The record
Written from the 1 report below. Nothing here is unsourced.
- The district auditorium in Karwar has been declared dilapidated and has remained unused since 2024.
- Officials have identified potential new sites for a replacement facility near the Prajasoudha building.
- Some local stakeholders advocate for rebuilding at the current location due to existing parking and proximity to the Maladevi ground.
- Others support moving the venue to allow for the expansion of the ground.
What to watch next
- Final selection of the new site for the auditorium
- Submission and government approval of the revised construction proposal
- Demolition of the existing unsafe structure
Who said what4
Only words found exactly in the article are shown, attributed and linked to the line they came from.
Mangala Nayak
Assistant Director of the Department of Kannada and Culture
1 quote · 1 outlet
“ಈಗಿರುವ ಕಟ್ಟಡ ಶಿಥಿಲಗೊಂಡಿರುವುದಾಗಿ ವರದಿ ಸಲ್ಲಿಕೆಯಾಗಿದ್ದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ₹8.5 ಕೋಟಿ ಮೊತ್ತದ ಅನುದಾನ ಕೋರಿ ಎರಡು ವರ್ಷದ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಪ್ರಸ್ತಾವಕ್ಕೆ ಒಪ್ಪಿಗೆ ಸಿಗದ ಕಾರಣ ನನೆಗುದಿಗೆ ಬಿದ್ದಿದೆ. ಜಿಲ್ಲಾಧಿಕಾರಿ ಸೂಚನೆ ಆಧರಿಸಿ ಮರುಪ್ರಸ್ತಾವ ಸಿದ್ಧಪಡಿಸಿ, ಶೀಘ್ರದಲ್ಲಿ ಸಲ್ಲಿಸಲಾಗುವುದು”
In the article
…ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಹೊಸದಾಗಿ ಯೋಜನೆ ರೂಪಿಸಿ, ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಈಚೆಗೆ ನಡೆದ ಜಿಲ್ಲಾ ರಂಗಮಂದಿರ ನಿರ್ವಹಣೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ. .‘ ಈಗಿರುವ ಕಟ್ಟಡ ಶಿಥಿಲಗೊಂಡಿರುವುದಾಗಿ ವರದಿ ಸಲ್ಲಿಕೆಯಾಗಿದ್ದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ₹8.5 ಕೋಟಿ ಮೊತ್ತದ ಅನುದಾನ ಕೋರಿ ಎರಡು ವರ್ಷದ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಪ್ರಸ್ತಾವಕ್ಕೆ ಒಪ್ಪಿಗೆ ಸಿಗದ ಕಾರಣ ನನೆಗುದಿಗೆ ಬಿದ್ದಿದೆ. ಜಿಲ್ಲಾಧಿಕಾರಿ ಸೂಚನೆ ಆಧರಿಸಿ ಮರುಪ್ರಸ್ತಾವ ಸಿದ್ಧಪಡಿಸಿ, ಶೀಘ್ರದಲ್ಲಿ ಸಲ್ಲಿಸಲಾಗುವುದು ’ ಎಂಬುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಹೇಳುತ್ತಾರೆ. .‘ಜಿಲ್ಲಾ ರಂಗಮಂದಿರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ನಿರ್ದೇಶನದಂತೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ. ಪ್ರಜಾಸೌಧದ ಎದುರಿನಲ್ಲಿರುವ, ಈಗ ಸಬ್ ರಿಜಿಸ್ಟ್ರಾರ್ ಕಚೇರಿ…
Nischal Nirhona
Tahsildar
1 quote · 1 outlet
“ಜಿಲ್ಲಾ ರಂಗಮಂದಿರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ನಿರ್ದೇಶನದಂತೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ. ಪ್ರಜಾಸೌಧದ ಎದುರಿನಲ್ಲಿರುವ, ಈಗ ಸಬ್ ರಿಜಿಸ್ಟ್ರಾರ್ ಕಚೇರಿ ಇರುವ ಜಾಗದಲ್ಲಿ 24 ಗುಂಟೆ ನಿವೇಶನವನ್ನು ಗುರುತಿಸಿ ವರದಿ ನೀಡಲಾಗಿದೆ.”
