The record
Written from the 1 report below. Nothing here is unsourced.
- The National Basava Dala held a district-level conference in Chikkamagaluru to organize and unite the fragmented Veerashaiva-Lingayat community.
- Community leaders emphasized the importance of adopting the principles of Basavanna to foster societal harmony and overcome internal divisions.
- The event included the launch of the book Basavayoga and calls for new office bearers to promote the movement at the village level.
- This initiative seeks to strengthen community identity and adherence to 12th-century social reform philosophies.
What to watch next
- Efforts of new office bearers to promote Basava Dala at the village level in Chikkamagaluru.
Who said what5
Only words found exactly in the article are shown, attributed and linked to the line they came from.
Mathe Gangadevi
Mathe of Kudalasangama Basava Dharma Peetha
1 quote · 1 outlet
“ಅನೇಕ ಪಂಗಡಗಳಲ್ಲಿ ಛಿದ್ರಗೊಂಡಿರುವ ಸಮುದಾಯಗಳನ್ನು ಒಂದಾಗಿಸುವುದೇ ಮೂಲ ಧ್ಯೇಯವಾಗಿದೆ. ಬಸವ ದಳ ಎಂಬ ದಾರ ಬಳಸಿ ತತ್ವನಿಷ್ಠೆಯ ಸೂಜಿ ಪೋಣಿಸಿ, ಚೇತನವೆಂಬ ಮಾಲೆ ತಯಾರಿಸುವ ಮುಖೇನ ಬಸವದಳದ ಅಡಿಯಲ್ಲಿ ಬಂಧನಕ್ಕೆ ಒಳಪಡಿಸುವುದೆ ಆಶಯವಾಗಿದೆ”
In the article
…ರಾಷ್ಟ್ರೀಯ ಬಸವದಳವನ್ನು ಸಮಾಜದ ಮುಂಚೂಣಿಗೆ ತರಲಾಗಿದೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ತಿಳಿಸಿದರು. .ನಗರದ ವೀರಶೈವ-ಲಿಂಗಾಯತ ಸಮುದಾಯ ಭವನದಲ್ಲಿ ಭಾನುವಾರ ರಾಷ್ಟ್ರೀಯ ಬಸವದಳದ ಜಿಲ್ಲಾ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. . ಅನೇಕ ಪಂಗಡಗಳಲ್ಲಿ ಛಿದ್ರಗೊಂಡಿರುವ ಸಮುದಾಯಗಳನ್ನು ಒಂದಾಗಿಸುವುದೇ ಮೂಲ ಧ್ಯೇಯವಾಗಿದೆ. ಬಸವ ದಳ ಎಂಬ ದಾರ ಬಳಸಿ ತತ್ವನಿಷ್ಠೆಯ ಸೂಜಿ ಪೋಣಿಸಿ, ಚೇತನವೆಂಬ ಮಾಲೆ ತಯಾರಿಸುವ ಮುಖೇನ ಬಸವದಳದ ಅಡಿಯಲ್ಲಿ ಬಂಧನಕ್ಕೆ ಒಳಪಡಿಸುವುದೆ ಆಶಯವಾಗಿದೆ ಎಂದರು. .ಮನುಷ್ಯ ತನ್ನ ಜೀವನದ ಕತ್ತಲಿನಲ್ಲಿ ಬೆಳಕನ್ನು ಪ್ರಜ್ವಲಗೊಳಿಸಲು ಮೊದಲು ಬಸವೇಶ್ವರರ ತತ್ವದಲ್ಲಿ ಸಾಗಬೇಕು. ಇಲ್ಲಿ ಅಧಿಕಾರ ಅಥವಾ ಸಂಪತ್ತಿನಿಂದ ಪ್ರೀತಿಯನ್ನು ಗಳಿಸಲು ಸಾಧ್ಯವಿಲ್ಲ. ಯಾವುದೇ ಖರ್ಚು ಇಲ್ಲದೆ ಸಹೃದಯಿ ಮನಸ್ಸು ಹೊಂದುವ ಮೂಲಕ ಎಲ್ಲರ ಹೃದಯ…
Basava Marulasiddha Swami
Swami of Basavatatva Peetha
1 quote · 1 outlet
“ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ. ಅವರ ವಚನ, ಅನುಭವ ಮಂಟಪದ ಚಿಂತನೆ, ಸಮ ಸಮಾಜದ ಪರಿಕಲ್ಪನೆ ಹಾಗೂ ಜಾತ್ಯತೀತ ನಿಲುವು ಇಂದಿನ ಸಮಾಜಕ್ಕೆ ಅವಶ್ಯಕ”
