The record
Written from the 1 report below. Nothing here is unsourced.
- Members of the Taluk Housing Construction Cooperative Society have accused the administration of irregularities in plot allotment and illegal voting.
- The allegations include improper land acquisition payments and the use of deceased persons' names to cast fraudulent votes during board elections.
- Members expressed anger at the leadership for failing to provide clear answers during a general body meeting.
- A demand has been raised for an investigation by the Criminal Investigation Department into the society's operations.
What to watch next
- Efforts by the Cooperation Department to vacate the stay order obtained by the society leadership
- Potential initiation of a CID investigation into the society's affairs
Who said what2
Only words found exactly in the article are shown, attributed and linked to the line they came from.
Janardhan
1 quote · 1 outlet
“ತಾಲ್ಲೂಕಿನ ಚಂದ್ರೆ ಗ್ರಾಮದ ಸಮೀಪ ಬಡಾವಣೆ ನಿರ್ಮಾಣ ಮಾಡಲು ಜಮೀನುದಾರ ಶಿವಲಿಂಗಯ್ಯ ಅವರಿಗೆ ನೀಡಲಾಗಿರುವ ₹1.30 ಕೋಟಿ ಮೊತ್ತದ ಚೆಕ್ ನೀಡಿರುವುದು ಕ್ರಮಬದ್ಧವಾಗಿರುವುದಿಲ್ಲ. ಈ ಜಮೀನು ಖರೀದಿಯಲ್ಲಿ ರಿಜಿಸ್ಟರ್ ಅಗ್ರಿಮೆಂಟ್ ಮಾಡಿಕೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಬೇಜಾಬ್ದಾರಿತನವನ್ನು ತೋರಿಸುತ್ತದೆ”
In the article
…ನೂರಾರು ಅಕ್ರಮ ಮತದಾನ ನಡೆದಿದೆ’ ಎಂದು ಅಧ್ಯಕ್ಷ ಜಿ.ರವಿಕುಮಾರ್ ಅವರ ಮೇಲೆ ಸದಸ್ಯರು ಆರೋಪಿಸಿದರು. .ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶನಿವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ರವಿಕುಮಾರ್ ಅವರಿಗೆ ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು. . ತಾಲ್ಲೂಕಿನ ಚಂದ್ರೆ ಗ್ರಾಮದ ಸಮೀಪ ಬಡಾವಣೆ ನಿರ್ಮಾಣ ಮಾಡಲು ಜಮೀನುದಾರ ಶಿವಲಿಂಗಯ್ಯ ಅವರಿಗೆ ನೀಡಲಾಗಿರುವ ₹1.30 ಕೋಟಿ ಮೊತ್ತದ ಚೆಕ್ ನೀಡಿರುವುದು ಕ್ರಮಬದ್ಧವಾಗಿರುವುದಿಲ್ಲ. ಈ ಜಮೀನು ಖರೀದಿಯಲ್ಲಿ ರಿಜಿಸ್ಟರ್ ಅಗ್ರಿಮೆಂಟ್ ಮಾಡಿಕೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಬೇಜಾಬ್ದಾರಿತನವನ್ನು ತೋರಿಸುತ್ತದೆ ಎಂದು ಸಂಘದ ಸದಸ್ಯ ಹಾರೋಹಳ್ಳಿ ಜನಾರ್ಧನ್ ಹೇಳಿದರು. .ತಾಲ್ಲೂಕಿನ ಹರಹಳ್ಳಿ ಗ್ರಾಮದ ಬಳಿ ಸದಸ್ಯರಿಗೆ ನಿವೇಶನ ಹಂಚಲು ಬಡಾವಣೆ ಮಾಡಿ, ಕೆಲವರಿಗೆ ಹಂಚಿಕೆ ಮಾಡಿದ್ದೀರಿ. ಆದರೆ ಇ–ಸ್ವತ್ತುನಲ್ಲಿ ರಿಜಿಸ್ಟರ್ ಆಗುತ್ತಿಲ್ಲ. ಜಾಗದ ಆರ್ಟಿಸಿ ಮೂಲ ಜಮೀನುದಾರರನ ಹೆಸರಿನಲ್ಲಿ…
Balagangadhar
1 quote · 1 outlet
“ಮೊದಲು ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಸಹಕಾರ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಜತೆಗೆ ಸಂಘದಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯಹಾರಗಳ ತನಿಖೆಗೆ ಸಿಐಡಿಗೆ ವಹಿಸಬೇಕು”
In the article
…ನಡೆದಿರುವ ಅಕ್ರಮ ಮತ್ತು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಹಕಾರ ಇಲಾಖೆಯ 64 ನಿಯಮದ ಪ್ರಕಾರ ಸಹಕಾರ ನಿಬಂಧಕರ ಮೇಲಾಧಿಕಾರಿಗಳು ತನಿಖೆ ಮಾಡಬೇಕಿತ್ತು. ಆದರೆ, ಸಂಘದ ಅಧ್ಯಕ್ಷ ಜಿ.ರವಿಕುಮಾರ್ ಮತ್ತು ಪದಾಧಿಕಾರಿಗಳು ನ್ಯಾಯಾಲಯಕ್ಕೆ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದೀರಿ. ಮೊದಲು ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಸಹಕಾರ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಜತೆಗೆ ಸಂಘದಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯಹಾರಗಳ ತನಿಖೆಗೆ ಸಿಐಡಿಗೆ ವಹಿಸಬೇಕು ಎಂದು ಸದಸ್ಯ ಬೀರಶೆಟ್ಟಹಳ್ಳಿ ಬಾಲಗಂಗಾಧರ್ ಒತ್ತಾಯಿಸಿದರು. .ಸಭೆಯ ಆಹ್ವಾನ ಪತ್ರಿಕೆ ತಲುಪಿಲ್ಲ: ಸರ್ವ ಸದಸ್ಯರ ಆಹ್ವಾನ ಪತ್ರಿಕೆ ಹಲವಾರು ಸದಸ್ಯರಿಗೆ ತಲುಪಿಲ್ಲ. ಇದಕ್ಕೆ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರ ಬೇಜಾಬ್ದಾರಿಯೇ ಕಾರಣ ಎಂದು ಸದಸ್ಯರು ಕಿಡಿಕಾರಿದರು.…
Coverage1
All filed from India
Named India · Pandavapura · Taluk Housing Construction Cooperative Society · Balagangadhar · Cooperation department · Criminal Investigation Department · D. Ravikumar · Janardhan
The 1 report is listed beside the record.
Ask this story
Answers cite the reports above, or say they can't.
