತ್ತಿದ್ದ ಎಂಪಿಸಿಎಸ್ ವಾರ್ಷಿಕ ಸಭೆಗೆ ಸಂಘದ ಸದಸ್ಯೆಯಾದ ನಾನು ಹಾಜರಾಗಿದ್ದೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ಸಬೆಯಲ್ಲಿದ್ದ ಬಮುಲ್ ಅಧಿಕಾರಿಗಳಿಗೆ ದೂರು ಸಲ್ಲಿಸಲು ಯತ್ನಿಸಿದಾಗ ಸಂಘದ ಕಾರ್ಯದರ್ಶಿ ಬಸವರಾಜು ನಾನು ಮಾತನಾಡದಂತೆ ತಡೆದರು. ಸಂಘದ ಸದಸ್ಯೆಯಾಗಿ ಮಾತನಾಡುವ ಹಕ್ಕು ಇದೆ ಎಂದು ಪ್ರತಿಪಾದಿಸಿದಾಗ ಬಸವರಾಜು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ ’ ಎಂದು ದೂರಿನಲ್ಲಿ ವಿವರಿಸಿದ್ದಾರೆ. .260924-14-1846480427 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · BAMUL · Channapatna · Yaliyur Milk Producers Cooperative Society · Akkur Police · Basavaraju · Padma Mahadev
The 1 report is listed beside the record.
Ask this story
Answers cite the reports above, or say they can't.