The record
Written from the 1 report below. Nothing here is unsourced.
- The Devarahalli Milk Producers Cooperative Society held its annual meeting to report a net profit of 2.39 lakh rupees for the 2025-26 fiscal year.
- Officials highlighted that the implementation of automated milk testing and receipt technology has eliminated potential fraud in operations.
- The society has been on a growth trajectory since the construction of a new building several years ago.
- Increased farmer participation in dairy farming is encouraged to sustain this organizational development.
Who said what2
Only words found exactly in the article are shown, attributed and linked to the line they came from.
D.V. Srinivas
1 quote · 1 outlet
“ನೂತನ ಕಟ್ಟಡ ನಿರ್ಮಾಣದ ನಂತರ ಕಳೆದ 4-5 ವರ್ಷಗಳಿಂದ ಪ್ರಗತಿಯಲ್ಲಿದೆ. ಹಾಲು ಪರೀಕ್ಷೆ ಹಾಗೂ ರಸೀದಿ ವ್ಯವಸ್ಥೆ ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲಿ ನಡೆಯುತ್ತಿದ್ದು ವಂಚನೆಗೆ ಅವಕಾಶವಿಲ್ಲ. ‘ನಮ್ಮ ಹಾಲು, ನಮ್ಮ ಸಂಘ’ ಭಾವನೆಯಿಂದ ಎಲ್ಲರೂ ಕೈಜೋಡಿಸಬೇಕು”
In the article
…ವೇಮಗಲ್: ದೇವರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ 2025-26ನೇ ಸಾಲಿನಲ್ಲಿ ₹2.39 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸೋಮವಾರ ಸಂಘದ ಆವರಣದಲ್ಲಿ ವಾರ್ಷಿಕ ಸಭೆ ನಡೆಯಿತು. .ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಡಿ.ವಿ.ಶ್ರೀನಿವಾಸ್, ‘ ನೂತನ ಕಟ್ಟಡ ನಿರ್ಮಾಣದ ನಂತರ ಕಳೆದ 4-5 ವರ್ಷಗಳಿಂದ ಪ್ರಗತಿಯಲ್ಲಿದೆ. ಹಾಲು ಪರೀಕ್ಷೆ ಹಾಗೂ ರಸೀದಿ ವ್ಯವಸ್ಥೆ ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲಿ ನಡೆಯುತ್ತಿದ್ದು ವಂಚನೆಗೆ ಅವಕಾಶವಿಲ್ಲ. ‘ನಮ್ಮ ಹಾಲು, ನಮ್ಮ ಸಂಘ’ ಭಾವನೆಯಿಂದ ಎಲ್ಲರೂ ಕೈಜೋಡಿಸಬೇಕು ’ ಎಂದರು. .ವಾರ್ಷಿಕ ಆಯವ್ಯಯ ಪಟ್ಟಿ ಮಂಡಿಸಿದ ವಿಸ್ತರಣಾಧಿಕಾರಿ ಎಸ್.ಆರ್.ಶಿವಕುಮಾರ್, ‘ಸಂಘ ಅಭಿವೃದ್ಧಿಯತ್ತ ಸಾಗುತ್ತಿದ್ದು, ರೈತರು ಹೈನುಗಾರಿಕೆಯಲ್ಲಿ ಹೆಚ್ಚು ಸಕ್ರಿಯರಾಗಬೇಕು. ಕೋಲಾರ ಹಾಲು ಒಕ್ಕೂಟದ ಸೌಲಭ್ಯ ಸಮರ್ಪಕವಾಗಿ ಒದಗಿಸಲಾಗುತ್ತಿದೆ’ ಎಂದರು.…
S.R. Shivakumar
1 quote · 1 outlet
“ಸಂಘ ಅಭಿವೃದ್ಧಿಯತ್ತ ಸಾಗುತ್ತಿದ್ದು, ರೈತರು ಹೈನುಗಾರಿಕೆಯಲ್ಲಿ ಹೆಚ್ಚು ಸಕ್ರಿಯರಾಗಬೇಕು. ಕೋಲಾರ ಹಾಲು ಒಕ್ಕೂಟದ ಸೌಲಭ್ಯ ಸಮರ್ಪಕವಾಗಿ ಒದಗಿಸಲಾಗುತ್ತಿದೆ”
In the article
…ಪರೀಕ್ಷೆ ಹಾಗೂ ರಸೀದಿ ವ್ಯವಸ್ಥೆ ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲಿ ನಡೆಯುತ್ತಿದ್ದು ವಂಚನೆಗೆ ಅವಕಾಶವಿಲ್ಲ. ‘ನಮ್ಮ ಹಾಲು, ನಮ್ಮ ಸಂಘ’ ಭಾವನೆಯಿಂದ ಎಲ್ಲರೂ ಕೈಜೋಡಿಸಬೇಕು’ ಎಂದರು. .ವಾರ್ಷಿಕ ಆಯವ್ಯಯ ಪಟ್ಟಿ ಮಂಡಿಸಿದ ವಿಸ್ತರಣಾಧಿಕಾರಿ ಎಸ್.ಆರ್.ಶಿವಕುಮಾರ್, ‘ ಸಂಘ ಅಭಿವೃದ್ಧಿಯತ್ತ ಸಾಗುತ್ತಿದ್ದು, ರೈತರು ಹೈನುಗಾರಿಕೆಯಲ್ಲಿ ಹೆಚ್ಚು ಸಕ್ರಿಯರಾಗಬೇಕು. ಕೋಲಾರ ಹಾಲು ಒಕ್ಕೂಟದ ಸೌಲಭ್ಯ ಸಮರ್ಪಕವಾಗಿ ಒದಗಿಸಲಾಗುತ್ತಿದೆ ’ ಎಂದರು. .ಸಭೆಯಲ್ಲಿ ತಾಲ್ಲೂಕು ಕೃತಕ ಗರ್ಭಧಾರಣ ಸಂಘದ ಅಧ್ಯಕ್ಷ ಆರ್.ಟಿ.ನಾರಾಯಣಸ್ವಾಮಿ, ಎಂ. ನಾರಾಯಣಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಶ್ರೀನಿವಾಸ್, ನರಸಿಂಹಮೂರ್ತಿ, ಗಿರಿಜಾ, ನಿರ್ದೇಶಕರಾದ ವಿ.ಕೃಷ್ಣಪ್ಪ, ಲಕ್ಷ್ಮೀನಾರಾಯಣಪ್ಪ, ಚನ್ನರಾಯಪ್ಪ,…
Coverage1
All filed from India
Named India · Kolar Milk Union · Channarayappa · D.A. Babu · Devarahalli Milk Producers Cooperative Society · D.V. Nagaraja · D.V. Srinivas · Girija · G. Srinivas · Lakshminarayanappa · M. Narayanaswamy · Muninarayanappa · Narasimhamurthy
The 1 report is listed beside the record.
Ask this story
Answers cite the reports above, or say they can't.
