The record
Written from the 1 report below. Nothing here is unsourced.
- The 11th National Ayurveda Day was celebrated in Udupi to emphasize integrating traditional medical systems like Ayurveda, Unani, and Yoga into daily life.
- Officials encouraged the public to reduce reliance on pills and steroids while acknowledging the importance of allopathy for emergency care.
- Speakers highlighted the historical practice of utilizing home remedies found within kitchens for minor health issues.
- The event was organized by local administrative and AYUSH departments to promote healthy living.
Who said what4
Only words found exactly in the article are shown, attributed and linked to the line they came from.
M. A. Gafoor
President of Coastal Development Authority
3 quotes · 1 outlet
“‘ಆಯುರ್ವೇದ ವೈದ್ಯಕೀಯ ಪದ್ಧತಿ ಮಾತ್ರವಲ್ಲ, ಜೀವನ ಶೈಲಿ. ನಮ್ಮ ಬದುಕಿನ ಅವಿಭಾಜ್ಯ ಅಂಗ. ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಮುಂತಾದ ಚಿಕಿತ್ಸಾ ಪದ್ದತಿಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ನಾಳಿನ ಬದುಕು ಸುಂದರವಾಗಿರುತ್ತದೆ’”
In the article
…ಉಡುಪಿ: ‘ಆಯುರ್ವೇದ ವೈದ್ಯಕೀಯ ಪದ್ಧತಿ ಮಾತ್ರವಲ್ಲ, ಜೀವನ ಶೈಲಿ. ನಮ್ಮ ಬದುಕಿನ ಅವಿಭಾಜ್ಯ ಅಂಗ. ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಮುಂತಾದ ಚಿಕಿತ್ಸಾ ಪದ್ದತಿಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ನಾಳಿನ ಬದುಕು ಸುಂದರವಾಗಿರುತ್ತದೆ’ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. .ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆಯು ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಯಡಿಯಲ್ಲಿ ಬ್ರಹ್ಮಗಿರಿಯ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ…
“‘ಧನ್ವಂತರಿ ದಿನಾಚರಣೆಯನ್ನು ನಾವು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಧನ್ವಂತರಿ ಮತ್ತು ಆಯುರ್ವೇದ ಈ ದೇಶದ ಸ್ವತ್ತು’”
In the article
…ಎಂ.ಎ. ಗಫೂರ್ ಹೇಳಿದರು. .ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆಯು ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಯಡಿಯಲ್ಲಿ ಬ್ರಹ್ಮಗಿರಿಯ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. . ‘ಧನ್ವಂತರಿ ದಿನಾಚರಣೆಯನ್ನು ನಾವು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಧನ್ವಂತರಿ ಮತ್ತು ಆಯುರ್ವೇದ ಈ ದೇಶದ ಸ್ವತ್ತು’ ಎಂದರು. .ದೈನಂದಿನ ಜೀವನದಲ್ಲಿ ಮಾತ್ರೆ, ಸ್ಟಿರಾಯ್ಡ್ಗಳ ಬಳಕೆ ಕಡಿಮೆ ಮಾಡಿ ಪ್ರಾಕೃತಿಕ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು. ಅಲೋಪಥಿ ಪದ್ಧತಿಯೂ ಬೇಕು ತುರ್ತು ಸಂದರ್ಭಗಳಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ಅಲೋಪಥಿ ಚಿಕಿತ್ಸೆ ಅಗತ್ಯ ಎಂದರು. .ನಗರಾಭಿವೃದ್ಧಿ…
Dinkar Heruru
President of Urban Development Authority
1 quote · 1 outlet
“ಪ್ರತಿಯೊಬ್ಬರ ಅಡುಗೆ ಕೋಣೆಯಲ್ಲಿಯೇ ಮನೆಮದ್ದು ತಯಾರಾಗುತ್ತಿದ್ದ ಕಾಲವಿತ್ತು. ನಂತರದ ದಿನಗಳಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯಿಂದಾಗಿ ತಕ್ಷಣದ ಪರಿಹಾರಕ್ಕೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ರೂಢಿಯಾಯಿತು”
In the article
…ಸ್ಟಿರಾಯ್ಡ್ಗಳ ಬಳಕೆ ಕಡಿಮೆ ಮಾಡಿ ಪ್ರಾಕೃತಿಕ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು. ಅಲೋಪಥಿ ಪದ್ಧತಿಯೂ ಬೇಕು ತುರ್ತು ಸಂದರ್ಭಗಳಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ಅಲೋಪಥಿ ಚಿಕಿತ್ಸೆ ಅಗತ್ಯ ಎಂದರು. .ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಮಾತನಾಡಿ, ಪ್ರತಿಯೊಬ್ಬರ ಅಡುಗೆ ಕೋಣೆಯಲ್ಲಿಯೇ ಮನೆಮದ್ದು ತಯಾರಾಗುತ್ತಿದ್ದ ಕಾಲವಿತ್ತು. ನಂತರದ ದಿನಗಳಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯಿಂದಾಗಿ ತಕ್ಷಣದ ಪರಿಹಾರಕ್ಕೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ರೂಢಿಯಾಯಿತು ಎಂದು ಹೇಳಿದರು. .ಡಾ.ಶ್ರೀಧರ ಬಾಯರಿ ವಿಶೇಷ ಉಪನ್ಯಾಸ ನೀಡಿದರು. ಡಾ.ಮಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಸಂಘದ ಅಧ್ಯಕ್ಷೆ ಡಾ.ಹೇಮಲತಾ ಭಾಗವಹಿಸಿದ್ದರು. ಡಾ.ವಿನಯಾ, ಡಾ.ಮಾನಸ ಪ್ರಾರ್ಥಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ…
Coverage1
All filed from India
Named India · AYUSH Department · Coastal Development Authority · Dinkar Heruru · Hemalatha · M. A. Gafoor · Manasa · Mohammed Iqbal · Pradeep R. Shetty · Sarvottama Shetty · Satish Acharya · Sridhara Bayari · Udupi District Administration
The 1 report is listed beside the record.
Ask this story
Answers cite the reports above, or say they can't.
