The record
Written from the 1 report below. Nothing here is unsourced.
- The Swami Vivekananda Cooperative Society held its annual general meeting in Kavital.
- The organization achieved a net profit of approximately 26 lakh rupees for the current year.
- Management announced a 12 percent dividend payout for shareholders.
- Officials highlighted the availability of various loan services and new online transaction capabilities for customers.
Who said what2
Only words found exactly in the article are shown, attributed and linked to the line they came from.
Sridhara Illuru
President of the society
1 quote · 1 outlet
“ಪ್ರಸಕ್ತ ಸಾಲಿನಲ್ಲಿ ಸಂಘವು ಅಂದಾಜು ₹26 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 12ರಷ್ಟು ಲಾಭಾಂಶ ನೀಡಲಾಗುವುದು”
In the article
…ಸಂಘದ ಪ್ರಧಾನ ಕಚೇರಿ ಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಸುಧೀರ್ಘ 25 ವರ್ಷಗಳ ಅವಧಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ನಿರ್ದೇಶಕರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದರು. .‘ ಪ್ರಸಕ್ತ ಸಾಲಿನಲ್ಲಿ ಸಂಘವು ಅಂದಾಜು ₹26 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 12ರಷ್ಟು ಲಾಭಾಂಶ ನೀಡಲಾಗುವುದು ’ ಎಂದು ಘೋಷಿಸಿದರು. .ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ ಬಾಗೋಡಿ ಮಾತನಾಡಿ, ‘ಗೃಹ ನಿರ್ಮಾಣ, ವಾಹನ ಖರೀದಿ, ಶೈಕ್ಷಣಿಕ, ವ್ಯಾಪಾರ ಮತ್ತು ಬಂಗಾರ ಅಡಮಾನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ₹15 ಸಾವಿರ ಮಿತಿಯ ನೇರ ನಗದು…
Lakshmipati Bagodi
Chief Executive Officer of the society
1 quote · 1 outlet
“₹15 ಸಾವಿರ ಮಿತಿಯ ನೇರ ನಗದು ಹಣ ವರ್ಗಾವಣೆಗೆ ಶುಲ್ಕ ವಿಧಿಸುವುದಿಲ್ಲ ಮತ್ತು ಸಂಘದ ಮೊಬೈಲ್ ಆಪ್ ಬಳಸಿ, ಆನ್ಲೈನ್ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ”
In the article
…ಲಾಭಾಂಶ ನೀಡಲಾಗುವುದು’ ಎಂದು ಘೋಷಿಸಿದರು. .ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ ಬಾಗೋಡಿ ಮಾತನಾಡಿ, ‘ಗೃಹ ನಿರ್ಮಾಣ, ವಾಹನ ಖರೀದಿ, ಶೈಕ್ಷಣಿಕ, ವ್ಯಾಪಾರ ಮತ್ತು ಬಂಗಾರ ಅಡಮಾನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ₹15 ಸಾವಿರ ಮಿತಿಯ ನೇರ ನಗದು ಹಣ ವರ್ಗಾವಣೆಗೆ ಶುಲ್ಕ ವಿಧಿಸುವುದಿಲ್ಲ ಮತ್ತು ಸಂಘದ ಮೊಬೈಲ್ ಆಪ್ ಬಳಸಿ, ಆನ್ಲೈನ್ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ ’ ಎಂದು ತಿಳಿಸಿದರು. .ವರ್ತಕ ಮಾನಸಿಂಗ್, ನಿವೃತ್ತ ಅಂಚೆ ನೌಕರ ಶರಣಯ್ಯ ಸ್ವಾಮಿ, ಕರಿಬಸಯ್ಯ ನಂದಿಕೋಲಮಠ, ಪತ್ರಕರ್ತ ಮಂಜುನಾಥ ಬಳ್ಳಾರಿ, ನಿರ್ದೇಶಕ ಜಯರಾಂ ಉಡುಪಿ, ರಾಜೇಶ ಬನ್ನಿಗಿಡದ, ಚನ್ನಪ್ಪ, ಬ್ರಹ್ಮಗಣಪತಿ ವಕೀಲ, ಬಸವರಾಜ ಕಂದಗಲ್ ಮತ್ತಿತರರು ಉಪಸ್ಥಿತರಿದ್ದರು.…
Coverage1
All filed from India
Named India · Kavital · Lakshmipati Bagodi · Sridhara Illuru · Swami Vivekananda Cooperative Society
The 1 report is listed beside the record.
Ask this story
Answers cite the reports above, or say they can't.
