The record
Written from the 1 report below. Nothing here is unsourced.
- Forest officials are conducting a combing operation using tamed elephants and drones to locate a tiger.
- The search follows recent attacks on livestock in villages bordering the Nagarhole forest.
- Local residents previously held protests to demand the capture of the animal.
- Officials identified the tiger as being three to four years old based on pugmark analysis.
What to watch next
- Capture of the tiger
- Further security measures for local villages
Who said what2
Only words found exactly in the article are shown, attributed and linked to the line they came from.
Santosh Hoogar
Forest Department officer
2 quotes · 1 outlet
“ಮಂಗಳವಾರ ಬೆಳಿಗ್ಗೆ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಸಾಕಾನೆ ಅಜೇಯ ಮತ್ತು ಇಂದ್ರನ ನೆರವಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ”
In the article
…ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯಲ್ಲಿ ಕಾಣಿಸಿಕೊಂಡ ಹುಲಿ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿಸಿದೆ. . ಮಂಗಳವಾರ ಬೆಳಿಗ್ಗೆ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಸಾಕಾನೆ ಅಜೇಯ ಮತ್ತು ಇಂದ್ರನ ನೆರವಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಸಂತೋಷ್ ಹೂಗಾರ್ ತಿಳಿಸಿದರು. .ನಾಗರಹೊಳೆ ಅರಣ್ಯದಂಚಿನ ಗ್ರಾಮಗಳ ಹೊಲ, ತೋಟಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಹಾವಳಿಗೆ ತತ್ತರಿಸಿದ್ದ ಸ್ಥಳೀಯರು ಹುಲಿ ಸೆರೆಗೆ ಒತ್ತಾಯಿಸಿದ ಈಚೆಗೆ ಪ್ರತಿಭಟನೆ ನಡೆಸಿದ್ದರು. .ಮೂರು…
“ಇಲಾಖೆ ಪಶುವೈದ್ಯರ ಮಾಹಿತಿ ಪ್ರಕಾರ ಹುಲಿ ಹೆಜ್ಜೆ ಆಧರಿಸಿ 3ರಿಂದ 4 ವರ್ಷದ ಹುಲಿ ಇದಾಗಿದೆ ಎಂದು ಖಾತ್ರಿಪಡಿಸಿದ್ದಾರೆ”
In the article
…ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಹಾವಳಿಗೆ ತತ್ತರಿಸಿದ್ದ ಸ್ಥಳೀಯರು ಹುಲಿ ಸೆರೆಗೆ ಒತ್ತಾಯಿಸಿದ ಈಚೆಗೆ ಪ್ರತಿಭಟನೆ ನಡೆಸಿದ್ದರು. .ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.ಡ್ರೋನ್ ಮೂಲಕ ಹುಡುಕಾಟ ನಡೆಸಿದ್ದು, ಹೆಜ್ಜೆ ಗುರುತು ಪತ್ತೆಯಾಗಿದೆ. ಇಲಾಖೆ ಪಶುವೈದ್ಯರ ಮಾಹಿತಿ ಪ್ರಕಾರ ಹುಲಿ ಹೆಜ್ಜೆ ಆಧರಿಸಿ 3ರಿಂದ 4 ವರ್ಷದ ಹುಲಿ ಇದಾಗಿದೆ ಎಂದು ಖಾತ್ರಿಪಡಿಸಿದ್ದಾರೆ ಎಂದು ಸಂತೋಷ್ ‘ಪ್ರಜಾವಾಣಿ’ಗೆ ತಿಳಿಸಿದರು. .260923-38-671498895 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯಲ್ಲಿ…
Coverage1
All filed from India
Named India · Hunsur · Nagarhole Forest · Forest Department · Santosh Hoogar
The 1 report is listed beside the record.
Ask this story
Answers cite the reports above, or say they can't.
