The record
Written from the 1 report below. Nothing here is unsourced.
- Student Sinchana is preparing to establish three new yoga world records.
- The event will take place on September 25 at the Chamundeshwari Temple auditorium in Made village.
- The attempts include holding complex poses for extended periods.
- This achievement aims to showcase rural talent and promote the practice of yoga.
Who said what2
Only words found exactly in the article are shown, attributed and linked to the line they came from.
Dhananjaya Agolikaje P
1 quote · 1 outlet
“ತಾಲ್ಲೂಕಿನ ಮದೆ ಗ್ರಾಮದ ದೇವರಕೊಲ್ಲಿಯ ಚಾಮುಂಡೇಶ್ವರಿ ದೇವಸ್ಥಾನದ ಕಲಾಮಂದಿರದಲ್ಲಿ ಸೆ. 25ರಂದು ಬೆಳಿಗ್ಗೆ 10 ಗಂಟೆಗೆ ಸಿಂಚನಾಳ 3 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ”
In the article
…ಮಡಿಕೇರಿ: ಈಗಾಗಲೇ ಯೋಗದಲ್ಲಿ ಸಾಕಷ್ಟು ವಿಶ್ವದಾಖಲೆಗಳನ್ನು ನಿರ್ಮಿಸಿರುವ ವಿದ್ಯಾರ್ಥಿನಿ ಸಿಂಚನಾ ಮತ್ತೆ 3 ವಿಶ್ವ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದಾಳೆ. .‘ ತಾಲ್ಲೂಕಿನ ಮದೆ ಗ್ರಾಮದ ದೇವರಕೊಲ್ಲಿಯ ಚಾಮುಂಡೇಶ್ವರಿ ದೇವಸ್ಥಾನದ ಕಲಾಮಂದಿರದಲ್ಲಿ ಸೆ. 25ರಂದು ಬೆಳಿಗ್ಗೆ 10 ಗಂಟೆಗೆ ಸಿಂಚನಾಳ 3 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ’ ಎಂದು ಮದೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ ಧನಂಜಯ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. .ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್ಗೌಡ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ,…
Renuka Kirthikumar
1 quote · 1 outlet
“ಮಗಳು ಸಿಂಚನಾ ಈಗಾಗಲೇ 15 ದಾಖಲೆಗಳನ್ನು ನಿರ್ಮಿಸಿದ್ದಾಳೆ. ಈಗ ಡಿಂಬಾಸನದಲ್ಲಿ 5 ನಿಮಿಷ ಚಲಿಸುವುದು, ಧನುರಾಸನ ಭಂಗಿಯಲ್ಲಿ ತಿರುಗುವುದು ಮತ್ತು ಡಿಂಬಾಸನ ಹಾಗೂ ಸುತ್ತ ಡಿಂಬಾಸನವನ್ನು 1 ನಿಮಿಷಕ್ಕೂ ಹೆಚ್ಚು ಕಾಲ ಏಕಕಾಲಕ್ಕೆ ಮಾಡುವ ಸಾಧನೆ ಮಾಡಲಿದ್ದಾಳೆ”
In the article
…ಸ್ಪೀಕರ್ ಕೆ.ಜಿ.ಬೋಪಯ್ಯ, ದೇವರಕೊಲ್ಲಿಯ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಜೆ.ಯಶೋಧರ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಷ್ಯಾ ಮುಖ್ಯಸ್ಥ ಡಾ.ಮನಿಷ್ ವೈಷ್ಣೋಯಿ ಭಾಗವಹಿಸಲಿದ್ದಾರೆ ಎಂದರು. .ಸಿಂಚನಾ ತಾಯಿ ರೇಣುಕಾ ಕೀರ್ತಿಕುಮಾರ್ ಮಾತನಾಡಿ, ‘ ಮಗಳು ಸಿಂಚನಾ ಈಗಾಗಲೇ 15 ದಾಖಲೆಗಳನ್ನು ನಿರ್ಮಿಸಿದ್ದಾಳೆ. ಈಗ ಡಿಂಬಾಸನದಲ್ಲಿ 5 ನಿಮಿಷ ಚಲಿಸುವುದು, ಧನುರಾಸನ ಭಂಗಿಯಲ್ಲಿ ತಿರುಗುವುದು ಮತ್ತು ಡಿಂಬಾಸನ ಹಾಗೂ ಸುತ್ತ ಡಿಂಬಾಸನವನ್ನು 1 ನಿಮಿಷಕ್ಕೂ ಹೆಚ್ಚು ಕಾಲ ಏಕಕಾಲಕ್ಕೆ ಮಾಡುವ ಸಾಧನೆ ಮಾಡಲಿದ್ದಾಳೆ ’ ಎಂದರು. .ಯೋಗ ಶಿಕ್ಷಕ ಮಹೇಶ್ಕುಮಾರ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಯೋಗದಲ್ಲಿ ಸಾಧನೆ ಮಾಡಿರುವ ಗ್ರಾಮೀಣ ಪ್ರತಿಭೆ ಸಿಂಚನಾ ದಾಖಲೆಗಳನ್ನು ನಿರ್ಮಿಸಲು ಮುಂದುವರಿಸಿದ್ದಾಳೆ. ಆಕೆಯ ಯೋಗದ ಮೂಲಕ ಕೊಡಗು ಒಳ್ಳೆಯ ಹೆಸರು ಗಳಿಸಲಿ, ಯೋಗ ಎಲ್ಲೆಡೆ ಪಸರಿಸಲಿ ಎಂದು…
Coverage1
All filed from India
Named India · Chamundeshwari Temple · Madikeri · A.S. Ponnanna · B.J. Yashodhara · Dhananjaya Agolikaje P · Golden Book of World Records · K.G. Bopaiah · Maheshkumar · Manish Vishnoi · Manthargowda · Renuka Kirthikumar · Sinchana
The 1 report is listed beside the record.
Ask this story
Answers cite the reports above, or say they can't.
