The record
Written from the 1 report below. Nothing here is unsourced.
- Families in Wadia village in Gujarat are arranging engagements for girls as young as seven years old.
- This practice serves as a way to prevent them from being forced into the intergenerational sex trade.
- Community men often act as agents in the sex trafficking network that has persisted for generations.
- Engagements are viewed as a protective barrier to shield girls from forced sexual exploitation.
- These measures highlight the extreme efforts families take to break the cycle of sexual labor.
Who said what1
Only words found exactly in the article are shown, attributed and linked to the line they came from.
anonymous student
1 quote · 1 outlet
“ಗ್ರಾಹಕರ ಬಯಕೆಗಳನ್ನು ಪೂರೈಸಲು ‘ಅನರ್ಹ’ರಾಗುವವರೆಗೂ, ನನ್ನ ತಾಯಿ ಮತ್ತು ಅಜ್ಜಿ ವೇಶ್ಯಾವೃತ್ತಿ ಮಾಡುತ್ತಿದ್ದರು. ನನ್ನ ತಂದೆ ಮತ್ತು ಚಿಕ್ಕಪ್ಪನೇ ಗ್ರಾಹಕರನ್ನು ಕರೆತರುತ್ತಿದ್ದರು. ನನ್ನ ತಂದೆ ನಿಜವಾಗಿಯೂ ನನ್ನ ಜೈವಿಕ ತಂದೆಯೋ ಅಲ್ಲವೋ ಎಂಬ ಬಗ್ಗೆ ನನ್ನ ತಾಯಿಗೆ ಖಚಿತತೆ ಇಲ್ಲ”
In the article
…ದೂರದ ಕಾಲೇಜೊಂದರಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ತಾಯಿ ಮತ್ತು ಅಜ್ಜಿ ಇಬ್ಬರೂ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡವರು. ಯುವತಿಗೆ ಈಗಾಗಲೇ ಮದುವೆಯಾಗಿದೆ. 11 ವರ್ಷ ಆಗಿದ್ದಾಗಲೇ ಆಕೆಗೆ ಹುಡುಗನನ್ನು ನೋಡಿ ನಿಶ್ಚಿತಾರ್ಥ ಮಾಡಲಾಗಿತ್ತು. .‘ ಗ್ರಾಹಕರ ಬಯಕೆಗಳನ್ನು ಪೂರೈಸಲು ‘ಅನರ್ಹ’ರಾಗುವವರೆಗೂ, ನನ್ನ ತಾಯಿ ಮತ್ತು ಅಜ್ಜಿ ವೇಶ್ಯಾವೃತ್ತಿ ಮಾಡುತ್ತಿದ್ದರು. ನನ್ನ ತಂದೆ ಮತ್ತು ಚಿಕ್ಕಪ್ಪನೇ ಗ್ರಾಹಕರನ್ನು ಕರೆತರುತ್ತಿದ್ದರು. ನನ್ನ ತಂದೆ ನಿಜವಾಗಿಯೂ ನನ್ನ ಜೈವಿಕ ತಂದೆಯೋ ಅಲ್ಲವೋ ಎಂಬ ಬಗ್ಗೆ ನನ್ನ ತಾಯಿಗೆ ಖಚಿತತೆ ಇಲ್ಲ ’ ಎಂದು ಎಂದು ಆಕೆ ಹೇಳುವಳು. ..260921-51-1408195477 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ವಾಡಿಯಾ (ಗುಜರಾತ್) (ಪಿಟಿಐ): ಬಾಲ್ಯದಲ್ಲೇ ನಿಶ್ಚಿತಾರ್ಥ…
Coverage1
All filed from India
Named India · Gujarat · Wadia · PTI
The 1 report is listed beside the record.
Ask this story
Answers cite the reports above, or say they can't.