The record
Written by software from the 1 report below. The points restate them; where one says why it matters, that is Prism's reading, not a reported fact.
- A three-day community Ganesha festival begins today at the GKW Layout grounds in Peenya 2nd Stage.
- Organizers have scheduled idol installation, cultural programs, and performances by singers for the event.
- A procession featuring political leaders will conclude the festivities on September 27th.
- The idol immersion will take place at Chokkasandra Lake.
Who said what3
Only words found exactly in the article are shown, attributed and linked to the line they came from.
S. Muniraju
MLA
3 quotes · 1 outlet
“ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿಯಿಂದ ಪೀಣ್ಯ 2ನೇ ಹಂತದ ಜಿ.ಕೆ.ಡಬ್ಲ್ಯೂ ಲೇಔಟ್ ಮೈದಾನದಲ್ಲಿ ಮೊದಲ ಬಾರಿಗೆ ಮೂರು ದಿನಗಳ ಗಣೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ”
In the article
…ಪೀಣ್ಯ ದಾಸರಹಳ್ಳಿ: ‘ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿಯಿಂದ ಪೀಣ್ಯ 2ನೇ ಹಂತದ ಜಿ.ಕೆ.ಡಬ್ಲ್ಯೂ ಲೇಔಟ್ ಮೈದಾನದಲ್ಲಿ ಮೊದಲ ಬಾರಿಗೆ ಮೂರು ದಿನಗಳ ಗಣೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ’ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು. .‘25ರಂದು ಬೆಳಿಗ್ಗೆ 9 ಗಂಟೆಗೆ ಬೃಹತ್ ವಿಘ್ನವಿನಾಶಕ ವಿನಾಯಕ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಪೂಜೆ ನಡೆಯಲಿದೆ. ಸಂಜೆ ಸುಜಾತ ಮುನಿರಾಜು ನೇತೃತ್ವದಲ್ಲಿ ವಿಶೇಷ ವೇದಿಕೆ ಕಾರ್ಯಕ್ರಮ ನಡೆಯಲಿದೆ. 26ರಂದು ಸಂಜೆ 5 ಗಂಟೆಗೆ…
“25ರಂದು ಬೆಳಿಗ್ಗೆ 9 ಗಂಟೆಗೆ ಬೃಹತ್ ವಿಘ್ನವಿನಾಶಕ ವಿನಾಯಕ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಪೂಜೆ ನಡೆಯಲಿದೆ. ಸಂಜೆ ಸುಜಾತ ಮುನಿರಾಜು ನೇತೃತ್ವದಲ್ಲಿ ವಿಶೇಷ ವೇದಿಕೆ ಕಾರ್ಯಕ್ರಮ ನಡೆಯಲಿದೆ. 26ರಂದು ಸಂಜೆ 5 ಗಂಟೆಗೆ ‘ಗಂಗಾರತಿ’ ಜೊತೆಗೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಶಮಿತಾ ಮಲ್ನಾಡ್ ತಂಡದವ ರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಹಾಗೂ ಗಣ್ಯರಿಗೆಸನ್ಮಾನ ನಡೆಯಲಿದೆ”
In the article
…ಪೀಣ್ಯ ದಾಸರಹಳ್ಳಿ: ‘ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿಯಿಂದ ಪೀಣ್ಯ 2ನೇ ಹಂತದ ಜಿ.ಕೆ.ಡಬ್ಲ್ಯೂ ಲೇಔಟ್ ಮೈದಾನದಲ್ಲಿ ಮೊದಲ ಬಾರಿಗೆ ಮೂರು ದಿನಗಳ ಗಣೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು. .‘ 25ರಂದು ಬೆಳಿಗ್ಗೆ 9 ಗಂಟೆಗೆ ಬೃಹತ್ ವಿಘ್ನವಿನಾಶಕ ವಿನಾಯಕ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಪೂಜೆ ನಡೆಯಲಿದೆ. ಸಂಜೆ ಸುಜಾತ ಮುನಿರಾಜು ನೇತೃತ್ವದಲ್ಲಿ ವಿಶೇಷ ವೇದಿಕೆ ಕಾರ್ಯಕ್ರಮ ನಡೆಯಲಿದೆ. 26ರಂದು ಸಂಜೆ 5 ಗಂಟೆಗೆ ‘ಗಂಗಾರತಿ’ ಜೊತೆಗೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಶಮಿತಾ ಮಲ್ನಾಡ್ ತಂಡದವ ರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಹಾಗೂ ಗಣ್ಯರಿಗೆಸನ್ಮಾನ ನಡೆಯಲಿದೆ ’ ಎಂದು ತಿಳಿಸಿದರು. .‘27ರಂದು ಸಂಜೆ ಶೋಭಾಯಾತ್ರೆ ನಡೆಯಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಸಂಸದ ಪ್ರತಾಪ ಸಿಂಹ ಭಾಗವಹಿಸುವರು. ಚೊಕ್ಕಸಂದ್ರ ಕೆರೆಯಲ್ಲಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ’ ಎಂದರು.…
Coverage1
All filed from India
Named India · Dasarahalli Samuhika Ganeshotsava Samiti · D.V. Sadananda Gowda · Pratap Simha · Rajesh Krishnan · Shamita Malnad · Shobha Karandlaje · S. Muniraju · Sujata Muniraju
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
