The record
Written from the 1 report below. Nothing here is unsourced.
- Mohandas Hegde of the Karnataka State Policy and Planning Commission has recommended that the state government create the Tulu Mission 2035.
- The initiative aims to preserve Tulu language, literature, and heritage through comprehensive digital transformation and research.
- Proposed activities include documenting oral traditions, developing language software, and integrating the language into public governance.
- The project seeks to build institutional frameworks and cultural infrastructure to promote Tulu language and economic growth.
Who said what2
Only words found exactly in the article are shown, attributed and linked to the line they came from.
Mohandas Hegde
2 quotes · 1 outlet
“ಭಾಷಾ ದಾಖಲಾತಿ, ಸಾಹಿತ್ಯ, ಮೌಖಿಕ ಪರಂಪರೆ, ಹಸ್ತಪ್ರತಿಗಳು, ತುಳು– ತಿಗಳಾರಿ ಲಿಪಿ ಪರಂಪರೆ, ಶಿಕ್ಷಣ, ಸಂಶೋಧನೆ, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಅನುವಾದ, ಸೃಜನಶೀಲ ಕೈಗಾರಿಕೆಗಳು, ಪರಂಪರೆ ಪ್ರವಾಸೋದ್ಯಮ ಮತ್ತು ಜಾಗತಿಕ ತುಳು ಸಾಂಸ್ಕೃತಿಕ ಸಂಪರ್ಕಗಳನ್ನು ಸಮನ್ವಯಗೊಳಿಸುವ ಸಮಗ್ರ ಚೌಕಟ್ಟನ್ನು ಒಳಗೊಂಡು ತುಳು ಮಿಷನ್ ರಚನೆಯಾಗಬೇಕಾಗಿದೆ.”
In the article
…ಮಂಗಳೂರು: ತುಳು ಭಾಷೆ, ಪರಂಪರೆ ಸಂರಕ್ಷಣೆ, ಶಿಕ್ಷಣ, ಡಿಜಿಟಲೀಕರಣದ ಉದ್ದೇಶದಿಂದ ತುಳು ಮಿಷನ್ 2035 ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಮೋಹನದಾಸ್ ಹೆಗ್ಡೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. .‘ ಭಾಷಾ ದಾಖಲಾತಿ, ಸಾಹಿತ್ಯ, ಮೌಖಿಕ ಪರಂಪರೆ, ಹಸ್ತಪ್ರತಿಗಳು, ತುಳು– ತಿಗಳಾರಿ ಲಿಪಿ ಪರಂಪರೆ, ಶಿಕ್ಷಣ, ಸಂಶೋಧನೆ, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಅನುವಾದ, ಸೃಜನಶೀಲ ಕೈಗಾರಿಕೆಗಳು, ಪರಂಪರೆ ಪ್ರವಾಸೋದ್ಯಮ ಮತ್ತು ಜಾಗತಿಕ ತುಳು ಸಾಂಸ್ಕೃತಿಕ ಸಂಪರ್ಕಗಳನ್ನು ಸಮನ್ವಯಗೊಳಿಸುವ ಸಮಗ್ರ ಚೌಕಟ್ಟನ್ನು ಒಳಗೊಂಡು ತುಳು ಮಿಷನ್ ರಚನೆಯಾಗಬೇಕಾಗಿದೆ. .‘ಸಂರಕ್ಷಣೆಯ ಭಾಗವಾಗಿ ಇತಿಹಾಸ, ಸಾಹಿತ್ಯ, ಮೌಖಿಕ ಪರಂಪರೆ, ಪಾಡ್ದನ, ಪರಂಪರೆಗಳು, ಹಸ್ತಪ್ರತಿಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸಬಹುದು. ಇದರ ಆಧಾರದ ಮೇಲೆ ತುಳು ಭಾಷಾ ದಾಖಲಾತಿ ದಸ್ತಾವೇಜು (ಸಿದ್ಧಪಡಿಸಿ ಭವಿಷ್ಯದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು…
“ಸಂಸ್ಥೆ ಸ್ಥಾಪನೆಗೂ ಮೊದಲು ಕಾನೂನುಬದ್ಧ ಅಧಿಕಾರ, ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಿ ಅನುಮೋದಿಸಬಹುದು”
In the article
…ಕಾನೂನು ಮತ್ತು ಆಡಳಿತಾತ್ಮಕ ಸಾಧ್ಯತೆಗಳಿಗೆ ಒಳಪಟ್ಟು, ಸಾರ್ವಜನಿಕ ಮಾಹಿತಿ, ಸಂಸ್ಕೃತಿ, ಪ್ರವಾಸೋದ್ಯಮ, ಜಾಗೃತಿ, ಕೃಷಿ ವಿಸ್ತರಣಾ ಸೇವೆಗಳು, ವಿಪತ್ತು ಜಾಗೃತಿ ಮತ್ತು ಸ್ಥಳೀಯ ಆಡಳಿತದ ಆಯ್ದ ಸಂವಹನಗಳಲ್ಲಿ ತುಳು ಭಾಷೆಯ ಬಳಕೆಯನ್ನು ಹಂತ ಹಂತವಾಗಿ ಪರಿಶೀಲಿಸಬಹುದು. . ಸಂಸ್ಥೆ ಸ್ಥಾಪನೆಗೂ ಮೊದಲು ಕಾನೂನುಬದ್ಧ ಅಧಿಕಾರ, ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಿ ಅನುಮೋದಿಸಬಹುದು ’ ಎಂದು ಅವರು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. .260923-28-1544212245 ಮಂಗಳೂರು: ತುಳು ಭಾಷೆ, ಪರಂಪರೆ ಸಂರಕ್ಷಣೆ, ಶಿಕ್ಷಣ, ಡಿಜಿಟಲೀಕರಣದ ಉದ್ದೇಶದಿಂದ ತುಳು ಮಿಷನ್ 2035 ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು…
Coverage1
All filed from India
Named India · Government of Karnataka · Karnataka State Policy and Planning Commission · Mohandas Hegde
The 1 report is listed beside the record.
Ask this story
Answers cite the reports above, or say they can't.