The record
Written from the 1 report below. Nothing here is unsourced.
- Legislator Shivananda Patil inaugurated a new community hall constructed under the Chief Minister Amrut Nagarothana Yojana-4 project.
- Patil emphasized the importance of community development for social harmony and called for permanent drought solutions in the Vijayapura district.
- The legislator promised to address concerns regarding caste certificate access for the Valmiki community.
- He also announced that a request for 2 crore rupees in funding for community development has been submitted to the government.
Who said what3
Only words found exactly in the article are shown, attributed and linked to the line they came from.
Shivananda Patil
MLA
2 quotes · 1 outlet
“ಸಮಾಜದ ಕಟ್ಟಕಡೆಯ ಸಣ್ಣ ಸಮುದಾಯಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ನಿಜವಾದ ಸಾಮಾಜಿಕ ಸಾಮರಸ್ಯ ಸಾಧಿಸಲು ಸಾಧ್ಯ”
In the article
…ಬಸವನಬಾಗೇವಾಡಿ: ಪಟ್ಟಣದಲ್ಲಿ ಪುರಸಭೆ ಹಾಗೂ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ-4ರಡಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಈಚೆಗೆ ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು. .ಬಳಿಕ ಮಾತನಾಡಿದ ಅವರು, ‘ ಸಮಾಜದ ಕಟ್ಟಕಡೆಯ ಸಣ್ಣ ಸಮುದಾಯಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ನಿಜವಾದ ಸಾಮಾಜಿಕ ಸಾಮರಸ್ಯ ಸಾಧಿಸಲು ಸಾಧ್ಯ ’ ಎಂದು ಹೇಳಿದರು. .ವಿಜಯಪುರ ಜಿಲ್ಲೆಗೆ ಬರಗಾಲ ಹೊಸದಲ್ಲ. ಬರಗಾಲದ ಹೆಸರಿನಲ್ಲಿ ರಾಜಕಾರಣ ಮಾಡುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು. .ವಾಲ್ಮೀಕಿ ಸಮಾಜದವರಿಗೆ ಜಾತಿ ಪ್ರಮಾಣಪತ್ರ ಪಡೆಯುವ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಮುಖಂಡರು…
“ಬರಗಾಲದ ಹೆಸರಿನಲ್ಲಿ ರಾಜಕಾರಣ ಮಾಡುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ”
In the article
…ಸಮುದಾಯ ಭವನವನ್ನು ಈಚೆಗೆ ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು. .ಬಳಿಕ ಮಾತನಾಡಿದ ಅವರು, ‘ಸಮಾಜದ ಕಟ್ಟಕಡೆಯ ಸಣ್ಣ ಸಮುದಾಯಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ನಿಜವಾದ ಸಾಮಾಜಿಕ ಸಾಮರಸ್ಯ ಸಾಧಿಸಲು ಸಾಧ್ಯ’ ಎಂದು ಹೇಳಿದರು. .ವಿಜಯಪುರ ಜಿಲ್ಲೆಗೆ ಬರಗಾಲ ಹೊಸದಲ್ಲ. ಬರಗಾಲದ ಹೆಸರಿನಲ್ಲಿ ರಾಜಕಾರಣ ಮಾಡುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು. .ವಾಲ್ಮೀಕಿ ಸಮಾಜದವರಿಗೆ ಜಾತಿ ಪ್ರಮಾಣಪತ್ರ ಪಡೆಯುವ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆದು ಧ್ವನಿ ಎತ್ತುವ ಕೆಲಸ ಮಾಡುತ್ತೇನೆ. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ₹2 ಕೋಟಿ ಅನುದಾನ ನೀಡುವಂತೆ…
Prasannanandapuri
Swamiji
1 quote · 1 outlet
“ರತ್ನಾಕರನಾಗಿದ್ದ ಮಹರ್ಷಿ ವಾಲ್ಮೀಕಿ ಅವರು ಗುರುವಿನ ಆಶೀರ್ವಾದದಿಂದ ಆದಿಕವಿಯಾಗಿ, ಆತ್ಮಕಲ್ಯಾಣದ ಜತೆಗೆ ಲೋಕಕಲ್ಯಾಣಕ್ಕಾಗಿ ರಾಮಾಯಣ ರಚಿಸಿದರು”
In the article
…ಈ ಕುರಿತು ಸರ್ಕಾರದ ಗಮನ ಸೆಳೆದು ಧ್ವನಿ ಎತ್ತುವ ಕೆಲಸ ಮಾಡುತ್ತೇನೆ. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ₹2 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು ಭರವಸೆ ನೀಡಿದರು. .ರಾಜನಾಳದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ‘ ರತ್ನಾಕರನಾಗಿದ್ದ ಮಹರ್ಷಿ ವಾಲ್ಮೀಕಿ ಅವರು ಗುರುವಿನ ಆಶೀರ್ವಾದದಿಂದ ಆದಿಕವಿಯಾಗಿ, ಆತ್ಮಕಲ್ಯಾಣದ ಜತೆಗೆ ಲೋಕಕಲ್ಯಾಣಕ್ಕಾಗಿ ರಾಮಾಯಣ ರಚಿಸಿದರು ’ ಎಂದರು. .ಶಿಕ್ಷಕ ಮಲ್ಲಿಕಾರ್ಜುನ ರಾಜನಾಳ, ಸಿದ್ದಲಿಂಗ ಸ್ವಾಮೀಜಿ, ಹುಚ್ಚಪ್ಪ ಮುತ್ಯಾ, ಜಿಲ್ಲಾ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಮಲ್ಲಪ್ಪ ಕೌಲಗಿ, ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಬಿಸನಾಳ, ತಾಲ್ಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ರವಿಪ್ರಭು…
Coverage1
All filed from India
Named India · Basavanabagewadi · Vijayapura · Maharshi Valmiki · Prasannanandapuri · Shivananda Patil
The 1 report is listed beside the record.
Ask this story
Answers cite the reports above, or say they can't.