In the article
…ಬಸವದಳ ಸಮಾವೇಶ ಯಶಸ್ವಿಯಾಗಿ ನಡೆದಿದೆ. ಐದನೇ ಜಿಲ್ಲೆಯಾಗಿ ಚಿಕ್ಕಮಗಳೂರಿನಲ್ಲಿ ನೂತನ ಪದಾಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಬಸವದಳದ ಮೂಲ ಧ್ಯೇಯ ಪರಿಚಯಿಸುವ ಕಾಯಕ ಮಾಡಬೇಕು ಎಂದು ಅವರು ಹೇಳಿದರು. .ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ. ಅವರ ವಚನ, ಅನುಭವ ಮಂಟಪದ ಚಿಂತನೆ, ಸಮ ಸಮಾಜದ ಪರಿಕಲ್ಪನೆ ಹಾಗೂ ಜಾತ್ಯತೀತ ನಿಲುವು ಇಂದಿನ ಸಮಾಜಕ್ಕೆ ಅವಶ್ಯಕ ’ ಎಂದು ತಿಳಿಸಿದರು. .ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ‘ಭಾರತವು ಜಗತ್ತಿನ ಇತರ ದೇಶಗಳಿಗಿಂತ ವಿಭಿನ್ನವಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲೂ ಧಾರ್ಮಿಕ ಪುರುಷ, ಮಹಾತ್ಮರನ್ನು ಕಾಣುವ ಪುಣ್ಯಭೂಮಿ ಇದಾಗಿದೆ. ದೇಶದ ಹಿತಕ್ಕಾಗಿ ಬಸವದಳವು ತನು, ಮನ…
Nijagunananda Swami
Swami of Bailur Nishkala Mantapa
1 quote · 1 outlet
“ಭಾರತವು ಜಗತ್ತಿನ ಇತರ ದೇಶಗಳಿಗಿಂತ ವಿಭಿನ್ನವಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲೂ ಧಾರ್ಮಿಕ ಪುರುಷ, ಮಹಾತ್ಮರನ್ನು ಕಾಣುವ ಪುಣ್ಯಭೂಮಿ ಇದಾಗಿದೆ. ದೇಶದ ಹಿತಕ್ಕಾಗಿ ಬಸವದಳವು ತನು, ಮನ ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ”
In the article
…ಶತಮಾನದಲ್ಲಿ ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ. ಅವರ ವಚನ, ಅನುಭವ ಮಂಟಪದ ಚಿಂತನೆ, ಸಮ ಸಮಾಜದ ಪರಿಕಲ್ಪನೆ ಹಾಗೂ ಜಾತ್ಯತೀತ ನಿಲುವು ಇಂದಿನ ಸಮಾಜಕ್ಕೆ ಅವಶ್ಯಕ’ ಎಂದು ತಿಳಿಸಿದರು. .ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ‘ ಭಾರತವು ಜಗತ್ತಿನ ಇತರ ದೇಶಗಳಿಗಿಂತ ವಿಭಿನ್ನವಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲೂ ಧಾರ್ಮಿಕ ಪುರುಷ, ಮಹಾತ್ಮರನ್ನು ಕಾಣುವ ಪುಣ್ಯಭೂಮಿ ಇದಾಗಿದೆ. ದೇಶದ ಹಿತಕ್ಕಾಗಿ ಬಸವದಳವು ತನು, ಮನ ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ’ ಎಂದರು. .ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ಜಾತಿ, ಪಂಥ ಮತ್ತು ವರ್ಗಭೇದ ಮರೆತು ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಬಸವಣ್ಣನ ತತ್ವ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ’ ಎಂದು ಹೇಳಿದರು. .ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ,…
H.D. Thammaiah
Legislator
1 quote · 1 outlet
“ಜಾತಿ, ಪಂಥ ಮತ್ತು ವರ್ಗಭೇದ ಮರೆತು ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಬಸವಣ್ಣನ ತತ್ವ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ”
In the article
