The record
Written from the 1 report below. Nothing here is unsourced.
- Police officers in Mangaluru intercepted a truck carrying 17 cattle following a tip-off about illegal and inhumane transportation.
- Officers apprehended the driver, identified as Sadik G, after a chase near Padil.
- The investigation remains ongoing as authorities search for two other suspects, Suban and Rehman, who fled the scene.
- This operation highlights ongoing efforts by local law enforcement to curb the illegal and cruel transport of livestock.
What to watch next
- Ongoing search for suspects Suban and Rehman
Who said what1
Only words found exactly in the article are shown, attributed and linked to the line they came from.
Police
1 quote · 1 outlet
“ಮಂಗಳವಾರ ಬೆಳಿಗ್ಗೆ ಕಂಕನಾಡಿ ಠಾಣೆಯ ಪಿಎಸ್ಐ ತಮ್ಮ ಸಿಬ್ಬಂದಿಯೊಂದಿಗೆ ರೌಂಡ್ಸ್ನಲ್ಲಿದ್ದಾಗ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿರುವ ಮಾಹಿತಿ ಬಂದಿದೆ. ಅಡ್ಯಾರು ಕಡೆಯಿಂದ ಮಂಗಳೂರು ನಗರಕ್ಕೆ ಬರುತ್ತಿದ್ದ ಲಾರಿಯನ್ನು ಬೆನ್ನಟ್ಟಿ, ಪಡೀಲ್ ಸಮೀಪ ತಡೆದು ನಿಲ್ಲಿಸಿದಾಗ, ಲಾರಿಯಲ್ಲಿ 17 ಜಾನುವಾರು ಪತ್ತೆಯಾಗಿವೆ. ಯಾವುದೇ ಸುರಕ್ಷತಾ ಕ್ರಮ ಪಾಲಿಸದೆ, ಹಿಂಸಾತ್ಮಕವಾಗಿ ಒಂದರ ಮೇಲೊಂದು ಕಟ್ಟಿ, ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಜಾನುವಾರುಗಳನ್ನು ನಿಲ್ಲಿಸಿರುವುದು ಕಂಡು ಬಂದಿದೆ”
In the article
…ಸಾಗಣೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ಲಾರಿಯೊಂದನ್ನು ಬೆನ್ನಟ್ಟಿ 17 ಜಾನುವಾರುಗಳನ್ನು ರಕ್ಷಿಸಿ, ಲಾರಿ ಚಾಲಕನನ್ನು ಬಂಧಿಸಿದ್ದಾರೆ. .ಹಾಸನದ ಹುಣಸಿನಕೆರೆ ರೋಡ್ ಸ್ಲಮ್ ಬೋರ್ಡ್ ವಿಶ್ವನಾಥ ನಗರದ ನಿವಾಸಿ ಸಾದಿಕ್ ಜಿ (23) ಬಂಧಿತ ಆರೋಪಿ. .‘ ಮಂಗಳವಾರ ಬೆಳಿಗ್ಗೆ ಕಂಕನಾಡಿ ಠಾಣೆಯ ಪಿಎಸ್ಐ ತಮ್ಮ ಸಿಬ್ಬಂದಿಯೊಂದಿಗೆ ರೌಂಡ್ಸ್ನಲ್ಲಿದ್ದಾಗ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿರುವ ಮಾಹಿತಿ ಬಂದಿದೆ. ಅಡ್ಯಾರು ಕಡೆಯಿಂದ ಮಂಗಳೂರು ನಗರಕ್ಕೆ ಬರುತ್ತಿದ್ದ ಲಾರಿಯನ್ನು ಬೆನ್ನಟ್ಟಿ, ಪಡೀಲ್ ಸಮೀಪ ತಡೆದು ನಿಲ್ಲಿಸಿದಾಗ, ಲಾರಿಯಲ್ಲಿ 17 ಜಾನುವಾರು ಪತ್ತೆಯಾಗಿವೆ. ಯಾವುದೇ ಸುರಕ್ಷತಾ ಕ್ರಮ ಪಾಲಿಸದೆ, ಹಿಂಸಾತ್ಮಕವಾಗಿ ಒಂದರ ಮೇಲೊಂದು ಕಟ್ಟಿ, ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಜಾನುವಾರುಗಳನ್ನು ನಿಲ್ಲಿಸಿರುವುದು ಕಂಡು ಬಂದಿದೆ ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. .ಪರಾರಿಯಾಗಿರುವ ಆರೋಪಿಗಳಾದ ಸುಬಾನ್ ಮತ್ತು ರೆಹಮಾನ್ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಸಾದಿಕ ಬಳಿ ಇದ್ದ ಮೊಬೈಲ್ ಫೋನ್, ಇತರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.…
Coverage1
All filed from India
Named India · Mangaluru · Kankanady Police Station · Rehman · Sadik G · Suban
The 1 report is listed beside the record.
Ask this story
Answers cite the reports above, or say they can't.