The record
Written from the 1 report below. Nothing here is unsourced.
- The Primary Agricultural Credit Cooperative Society in Nellihankalu held its annual general meeting on Monday.
- The society announced a profit of 2.26 lakh rupees for the 2025-26 period.
- Members approved using these funds to construct a dedicated building for the organization.
- The cooperative aims to offer agricultural inputs and services under one roof in the near future.
What to watch next
- Construction of the new society building
- Implementation of unified agricultural input services for farmers
Who said what2
Only words found exactly in the article are shown, attributed and linked to the line they came from.
P.S. Basavarajappa
2 quotes · 1 outlet
“ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಲಾಭದಾಯಕವಾಗಿ ಮುನ್ನಡೆ ಯುತ್ತಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಂಡು ರೈತರಿಗೆ ಇನ್ನಷ್ಟು ಸೌಕರ್ಯ ಒದಗಿಸಲಾಗುವುದು”
In the article
…ನೆಲ್ಲಿಹಂಕಲು (ಚನ್ನಗಿರಿ): ‘ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಲಾಭದಾಯಕವಾಗಿ ಮುನ್ನಡೆ ಯುತ್ತಿದೆ. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಂಡು ರೈತರಿಗೆ ಇನ್ನಷ್ಟು ಸೌಕರ್ಯ ಒದಗಿಸಲಾಗುವುದು ’ ಎಂದು ಸಂಘದ ಅಧ್ಯಕ್ಷ ಪಿ.ಎಸ್. ಬಸವರಾಜಪ್ಪ ತಿಳಿಸಿದರು. .ತಾಲ್ಲೂಕಿನ ನೆಲ್ಲಿಹಂಕಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆದ 2025-26ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. .‘ಸಂಘದಿಂದ ಮುಂದಿನ ದಿನಗಳಲ್ಲಿ ರೈತರಿಗೆ…
“ಸಂಘದಿಂದ ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಾದ ಕೃಷಿ ಪರಿಕರ, ರಸಗೊಬ್ಬರ ಮತ್ತು ಉತ್ತಮ ಗುಣಮಟ್ಟದ ಬೀಜ ಸೇರಿದಂತೆ ಇತರೆ ಸೌಕರ್ಯಗಳು ಒಂದೇ ಸೂರಿನಡಿ ಸಿಗುವಂತಹ ವ್ಯವಸ್ಥೆ ಕಲ್ಪಿಸಲಾಗುವುದು. ಸಂಘ ₹ 2.26 ಲಕ್ಷ ಲಾಭ ಗಳಿಸಿದೆ. ಈ ಲಾಭದ ಮೊತ್ತವನ್ನು ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಬಳಸಲು ಸದಸ್ಯರು ಒಪ್ಪಿಗೆ ನೀಡಿದ್ದಾರೆ”
In the article
…ಇನ್ನಷ್ಟು ಸೌಕರ್ಯ ಒದಗಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಪಿ.ಎಸ್. ಬಸವರಾಜಪ್ಪ ತಿಳಿಸಿದರು. .ತಾಲ್ಲೂಕಿನ ನೆಲ್ಲಿಹಂಕಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆದ 2025-26ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. .‘ ಸಂಘದಿಂದ ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಾದ ಕೃಷಿ ಪರಿಕರ, ರಸಗೊಬ್ಬರ ಮತ್ತು ಉತ್ತಮ ಗುಣಮಟ್ಟದ ಬೀಜ ಸೇರಿದಂತೆ ಇತರೆ ಸೌಕರ್ಯಗಳು ಒಂದೇ ಸೂರಿನಡಿ ಸಿಗುವಂತಹ ವ್ಯವಸ್ಥೆ ಕಲ್ಪಿಸಲಾಗುವುದು. ಸಂಘ ₹ 2.26 ಲಕ್ಷ ಲಾಭ ಗಳಿಸಿದೆ. ಈ ಲಾಭದ ಮೊತ್ತವನ್ನು ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಬಳಸಲು ಸದಸ್ಯರು ಒಪ್ಪಿಗೆ ನೀಡಿದ್ದಾರೆ ’ ಎಂದರು. .ಸಂಘದ ಉಪಾಧ್ಯಕ್ಷ ಜಿ.ಈ. ದೇವರಾಜ, ನಿರ್ದೇಶಕರಾದ ಜಿ.ಈ. ನಂಜುಂಡಪ್ಪ, ಎನ್.ಜಿ. ಕುಬೇಂದ್ರಪ್ಪ, ಎಸ್. ಮಂಜಪ್ಪ, ಬಿ. ಅನಿತಾ, ವೇದಾವತಿ, ಎಂ. ಚಂದ್ರಪ್ಪ, ಜಿ.ಎಸ್. ಪ್ರಸನ್ನಕುಮಾರ್, ಹಿದಾಯತ್, ಎಚ್. ಚಂದ್ರಪ್ರಕಾಶ್, ಜಯಾಭೋವಿ, ವಿಜಯಕುಮಾರ್, ಸಿಇಒ…
Coverage1
All filed from India
Named India · Nellihankalu · G.E. Devaraja · G.S. Mahesh Babu · Nellihankalu Primary Agricultural Credit Cooperative Society · P.S. Basavarajappa
The 1 report is listed beside the record.
Ask this story
Answers cite the reports above, or say they can't.