…ಇತರ ದೇಶಗಳಿಗಿಂತ ವಿಭಿನ್ನವಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲೂ ಧಾರ್ಮಿಕ ಪುರುಷ, ಮಹಾತ್ಮರನ್ನು ಕಾಣುವ ಪುಣ್ಯಭೂಮಿ ಇದಾಗಿದೆ. ದೇಶದ ಹಿತಕ್ಕಾಗಿ ಬಸವದಳವು ತನು, ಮನ ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದರು. .ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ ಜಾತಿ, ಪಂಥ ಮತ್ತು ವರ್ಗಭೇದ ಮರೆತು ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಬಸವಣ್ಣನ ತತ್ವ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ ’ ಎಂದು ಹೇಳಿದರು. .ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ‘ಜಗತ್ತಿನಲ್ಲಿ ಎಷ್ಟೋ ಶ್ರೇಷ್ಠ ವಿಚಾರಗಳಿವೆ. ಆದರೆ, ಆ ಶ್ರೇಷ್ಠ ವಿಚಾರಗಳನ್ನು ಬದುಕಿನಲ್ಲಿ ಆಚಾರದ ಮೂಲಕ ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ಸಾರ್ಥಕತೆ ಹಾಗೂ ಶ್ರೇಷ್ಠತೆ ಲಭಿಸಲಿದೆ. ಸಾಮರಸ್ಯ…
C.T. Ravi
Member of Legislative Council
1 quote · 1 outlet
“ಜಗತ್ತಿನಲ್ಲಿ ಎಷ್ಟೋ ಶ್ರೇಷ್ಠ ವಿಚಾರಗಳಿವೆ. ಆದರೆ, ಆ ಶ್ರೇಷ್ಠ ವಿಚಾರಗಳನ್ನು ಬದುಕಿನಲ್ಲಿ ಆಚಾರದ ಮೂಲಕ ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ಸಾರ್ಥಕತೆ ಹಾಗೂ ಶ್ರೇಷ್ಠತೆ ಲಭಿಸಲಿದೆ. ಸಾಮರಸ್ಯ ಮೂಡಿಸಲು ಬಸವಾದಿ ಶರಣರ ವಿಚಾರಧಾರೆ ನಿತ್ಯ ಜೀವನದಲ್ಲಿ ಪಾಲಿಸಬೇಕು”
In the article
…ಎಂದರು. .ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ಜಾತಿ, ಪಂಥ ಮತ್ತು ವರ್ಗಭೇದ ಮರೆತು ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಬಸವಣ್ಣನ ತತ್ವ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ’ ಎಂದು ಹೇಳಿದರು. .ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ‘ ಜಗತ್ತಿನಲ್ಲಿ ಎಷ್ಟೋ ಶ್ರೇಷ್ಠ ವಿಚಾರಗಳಿವೆ. ಆದರೆ, ಆ ಶ್ರೇಷ್ಠ ವಿಚಾರಗಳನ್ನು ಬದುಕಿನಲ್ಲಿ ಆಚಾರದ ಮೂಲಕ ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ಸಾರ್ಥಕತೆ ಹಾಗೂ ಶ್ರೇಷ್ಠತೆ ಲಭಿಸಲಿದೆ. ಸಾಮರಸ್ಯ ಮೂಡಿಸಲು ಬಸವಾದಿ ಶರಣರ ವಿಚಾರಧಾರೆ ನಿತ್ಯ ಜೀವನದಲ್ಲಿ ಪಾಲಿಸಬೇಕು ’ ಎಂದರು. .ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗದ್ದೆಮನೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಎನ್. ಚಿದಾನಂದ್ ಹಾಗೂ ವಿನಾಯಕ ಸಿಂದಿಗೆರೆ ಅವರಿಂದ ಧರ್ಮ ಗುರುಗಳಿಗೆ ವಿಶೇಷ ನಡೆಯಿತು. ಬಳಿಕ ಬಸವಯೋಗ ಪುಸ್ತಕ ಬಿಡುಗಡೆ ಮಾಡಲಾಯಿತು.…
Coverage1
All filed from India
Named India · Chikkamagaluru · Basava Marulasiddha Swami · C.T. Ravi · H.D. Thammaiah · Kudalasangama Basava Dharma Peetha · Mathe Gangadevi · National Basava Dala · Nijagunananda Swami
The 1 report is listed beside the record.
Ask this story
Answers cite the reports above, or say they can't.