In the article
…ಪ್ರಸ್ತಾವಕ್ಕೆ ಒಪ್ಪಿಗೆ ಸಿಗದ ಕಾರಣ ನನೆಗುದಿಗೆ ಬಿದ್ದಿದೆ. ಜಿಲ್ಲಾಧಿಕಾರಿ ಸೂಚನೆ ಆಧರಿಸಿ ಮರುಪ್ರಸ್ತಾವ ಸಿದ್ಧಪಡಿಸಿ, ಶೀಘ್ರದಲ್ಲಿ ಸಲ್ಲಿಸಲಾಗುವುದು’ ಎಂಬುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಹೇಳುತ್ತಾರೆ. .‘ ಜಿಲ್ಲಾ ರಂಗಮಂದಿರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ನಿರ್ದೇಶನದಂತೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ. ಪ್ರಜಾಸೌಧದ ಎದುರಿನಲ್ಲಿರುವ, ಈಗ ಸಬ್ ರಿಜಿಸ್ಟ್ರಾರ್ ಕಚೇರಿ ಇರುವ ಜಾಗದಲ್ಲಿ 24 ಗುಂಟೆ ನಿವೇಶನವನ್ನು ಗುರುತಿಸಿ ವರದಿ ನೀಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯು ಆಡಳಿತ ಸೌಧ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವ ಕಾರಣಕ್ಕೆ ಆ ಜಾಗ ಸೂಕ್ತವಿದೆ. ಇದಲ್ಲದೆ ಇನ್ನೂ ಮೂರು ಕಡೆಗಳಲ್ಲಿ ಜಾಗ ಗುರುತಿಸುವ ಕೆಲಸ ನಡೆದಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನಿರ್ಹೋನಾ ಮಾಹಿತಿ ನೀಡಿದರು. .‘ರಂಗಮಂದಿರ ಈಗಿರುವ…
Gajanan Nayak
Theater Artist
1 quote · 1 outlet
“ರಂಗಮಂದಿರ ಈಗಿರುವ ಜಾಗದಲ್ಲಿ ವಾಹನ ನಿಲುಗಡೆಗೆ ವಿಶಾಲ ಸ್ಥಳಾವಕಾಶ ಇದೆ. ಮೈದಾನವೂ ಪಕ್ಕದಲ್ಲಿರುವುದರಿಂದ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಲು ಇದೇ ಸೂಕ್ತ ಸ್ಥಳ.”
In the article
…ವರದಿ ನೀಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯು ಆಡಳಿತ ಸೌಧ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವ ಕಾರಣಕ್ಕೆ ಆ ಜಾಗ ಸೂಕ್ತವಿದೆ. ಇದಲ್ಲದೆ ಇನ್ನೂ ಮೂರು ಕಡೆಗಳಲ್ಲಿ ಜಾಗ ಗುರುತಿಸುವ ಕೆಲಸ ನಡೆದಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನಿರ್ಹೋನಾ ಮಾಹಿತಿ ನೀಡಿದರು. .‘ ರಂಗಮಂದಿರ ಈಗಿರುವ ಜಾಗದಲ್ಲಿ ವಾಹನ ನಿಲುಗಡೆಗೆ ವಿಶಾಲ ಸ್ಥಳಾವಕಾಶ ಇದೆ. ಮೈದಾನವೂ ಪಕ್ಕದಲ್ಲಿರುವುದರಿಂದ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಲು ಇದೇ ಸೂಕ್ತ ಸ್ಥಳ. ಶಿರವಾಡದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಜಾಗ ಗುರುತಿಸಿದ್ದರಿಂದ ಅಲ್ಲಿ ದೊಡ್ಡ ಮೈದಾನ ಸಿಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಅನುಕೂಲವಾಗಲು ಇದ್ದ ಜಾಗದಲ್ಲೇ ಹೊಸದಾಗಿ ಕಟ್ಟಡ ನಿರ್ಮಿಸುವುದು ಸೂಕ್ತ’ ಎನ್ನುತ್ತಾರೆ ರಂಗಭೂಮಿ ಕಲಾವಿದ ಗಜಾನನ ನಾಯ್ಕ. .‘ರಂಗಮಂದಿರ…
