The record
Written from the 1 report below. Nothing here is unsourced.
- The Karahalli Multipurpose Primary Rural Agricultural Cooperative Society announced plans to open a new fertilizer and agricultural medicine shop.
- The society achieved a net profit of ₹21.82 lakh during the 2025-26 fiscal year.
- Officials encouraged farmers to prioritize cooperative institutions over nationalized banks to strengthen the local cooperative sector.
- Opening the store depends on the availability of necessary staff.
Who said what2
Only words found exactly in the article are shown, attributed and linked to the line they came from.
Rajendra
1 quote · 1 outlet
“ರಸಗೊಬ್ಬರ ಮತ್ತು ಕೃಷಿ ಔಷಧಿ ಹೊಸ ಮಳಿಗೆ ಆರಂಭಿಸಲು ಸಿದ್ಧತೆ ನಡೆಸಿದ್ದು, ಅಗತ್ಯ ಸಿಬ್ಬಂದಿ ದೊರೆತ ಕೂಡಲೇ ಆರಂಭಿಸಲಾಗುವುದು”
In the article
…ದೇವನಹಳ್ಳಿ: ರಸಗೊಬ್ಬರ ಮತ್ತು ಕೃಷಿ ಔಷಧಿ ಹೊಸ ಮಳಿಗೆ ಆರಂಭಿಸಲು ಸಿದ್ಧತೆ ನಡೆಸಿದ್ದು, ಅಗತ್ಯ ಸಿಬ್ಬಂದಿ ದೊರೆತ ಕೂಡಲೇ ಆರಂಭಿಸಲಾಗುವುದು ಎಂದು ಕಾರಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಿ.ರಾಜೇಂದ್ರ ಹೇಳಿದರು. .ತಾಲ್ಲೂಕಿನ ಕಾರಹಳ್ಳಿಯಲ್ಲಿ ಮಂಗಳವಾರ ನಡೆದ ಸಂಘದ 2025–26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. .‘ಸಂಘವು ಪ್ರಸಕ್ತ ಸಾಲಿನಲ್ಲಿ…
Munegowda
President of PLD Bank
1 quote · 1 outlet
“ರೈತರ ಹಿತಕ್ಕಾಗಿ ರೂಪುಗೊಂಡಿರುವ ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆಗೆ ಮಹತ್ವವಿದೆ. ರೈತರು ರಾಷ್ಟ್ರೀಕೃತ ಬ್ಯಾಂಕ್ಗಳ ಬದಲು ಸಹಕಾರ ಸಂಸ್ಥೆಗಳಲ್ಲಿ ವ್ಯವಹರಿಸುವ ಮೂಲಕ ಅವುಗಳ ಬಲವರ್ಧನೆಗೆ ಕೈಜೋಡಿಸಬೇಕು”
In the article
…ಸಾಲಿನಲ್ಲಿ ₹21.82 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಪ್ರತಿ ವರ್ಷ ಪ್ರಗತಿಯತ್ತ ಸಾಗುತ್ತಿದೆ. ಲಾಭಕ್ಕಷ್ಟೇ ಆದ್ಯತೆ ನೀಡದೆ ರೈತರ ಅಗತ್ಯಗಳಿಗೆ ಸ್ಪಂದಿಸಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು. .ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಮುನೇಗೌಡ, ‘ ರೈತರ ಹಿತಕ್ಕಾಗಿ ರೂಪುಗೊಂಡಿರುವ ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆಗೆ ಮಹತ್ವವಿದೆ. ರೈತರು ರಾಷ್ಟ್ರೀಕೃತ ಬ್ಯಾಂಕ್ಗಳ ಬದಲು ಸಹಕಾರ ಸಂಸ್ಥೆಗಳಲ್ಲಿ ವ್ಯವಹರಿಸುವ ಮೂಲಕ ಅವುಗಳ ಬಲವರ್ಧನೆಗೆ ಕೈಜೋಡಿಸಬೇಕು ’ ಎಂದರು. .ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ತಾಯಮ್ಮ ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ರಮೇಶ್, ಸಂಘದ ಉಪಾಧ್ಯಕ್ಷ ಆನಂದಪ್ಪ, ನಿರ್ದೇಶಕರಾದ ಎ.ದೇವರಾಜು, ದೊಡ್ಡಮಲ್ಲಾಚಾರ್, ಗಂಗಪ್ಪ, ಆರ್. ದೇವರಾಜ್, ಮೀನಾಕ್ಷಿ,…
Coverage1
All filed from India
Named India · Karahalli · Karahalli Multipurpose Primary Rural Agricultural Cooperative Society · Munegowda · Rajendra · Tayamma
The 1 report is listed beside the record.
Ask this story
Answers cite the reports above, or say they can't.
