The record
Written from the 1 report below. Nothing here is unsourced.
- A Supreme Court judgment established that students are not required to sing the national anthem if it conflicts with their religious beliefs.
- The case originated from a 1986 dispute where three siblings were expelled from school for remaining silent during the national anthem.
- The court ruled that freedom of speech and expression includes the right to remain silent.
- This legal precedent continues to protect the rights of individuals in similar situations today.
Who said what3
Only words found exactly in the article are shown, attributed and linked to the line they came from.
Bijoy Emmanuel
2 quotes · 1 outlet
“ಈಗಿನ ಸಂದರ್ಭ ಯಾವುದು ಎಂಬ ಅರಿವು ನನಗಿಲ್ಲ. ಆದರೆ ನನ್ನ ತಂದೆ ನಡೆಸಿದ ಕಾನೂನು ಹೋರಾಟ ಈಗಲೂ ಹಲವರಿಗೆ ನೆರವಾಗುತ್ತಿದೆ ಎಂಬುದೇ ಖುಷಿ. ನಾವು ಎದುರಿಸಿದಂಥದ್ದೇ ಪರಿಸ್ಥಿತಿಯಲ್ಲಿ ತಮ್ಮ ಹಕ್ಕು ರಕ್ಷಣೆಗಾಗಿ ಹಲವರು ಈ ತೀರ್ಪನ್ನು ಅವಲಂಬಿಸುತ್ತಿದ್ದಾರೆ ಮತ್ತು ಆ ತೀರ್ಪನ್ನು ಹಲವು ಪ್ರಕರಣಗಳಲ್ಲಿ ಉಲ್ಲೇಖಿಸಲಾಗಿದೆ”
In the article
…ತೀರ್ಪೊಂದನ್ನು ನೆನಪಿಸಿದೆ. ಆ ಮೂಲಕ, ‘ಬಿಜೋಯ್ ಇಮ್ಯಾನುವೆಲ್ ಮತ್ತು ಕೇರಳಂ ರಾಜ್ಯ’ದ ನಡುವಣ ನಾಲ್ಕು ದಶಕಗಳ ಹಳೆಯ ಪ್ರಕರಣವೊಂದು ಗಮನ ಸೆಳೆಯುತ್ತಿದೆ. .ತಮ್ಮ ತಂದೆ ನಡೆಸಿದ್ದ ಕಾನೂನು ಹೋರಾಟವು ಈಗಲೂ ಪ್ರಸ್ತುತ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಜೋಯ್, ‘ ಈಗಿನ ಸಂದರ್ಭ ಯಾವುದು ಎಂಬ ಅರಿವು ನನಗಿಲ್ಲ. ಆದರೆ ನನ್ನ ತಂದೆ ನಡೆಸಿದ ಕಾನೂನು ಹೋರಾಟ ಈಗಲೂ ಹಲವರಿಗೆ ನೆರವಾಗುತ್ತಿದೆ ಎಂಬುದೇ ಖುಷಿ. ನಾವು ಎದುರಿಸಿದಂಥದ್ದೇ ಪರಿಸ್ಥಿತಿಯಲ್ಲಿ ತಮ್ಮ ಹಕ್ಕು ರಕ್ಷಣೆಗಾಗಿ ಹಲವರು ಈ ತೀರ್ಪನ್ನು ಅವಲಂಬಿಸುತ್ತಿದ್ದಾರೆ ಮತ್ತು ಆ ತೀರ್ಪನ್ನು ಹಲವು ಪ್ರಕರಣಗಳಲ್ಲಿ ಉಲ್ಲೇಖಿಸಲಾಗಿದೆ ’ ಎಂದು ಹೇಳಿದರು. .15 ವರ್ಷದ ಬಾಲಕ ಬಿಜೋಯ್ ಅವರು 10ನೇ ತರಗತಿಯಲ್ಲಿ, ಅವರ ಇಬ್ಬರು ಸಹೋದರಿಯರು ಕ್ರಮವಾಗಿ 8 ಹಾಗೂ 5ನೇ ತರಗತಿಯಲ್ಲಿ ಓದುತ್ತಿದ್ದರು. ತಮ್ಮ ಧಾರ್ಮಿಕ ನಂಬಿಕೆಯ ಕಾರಣಕ್ಕೆ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದ ಕೆಲವು ವಿದ್ಯಾರ್ಥಿಗಳಲ್ಲಿ…
“ಶಾಲೆಗೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ನಮ್ಮ ತಂದೆಯವರು ಮಾಡಿದ ಮನವಿಯನ್ನು ಅಧಿಕಾರಿಗಳು ನಿರಾಕರಿಸಿದ ಬಳಿಕ ಕಾನೂನು ಹೋರಾಟ ಆರಂಭಿಸಿದರು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುವವರೆಗೂ ಅವಿರತವಾಗಿ ಹೋರಾಟ ಮಾಡಿದ ಫಲವಾಗಿ ನಮ್ಮನ್ನು ಶಾಲೆಗೆ ಮರಳಿ ಸೇರಿಸಿ ಕೊಳ್ಳುವಂತಾಯಿತು. ಈಗಲೂ ಎಷ್ಟೋ ಶಿಕ್ಷಕರಿಗೆ ಈ ತೀರ್ಪಿನ ಬಗ್ಗೆ ಅರಿವಿಲ್ಲ”
In the article
…ಓದುತ್ತಿದ್ದರು. ತಮ್ಮ ಧಾರ್ಮಿಕ ನಂಬಿಕೆಯ ಕಾರಣಕ್ಕೆ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದ ಕೆಲವು ವಿದ್ಯಾರ್ಥಿಗಳಲ್ಲಿ ಇವರೂ ಸೇರಿದ್ದರು. ಎಲ್ಲರ ಮೇಲೆಯೂ ಶಾಲೆ ಕ್ರಮ ಕೈಗೊಂಡಿತು. ಇವರೆಲ್ಲರೂ ‘ಯೊಹೋವನ ಸಾಕ್ಷ್ಯಗಳು’ ಪಂಗಡದವರೇ ಆಗಿದ್ದರು. .‘ ಶಾಲೆಗೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ನಮ್ಮ ತಂದೆಯವರು ಮಾಡಿದ ಮನವಿಯನ್ನು ಅಧಿಕಾರಿಗಳು ನಿರಾಕರಿಸಿದ ಬಳಿಕ ಕಾನೂನು ಹೋರಾಟ ಆರಂಭಿಸಿದರು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುವವರೆಗೂ ಅವಿರತವಾಗಿ ಹೋರಾಟ ಮಾಡಿದ ಫಲವಾಗಿ ನಮ್ಮನ್ನು ಶಾಲೆಗೆ ಮರಳಿ ಸೇರಿಸಿ ಕೊಳ್ಳುವಂತಾಯಿತು. ಈಗಲೂ ಎಷ್ಟೋ ಶಿಕ್ಷಕರಿಗೆ ಈ ತೀರ್ಪಿನ ಬಗ್ಗೆ ಅರಿವಿಲ್ಲ ’ ಎಂದು ಬಿಜೋಯ್ ಹೇಳಿದರು. .‘ರಾಷ್ಟ್ರಗೀತೆ ಹಾಡದಂತೆ ಕಾನೂನು ಯಾರನ್ನೂ ನಿರ್ಬಂಧಿಸುವುದಿಲ್ಲ ಮತ್ತು ಗೀತೆಯನ್ನು ಹಾಡದೇ ಮೌನವಾಗಿ ನಿಲ್ಲುವುದು ಕೂಡ ಅಗೌರವ ಆಗುವುದಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಮೌನವಾಗಿರುವ ಹಕ್ಕನ್ನೂ ನೀಡುತ್ತದೆ’ ಎಂದು…
Supreme Court of India
1 quote · 1 outlet
“ರಾಷ್ಟ್ರಗೀತೆ ಹಾಡದಂತೆ ಕಾನೂನು ಯಾರನ್ನೂ ನಿರ್ಬಂಧಿಸುವುದಿಲ್ಲ ಮತ್ತು ಗೀತೆಯನ್ನು ಹಾಡದೇ ಮೌನವಾಗಿ ನಿಲ್ಲುವುದು ಕೂಡ ಅಗೌರವ ಆಗುವುದಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಮೌನವಾಗಿರುವ ಹಕ್ಕನ್ನೂ ನೀಡುತ್ತದೆ”
In the article
…ಬಳಿಕ ಕಾನೂನು ಹೋರಾಟ ಆರಂಭಿಸಿದರು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುವವರೆಗೂ ಅವಿರತವಾಗಿ ಹೋರಾಟ ಮಾಡಿದ ಫಲವಾಗಿ ನಮ್ಮನ್ನು ಶಾಲೆಗೆ ಮರಳಿ ಸೇರಿಸಿ ಕೊಳ್ಳುವಂತಾಯಿತು. ಈಗಲೂ ಎಷ್ಟೋ ಶಿಕ್ಷಕರಿಗೆ ಈ ತೀರ್ಪಿನ ಬಗ್ಗೆ ಅರಿವಿಲ್ಲ’ ಎಂದು ಬಿಜೋಯ್ ಹೇಳಿದರು. .‘ ರಾಷ್ಟ್ರಗೀತೆ ಹಾಡದಂತೆ ಕಾನೂನು ಯಾರನ್ನೂ ನಿರ್ಬಂಧಿಸುವುದಿಲ್ಲ ಮತ್ತು ಗೀತೆಯನ್ನು ಹಾಡದೇ ಮೌನವಾಗಿ ನಿಲ್ಲುವುದು ಕೂಡ ಅಗೌರವ ಆಗುವುದಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಮೌನವಾಗಿರುವ ಹಕ್ಕನ್ನೂ ನೀಡುತ್ತದೆ ’ ಎಂದು ಈ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿತ್ತು. .ಕೊಟ್ಟಾಯಂ ಜಿಲ್ಲೆಯ ಕೂಡಲ್ಲೂರ್ ನಿವಾಸಿಯಾದ ಬಿಜೋಯ್ ಅವರು ಈಗ ‘ಯೊಹೋವನ ಸಾಕ್ಷ್ಯಗಳು ಚರ್ಚ್’ನ ಕಾರ್ಯಚಟುವಟಿಕೆಗಳಲ್ಲಿತೊಡಗಿಸಿಕೊಂಡಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರ ತಂದೆ…
Coverage1
All filed from India
Named India · Jehovah's Witnesses · Kerala · Kottayam · Bijoy Emmanuel · Supreme Court of India · V.J. Emmanuel
The 1 report is listed beside the record.
Ask this story
Answers cite the reports above, or say they can't.