Ratnakar Nayak
Former City Council Member
1 quote · 1 outlet
“ರಂಗಮಂದಿರ ಇರುವ ಕಾರಣದಿಂದ ಮೈದಾನದ ಅಭಿವೃದ್ಧಿಗೆ ತೊಡಕಾಗಿದೆ. ಎರಡು ವರ್ಷದಿಂದ ಕಟ್ಟಡ ಬಳಕೆಗೂ ಸಿಗುತ್ತಿಲ್ಲ. ನಗರ ವ್ಯಾಪ್ತಿಯಲ್ಲೇ ಬೇರೆ ಕಡೆಗೆ ಸೂಕ್ತವೆನಿಸುವ ಜಾಗದಲ್ಲಿ ರಂಗಮಂದಿರ ನಿರ್ಮಿಸಿದರೆ ಮೈದಾನ ವಿಸ್ತರಿಸಲು ಅವಕಾಶವಾಗುತ್ತದೆ”
In the article
…ಸ್ಥಳ. ಶಿರವಾಡದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಜಾಗ ಗುರುತಿಸಿದ್ದರಿಂದ ಅಲ್ಲಿ ದೊಡ್ಡ ಮೈದಾನ ಸಿಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಅನುಕೂಲವಾಗಲು ಇದ್ದ ಜಾಗದಲ್ಲೇ ಹೊಸದಾಗಿ ಕಟ್ಟಡ ನಿರ್ಮಿಸುವುದು ಸೂಕ್ತ’ ಎನ್ನುತ್ತಾರೆ ರಂಗಭೂಮಿ ಕಲಾವಿದ ಗಜಾನನ ನಾಯ್ಕ. .‘ ರಂಗಮಂದಿರ ಇರುವ ಕಾರಣದಿಂದ ಮೈದಾನದ ಅಭಿವೃದ್ಧಿಗೆ ತೊಡಕಾಗಿದೆ. ಎರಡು ವರ್ಷದಿಂದ ಕಟ್ಟಡ ಬಳಕೆಗೂ ಸಿಗುತ್ತಿಲ್ಲ. ನಗರ ವ್ಯಾಪ್ತಿಯಲ್ಲೇ ಬೇರೆ ಕಡೆಗೆ ಸೂಕ್ತವೆನಿಸುವ ಜಾಗದಲ್ಲಿ ರಂಗಮಂದಿರ ನಿರ್ಮಿಸಿದರೆ ಮೈದಾನ ವಿಸ್ತರಿಸಲು ಅವಕಾಶವಾಗುತ್ತದೆ ’ ಎಂಬುದು ನಗರಸಭೆ ಮಾಜಿ ಸದಸ್ಯ ರತ್ನಾಕರ ನಾಯ್ಕ ಒತ್ತಾಯ. ...260921-20-1764499163 ಗಣಪತಿ ಹೆಗಡೆ .ಕಾರವಾರ: ನಿರ್ಮಾಣಗೊಂಡ ನಾಲ್ಕು ದಶಕ ಪೂರೈಸುವುದರೊಳಗೆ ಆಯಸ್ಸು ಕಳೆದುಕೊಂಡ ಜಿಲ್ಲಾ ರಂಗಮಂದಿರ ಈಗ ಇದ್ದ ಸ್ಥಳದಿಂದ ಸ್ಥಳಾಂತರಗೊಳ್ಳುವುದು ನಿಚ್ಚಳವಾಗಿದೆ.…
Coverage1
All filed from India
Named India · Karwar · Department of Kannada and Culture · Gajanan Nayak · K. Lakshmi Priya · Mangala Nayak · Nischal Nirhona · Public Works Department · Ratnakar Nayak
The 1 report is listed beside the record.
Ask this story
Answers cite the reports above, or say they can't.
