The record
Written from the 1 report below. Nothing here is unsourced.
- Farmers, activists, and experts from thirteen districts have gathered at Freedom Park for a three-day environmental protest.
- Participants are calling for the preservation of Western Ghats, small forests, and the restoration of state lakes.
- The event aims to raise public awareness about climate change and advocate for stronger environmental laws.
- Protecting these natural resources is considered essential for ecological balance and groundwater replenishment.
Who said what2
Only words found exactly in the article are shown, attributed and linked to the line they came from.
Avinash T.G.S.
2 quotes · 1 outlet
“ರಾಜ್ಯದಲ್ಲಿ ಸುಮಾರು 2.5 ಲಕ್ಷ ಹೆಕ್ಟೇರ್ಗೂ ಅಧಿಕ ಜಾಗದಲ್ಲಿ ಸಣ್ಣ ಕಾಡುಗಳು, ಕುರುಚಲು ಕಾಡುಗಳು, ಗೋಮಾಳ, ಬೆಡ್ಡಗುಡ್ಡಗಳಲ್ಲಿನ ಕಾಡುಗಳು ಪರಿಸರ-ಪ್ರಕೃತಿಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿವೆ. ಇಂತಹ ಜಾಗವನ್ನು ಸಂರಕ್ಷಿಸಬೇಕು ಮತ್ತು ಪರಿಸರ ಹಾನಿಕಾರಕ ಯೋಜನೆಗಳು ಜಾರಿಗೊಳ್ಳದಂತೆ ಕಾನೂನು ಗಟ್ಟಿಗೊಳಿಸಬೇಕು”
In the article
…ಲೇಖಕರು, ತಜ್ಞರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. .ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಹವಾಮಾನ ಬದಲಾವಣೆ ಕುರಿತು ಜನರಿಗೆ ಅರಿವು ಮೂಡಿಸುವುದು ಸೇರಿದಂತೆ ಪರಿಸರ ಉಳಿವಿಗೆ ಸಂಬಂಧಿಸಿದ ಚರ್ಚೆಗಳು ನಡೆಯಲಿವೆ. .ಕೃಷಿಕ ಅವಿನಾಶ್ ಟಿ.ಜಿ.ಎಸ್ ಮಾತನಾಡಿ, ‘ ರಾಜ್ಯದಲ್ಲಿ ಸುಮಾರು 2.5 ಲಕ್ಷ ಹೆಕ್ಟೇರ್ಗೂ ಅಧಿಕ ಜಾಗದಲ್ಲಿ ಸಣ್ಣ ಕಾಡುಗಳು, ಕುರುಚಲು ಕಾಡುಗಳು, ಗೋಮಾಳ, ಬೆಡ್ಡಗುಡ್ಡಗಳಲ್ಲಿನ ಕಾಡುಗಳು ಪರಿಸರ-ಪ್ರಕೃತಿಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿವೆ. ಇಂತಹ ಜಾಗವನ್ನು ಸಂರಕ್ಷಿಸಬೇಕು ಮತ್ತು ಪರಿಸರ ಹಾನಿಕಾರಕ ಯೋಜನೆಗಳು ಜಾರಿಗೊಳ್ಳದಂತೆ ಕಾನೂನು ಗಟ್ಟಿಗೊಳಿಸಬೇಕು ’ ಎಂದು ಒತ್ತಾಯಿಸಿದರು. .‘ಕರ್ನಾಟಕ ಸಾರ್ವಜನಿಕ ಜಮೀನು ನಿಗಮವು 2021ರಲ್ಲಿ ಪ್ರಕಟಿಸಿದ ಮಾಹಿತಿಯಂತೆ ರಾಜ್ಯದಲ್ಲಿ 40,452 ಕೆರೆಗಳಿವೆ. ಕೆಲವು ಕೆರೆಗಳು ಮುಚ್ಚಿಹೋಗಿವೆ, ಮತ್ತೆ ಕೆಲವು ಒತ್ತುವರಿಯಾಗಿವೆ. ಈ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿ ಸಂರಕ್ಷಿಸಬೇಕು.…
“ಕರ್ನಾಟಕ ಸಾರ್ವಜನಿಕ ಜಮೀನು ನಿಗಮವು 2021ರಲ್ಲಿ ಪ್ರಕಟಿಸಿದ ಮಾಹಿತಿಯಂತೆ ರಾಜ್ಯದಲ್ಲಿ 40,452 ಕೆರೆಗಳಿವೆ. ಕೆಲವು ಕೆರೆಗಳು ಮುಚ್ಚಿಹೋಗಿವೆ, ಮತ್ತೆ ಕೆಲವು ಒತ್ತುವರಿಯಾಗಿವೆ. ಈ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿ ಸಂರಕ್ಷಿಸಬೇಕು. ಮುಂದೆ ಒತ್ತುವರಿ ಆಗದಂತೆ ಕಾನೂನು ರೂಪಿಸಬೇಕು. ಇದರಿಂದ ಅಂತರ್ಜಲ ಮಟ್ಟದ ವೃದ್ಧಿಗೆ ಸಹಕಾರಿ ಆಗುತ್ತದೆ”
In the article
…ಕುರುಚಲು ಕಾಡುಗಳು, ಗೋಮಾಳ, ಬೆಡ್ಡಗುಡ್ಡಗಳಲ್ಲಿನ ಕಾಡುಗಳು ಪರಿಸರ-ಪ್ರಕೃತಿಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿವೆ. ಇಂತಹ ಜಾಗವನ್ನು ಸಂರಕ್ಷಿಸಬೇಕು ಮತ್ತು ಪರಿಸರ ಹಾನಿಕಾರಕ ಯೋಜನೆಗಳು ