The record
Written from the 1 report below. Nothing here is unsourced.
- Heavy rains continued across Bagalkote district for the second consecutive day on Wednesday.
- The rainfall rejuvenated the Malaprabha river and local water bodies, benefiting drinking water supplies and agriculture.
- Urban areas experienced localized flooding, with water overflowing onto roads and hindering movement for commuters.
- The wet weather remains a significant boost for regional agricultural activities.
Who said what2
Only words found exactly in the article are shown, attributed and linked to the line they came from.
Suhas
Photographer from Kerala
1 quote · 1 outlet
“ಬೆಟ್ಟಗಳ ಮೇಲಿಂದ ಸುರಿಯವ ಜಲಧಾರೆ ಭೂತನಾಥ ದೇವಾಲಯದ ಎದುರಿನ ಅಗಸ್ತ್ಯ ತೀರ್ಥ ಕೆರೆಗೆ ಭರ್ತಿಯಾಗುವುದು ಆಕರ್ಷಕವಾಗಿದೆ”
In the article
…ಮೇಲಿರುವ ಅಕ್ಕ-ತಂಗಿಯರ ಜೋಡಿ ಜಲಧಾರೆ ಮತ್ತು ಬಿ.ಎನ್. ಜಾಲಿಹಾಳ ಗ್ರಾಮದ ಸಮೀಪ ಹುಲಿಗೆಮ್ಮನಕೊಳ್ಳದ ಬೆಟ್ಟದ ಮೇಲಿಂದ ಜಲಾಧಾರೆಗಳು ಧುಮ್ಮಿಕ್ಕಿದವು. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಟ್ಟದಿಂದ ಜಲಾಧಾರೆಗಳು ಧುಮ್ಮಿಕ್ಕಿ ಪ್ರವಾಸಿಗರ ಕಣ್ಮನ ಸೆಳೆದವು. .‘ ಬೆಟ್ಟಗಳ ಮೇಲಿಂದ ಸುರಿಯವ ಜಲಧಾರೆ ಭೂತನಾಥ ದೇವಾಲಯದ ಎದುರಿನ ಅಗಸ್ತ್ಯ ತೀರ್ಥ ಕೆರೆಗೆ ಭರ್ತಿಯಾಗುವುದು ಆಕರ್ಷಕವಾಗಿದೆ ’ ಎಂದು ಕೇರಳ ರಾಜ್ಯದ ಛಾಯಾಗ್ರಾಹಕ ಸುಹಾಸ್ ಸುಹಾಸ್ ಪ್ರತಿಕ್ರಿಯಿಸಿದರು. .ಗುಳೇದಗುಡ್ಡ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಾದ ಆಸಂಗಿ, ಕೋಟೆಕಲ್, ಪರ್ವತಿ, ಮುರುಡಿ, ಹುಲ್ಲಿಕೇರಿ, ಕಟಗಿನಹಳ್ಳಿ, ಆಸಂಗಿ ಮುಂತಾದ ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆ ಕಾಲ ಗುಡುಗು…
Ananda Gaudara
Agriculture Officer
1 quote · 1 outlet
“ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ತಂಪಾದ ವಾತಾವರಣ ಜೊತೆಗೆ ಕೃಷಿ ಚಟುವಟಿಕೆಗೆ ಅನುಕೂಲವಾಯಿತು”
In the article
…ಕಟಗಿನಹಳ್ಳಿ, ಆಸಂಗಿ ಮುಂತಾದ ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆ ಕಾಲ ಗುಡುಗು ಸಹಿತ ಭಾರಿ ಮಳೆ ಸುರಿಯಿತು. .ಅಧಿಕ ಮಳೆಯಿಂದ ಪಟ್ಟಣದ ಚರಂಡಿಗಳು ತುಂಬಿ, ರಸ್ತೆ ಮೇಲೆ ನೀರು ಹರಿದು ಬಂದಿದ್ದರಿಂದ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಯಿತು. . ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ತಂಪಾದ ವಾತಾವರಣ ಜೊತೆಗೆ ಕೃಷಿ ಚಟುವಟಿಕೆಗೆ ಅನುಕೂಲವಾಯಿತು ಎಂದು ಕೃಷಿ ಅಧಿಕಾರ ಆನಂದ ಗೌಡರ ಹೇಳಿದರು. .ತೇರದಾಳ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ರಾಜ್ಯ ಹೆದ್ದಾರಿಯ ಕೋಟೆ ಗೋಡೆಯ ಬಳಿ ನೀರು ನಿಂತಿದ್ದು ವಾಹನ ಸವಾರರು ಪರದಾಡಿದರು. ಪಶು…
Coverage1
All filed from India
Named India · Badami · Bagalkote · Gulebagudda · Hunagunda · Teradala · Ananda Gaudara · Suhas
The 1 report is listed beside the record.
Ask this story
Answers cite the reports above, or say they can't.
