The record
Written from the 1 report below. Nothing here is unsourced.
- BJP members in Yellapur have threatened a protest if the local administration does not act on rural development problems within fifteen days.
- At a press conference, taluk unit vice-president Ganesh Hegade Kundargi alleged that administration has deteriorated since gram panchayat members' terms ended and officials took charge, with monsoon works and drain cleaning not being done.
- He said panchayats have collected about 45% of taxes so funds are not lacking, but officials are not using them for necessary works.
- A former panchayat member also said housing scheme money is not reaching beneficiaries, halting house construction.
What to watch next
- Whether the administration acts on the demands within the stated fifteen-day deadline
- Whether the BJP carries out its threatened protest
- Release of pending Ashraya housing funds to beneficiaries
Who said what3
Only words found exactly in the article are shown, attributed and linked to the line they came from.
Ganesh Hegde Kundargi
2 quotes · 1 outlet
“ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿದು, ಆಡಳಿತಾಧಿಕಾರಿಗಳ ಕೈಗೆ ಅಧಿಕಾರ ಬಂದಾಗಿನಿಂದ ಆಡಳಿಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ”
In the article
…ಯಲ್ಲಾಪುರ: ‘ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿದು, ಆಡಳಿತಾಧಿಕಾರಿಗಳ ಕೈಗೆ ಅಧಿಕಾರ ಬಂದಾಗಿನಿಂದ ಆಡಳಿಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ’ ಎಂದು ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಗಣೇಶ ಹೆಗಡೆ ಕುಂದರ್ಗಿ ಆರೋಪಿಸಿದರು. .ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಯ ಕುರಿತು ಬರುವ ಹದಿನೈದು ದಿನಗಳ ಒಳಗಾಗಿ ಆಡಳಿತ ಕ್ರಮ ವಹಿಸದಿದ್ದರೆ ಪಕ್ಷ…
“ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಯ ಕುರಿತು ಬರುವ ಹದಿನೈದು ದಿನಗಳ ಒಳಗಾಗಿ ಆಡಳಿತ ಕ್ರಮ ವಹಿಸದಿದ್ದರೆ ಪಕ್ಷ ಪ್ರತಿಭಟನೆ ನಡೆಸಲಿದೆ”
In the article
…ಬಂದಾಗಿನಿಂದ ಆಡಳಿಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ’ ಎಂದು ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಗಣೇಶ ಹೆಗಡೆ ಕುಂದರ್ಗಿ ಆರೋಪಿಸಿದರು. .ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಯ ಕುರಿತು ಬರುವ ಹದಿನೈದು ದಿನಗಳ ಒಳಗಾಗಿ ಆಡಳಿತ ಕ್ರಮ ವಹಿಸದಿದ್ದರೆ ಪಕ್ಷ ಪ್ರತಿಭಟನೆ ನಡೆಸಲಿದೆ ’ ಎಂದರು. .‘ಮಳೆಗಾಲದ ಕಾಮಗಾರಿಗಳು, ಗಟಾರ ಸ್ವಚ್ಛತಾ ಕೆಲಸಗಳು ನಡೆಯುತ್ತಿಲ್ಲ. ಸ್ವಚ್ಛತಾ ಕೆಲಸ ಕೈಗೊಳ್ಳದಿರುವುದರಿಂದ ರೋಗರುಜಿನಗಳು ಹರಡುವ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿಗಳು ಶೇ 45ರಷ್ಟು ಕರ ವಸೂಲಾತಿ ಮಾಡಿದ ಪರಿಣಾಮ ಈಗ ಪಂಚಾಯಿತಿಗಳಲ್ಲಿ ಹಣಕಾಸಿನ ಕೊರತೆ…
T.R. Hegde Tondekere
1 quote · 1 outlet
“ಆಶ್ರಯ ಮನೆ ಹಣ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಮನೆ ಕಾಮಗಾರಿ ಸ್ಥಗಿತಗೊಂಡು ಫಲಾನುಭವಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ”
In the article
…ಶೇ 45ರಷ್ಟು ಕರ ವಸೂಲಾತಿ ಮಾಡಿದ ಪರಿಣಾಮ ಈಗ ಪಂಚಾಯಿತಿಗಳಲ್ಲಿ ಹಣಕಾಸಿನ ಕೊರತೆ ಇಲ್ಲ. ಆದರೆ ಈ ಹಣವನ್ನು ಅಗತ್ಯ ಕೆಲಸಗಳಿಗೆ ಬಳಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ’ ಎಂದರು. .ನಂದೊಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಟಿ.ಆರ್. ಹೆಗಡೆ ತೊಂಡೆಕೆರೆ ಮಾತನಾಡಿ, ‘ ಆಶ್ರಯ ಮನೆ ಹಣ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಮನೆ ಕಾಮಗಾರಿ ಸ್ಥಗಿತಗೊಂಡು ಫಲಾನುಭವಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ’ ಎಂದರು. .ದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಹಳೆಮನೆ ಮಾತನಾಡಿದರು. ಪ್ರಮುಖರಾದ ಕೆ.ಟಿ. ಹೆಗಡೆ, ಸದಾಶಿವ ಚಿಕೊತ್ತಿ ಇದ್ದರು. .ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು…
Coverage1
All filed from India
Named India · Yellapur · Bharatiya Janata Party · Ganesh Hegde Kundargi · K.T. Hegde · Sadashiva Chikotti · T.R. Hegde Tondekere · Vishwanath Halemane
The 1 report is listed beside the record.
Ask this story
Answers cite the reports above, or say they can't.
