The record
Written from the 1 report below. Nothing here is unsourced.
- Mrutyunjaya Shivacharya Swamiji spoke at the annual general meeting of the Veerashaiva Credit Cooperative Society in Channapatna.
- He urged cooperative societies to prioritize member welfare and transparency over simple financial transactions.
- Society president Mahadevaswamy requested greater member participation to help strengthen the organization.
- High-achieving students from the previous academic year were honored during the event.
Who said what2
Only words found exactly in the article are shown, attributed and linked to the line they came from.
Mrutyunjaya Shivacharya Swamiji
Swamiji of Bevur Mallikarjuna Math
1 quote · 1 outlet
“ಸಹಕಾರ ಸಂಘಗಳು ಕೇವಲ ಆರ್ಥಿಕ ವ್ಯವಹಾರಕ್ಕೆ ಸೀಮಿತವಾಗಬಾರದು. ಸದಸ್ಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಅಭಿವೃದ್ಧಿಗೂ ಸಹಕರಿಸಬೇಕು”
In the article
…ಚನ್ನಪಟ್ಟಣ: ‘ ಸಹಕಾರ ಸಂಘಗಳು ಕೇವಲ ಆರ್ಥಿಕ ವ್ಯವಹಾರಕ್ಕೆ ಸೀಮಿತವಾಗಬಾರದು. ಸದಸ್ಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಅಭಿವೃದ್ಧಿಗೂ ಸಹಕರಿಸಬೇಕು ’ ಎಂದು ಬೇವೂರು ಮಲ್ಲಿಕಾರ್ಜುನ ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. .ನಗರದ ವಿರಕ್ತ ಮಠದ ಆವರಣದಲ್ಲಿ ಈಚೆಗೆ ನಡೆದ ವೀರಶೈವ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. .‘ಸಹಕಾರ ಸಂಘಗಳು ಸದಸ್ಯರ ವಿಶ್ವಾಸ ಗಳಿಸಬೇಕು.…
Mahadevaswamy
President of the society
1 quote · 1 outlet
“ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಮುಖ್ಯವಾಗಿದೆ. ಸಂಘವನ್ನು ಬಲಿಷ್ಠಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗಿ ಪ್ರಗತಿಗೆ ಸಹಕರಿಸಬೇಕು”
In the article
…ವಿಶ್ವಾಸ ಗಳಿಸಬೇಕು. ಪಾರದರ್ಶಕತೆ ಮತ್ತು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಸದಸ್ಯರ ಹಿತ ಮುಖ್ಯವಾಗಿಟ್ಟುಕೊಳ್ಳಬೇಕು. ಆರ್ಥಿಕ ಪ್ರಗತಿ ಜತೆಗೆ ಸದಸ್ಯರ ಆರ್ಥಿಕ ಪ್ರಗತಿಗೂ ಯೋಜನೆಗಳನ್ನು ರೂಪಿಸಬೇಕು’ ಎಂದು ಸಲಹೆ ನೀಡಿದರು. .ಸಂಘದ ಅಧ್ಯಕ್ಷ ಮಹದೇವಸ್ವಾಮಿ,‘ ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಮುಖ್ಯವಾಗಿದೆ. ಸಂಘವನ್ನು ಬಲಿಷ್ಠಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗಿ ಪ್ರಗತಿಗೆ ಸಹಕರಿಸಬೇಕು ’ ಎಂದು ಮನವಿ ಮಾಡಿದರು. .ಸಂಘದ ಸಿಇಒ ಎಸ್.ಬಿ.ಮಹೇಶ್ ವಾರ್ಷಿಕ ವರದಿ ಮಂಡಿಸಿದರು. .ಸಭೆಯಲ್ಲಿ ಉಪಾಧ್ಯಕ್ಷ ಎನ್.ಬಾಲಸುಬ್ರಮಣ್ಯ, ನಿರ್ದೇಶಕರಾದ ಬಿ.ಗಂಗಾಧರಯ್ಯ, ಬಿ.ಬಸಪ್ಪ, ಪಿ.ಗುರುಮಾದಯ್ಯ, ಎಂ.ಶಿವಾನಂದ, ನವೀನ್ ಕುಮಾರ್, ಡಿ.ಎಂ. ರವಿ, ಉಮಾಶಂಕರ್, ಜಿ.ಬಸವರಾಜು,…
Coverage1
All filed from India
Named India · Channapatna · Mahadevaswamy · Mrutyunjaya Shivacharya Swamiji · S.B. Mahesh · Veerashaiva Credit Cooperative Society
The 1 report is listed beside the record.
Ask this story
Answers cite the reports above, or say they can't.
