The record
Written from the 1 report below. Nothing here is unsourced.
- A sports competition was organized in Hunsur to provide physical and mental relief to sanitation workers.
- City Council Commissioner Manasa inaugurated the event while highlighting the essential role these employees play in maintaining urban cleanliness.
- She emphasized that the public must recognize their contributions and treat them with respect.
- The official urged citizens to adopt eco-friendly habits to manage the 232 tons of waste generated in the city daily.
Who said what2
Only words found exactly in the article are shown, attributed and linked to the line they came from.
Manasa
City Council Commissioner
2 quotes · 1 outlet
“ಪೌರಕಾರ್ಮಿಕರು ಕತ್ತಲಲ್ಲೇ ಕಾಯಕ ಆರಂಭಿಸಿ ಸೂರ್ಯೋದಯದೊಳಗೆ ನಗರವನ್ನು ಶುಚಿತ್ವದಿಂದ ಕಾದುಕೊಳ್ಳುವ ಕೆಲಸದಲ್ಲಿ ತೊಡಗಿದ್ದು, ಇವರ ಕೊಡುಗೆ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ.”
In the article
…ಪೌರಕಾರ್ಮಿಕರು ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾನಸಿಕ ಮತ್ತು ದೈಹಿಕ ನೆಮ್ಮದಿ ಗಳಿಸಲು ಸಹಕಾರವಾಗಲಿದೆ ಎಂದು ನಗರಸಭೆ ಆಯುಕ್ತೆ ಮಾನಸ ಹೇಳಿದರು. .ನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. . ಪೌರಕಾರ್ಮಿಕರು ಕತ್ತಲಲ್ಲೇ ಕಾಯಕ ಆರಂಭಿಸಿ ಸೂರ್ಯೋದಯದೊಳಗೆ ನಗರವನ್ನು ಶುಚಿತ್ವದಿಂದ ಕಾದುಕೊಳ್ಳುವ ಕೆಲಸದಲ್ಲಿ ತೊಡಗಿದ್ದು, ಇವರ ಕೊಡುಗೆ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ಪೌರಕಾರ್ಮಿಕರು ಇತರೆ ಎಲ್ಲಾ ಸರ್ಕಾರಿ ಉದ್ಯೋಗರಂತೆ ಕೆಲಸದಲ್ಲಿ ತೊಡಗಿ ನಿತ್ಯ ಕಾಯಕ ಮಾಡುತ್ತಿದ್ದಾರೆ. ಸಮಾಜ ಇವರನ್ನು ಗೌರವದಿಂದ ಕಾಣಬೇಕು ಎಂದರು. .ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿದಲ್ಲಿ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆ ಸಮಸ್ಯೆ ಎಷ್ಟು…
“ನಗರದಲ್ಲಿ 232 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದನ್ನು ತಗ್ಗಿಸುವ ದಿಕ್ಕಿನಲ್ಲಿ ಪುರ್ನಬಳಕೆ ವಸ್ತುಗಳನ್ನು ಹೆಚ್ಚಿನದಾಗಿ ಬಳಸಬೇಕು”
In the article
…ಗೌರವದಿಂದ ಕಾಣಬೇಕು ಎಂದರು. .ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿದಲ್ಲಿ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆ ಸಮಸ್ಯೆ ಎಷ್ಟು ಎನ್ನುವ ಬಗ್ಗೆ ಶ್ರೀಸಾಮಾನ್ಯರು ಅರಿತುಕೊಳ್ಳಬೇಕು. ತ್ಯಾಜ್ಯ ವಿಲೇವಾರಿ ಮಾಡುವ ಸಾರ್ವಜನಿಕರ ಆಲೋಚನೆ ಪರಿಸರ ಪೂರಕವಾಗಿರಬೇಕು. ನಗರದಲ್ಲಿ 232 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದನ್ನು ತಗ್ಗಿಸುವ ದಿಕ್ಕಿನಲ್ಲಿ ಪುರ್ನಬಳಕೆ ವಸ್ತುಗಳನ್ನು ಹೆಚ್ಚಿನದಾಗಿ ಬಳಸಬೇಕು ಎಂದು ಮನವಿ ಮಾಡಿದರು. .ಫಲಿತಾಂಶ: ಮಡಕೆ ಒಡೆಯುವ ವಿಭಾಗ: ಜ್ಯೋತಿ -ಪ್ರಥಮ, ಕಿರಣ್ -ದ್ವಿತೀಯ, ವಿನೋದ್ - ತೃತೀಯ, ಬಾಂಬ್ ಇನ್ ದಿ ಸಿಟಿ ವಿಭಾಗದಲ್ಲಿ: ಸಚ್ಚಿನ್ ಪ್ರಥಮ, ಹೇಮಂತ್ ದ್ವಿತೀಯ, ಭರತ್ ತೃತೀಯ, ಮ್ಯೂಸಿಕ್ ಚೇರ್ ವಿಭಾಗ: ಹರೀಶ್ ಪ್ರಥಮ, ದಿನೇಶ್ ದ್ವಿತೀಯ,…
Coverage1
All filed from India
Named India · Hunsur City Council · Manasa
The 1 report is listed beside the record.
Ask this story
Answers cite the reports above, or say they can't.
