The record
Written from the 1 report below. Nothing here is unsourced.
No Reader read of this story yet.
Who said what2
Only words found exactly in the article are shown, attributed and linked to the line they came from.
Shubhoday Alva
1 quote · 1 outlet
“ತುಳು ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಸಂರಕ್ಷಣೆ, ಬೆಳವಣಿಗೆಗಾಗಿ ತುಳು ಅಭಿವೃದ್ಧಿ ನಿಗಮ ಸ್ಥಾಪಿಸಲು ಮತ್ತು ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಸರ್ಕಾರ ಮುಂದಾಗಬೇಕು”
In the article
…ಮಂಗಳೂರು: ತುಳು ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಸಂರಕ್ಷಣೆ, ಬೆಳವಣಿಗೆಗಾಗಿ ತುಳು ಅಭಿವೃದ್ಧಿ ನಿಗಮ ಸ್ಥಾಪಿಸಲು ಮತ್ತು ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಸರ್ಕಾರ ಮುಂದಾಗಬೇಕು ಎಂದು ತುಳು ಪರಿಷತ್ ಅಧ್ಯಕ್ಷ ಕೆ. ಶುಭೋದಯ ಆಳ್ವ ಆಗ್ರಹಿಸಿದರು. .ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ಇದೇ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಳ್ಳುವಂತೆ ಮುಖ್ಯಮಂತ್ರಿಗೆ ಮವಿಸ ಸಲ್ಲಿಸಲಾಗಿದೆ ಎಂದು…
Bennett Ammanna
1 quote · 1 outlet
“ತುಳುವಿಗೆ ಸಂಬಂಧಿಸಿ ಸಾಕಷ್ಟು ಕೆಲಸಗಳು ಆಗುತ್ತಿವೆ. ಆದರೆ ಉತ್ತಮ ಕಾರ್ಯಗಳಿಗಾಗಿ ಸರ್ಕಾರದ ನೆರವು ಬೇಕಾಗಿದೆ. ಅದಕ್ಕೆ ಅಭಿವೃದ್ಧಿ ನಿಗಮ ಬೇಕು”
In the article
…ಮುಖ್ಯಮಂತ್ರಿಗೆ ಮವಿಸ ಸಲ್ಲಿಸಲಾಗಿದೆ ಎಂದು ತಿಳಿಸಿದರು. .ಎಲ್ಲಿಂದಲೂ ಆರ್ಥಿಕ ಸಹಾಯ ಪಡೆದುಕೊಳ್ಳದೆ ಸಹೃದಯರ ಹಾಗೂ ಸಂಘಟಕರ ಶ್ರಮದಿಂದ ಕಾರ್ಯನಿರ್ವಹಿಸಿಕೊಂಡು ಬಂದಿರುವ ತುಳು ಪರಿಷತ್ಗೆ ಈಗ ಸರ್ಕಾರದ ನೆರವು ಮತ್ತು ಸಹಕಾರ ಬೇಕಾಗಿದೆ ಎಂದು ಅವರು ಹೇಳಿದರು. . ತುಳುವಿಗೆ ಸಂಬಂಧಿಸಿ ಸಾಕಷ್ಟು ಕೆಲಸಗಳು ಆಗುತ್ತಿವೆ. ಆದರೆ ಉತ್ತಮ ಕಾರ್ಯಗಳಿಗಾಗಿ ಸರ್ಕಾರದ ನೆರವು ಬೇಕಾಗಿದೆ. ಅದಕ್ಕೆ ಅಭಿವೃದ್ಧಿ ನಿಗಮ ಬೇಕು ಎಂದು ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಹೇಳಿದರು. .ಗೌರವಾಧ್ಯಕ್ಷ ಪ್ರಭಾಕರ್ ನೀರುರ್ಮಾರ್ಗ, ಖಜಾಂಚಿ ಸುಮತಿ ಹೆಗಡೆ, ಕಾರ್ಯದರ್ಶಿಗಳಾದ ಅಮಿತಾ ಅಶ್ವಿನ್ ಉಳ್ಳಾಲ್ ಮತ್ತು ಸುಧಾ ನಾಗೇಶ್ ಪಾಲ್ಗೊಂಡಿದ್ದರು. .260917-29-1011318150 .ಪ್ರಜಾವಾಣಿ ಆ್ಯಪ್…
Coverage1
All filed from India
Named India · IN-KA · Karnataka Government · Mangaluru · Amitha Ashwin Ullal · Bennett Ammanna · Prabhakar Nirurmarga · Shubhoday Alva · Sudha Nagesh · Sumathi Hegde · Tulu Parishat
The 1 report is listed beside the record.
Ask this story
Answers cite the reports above, or say they can't.
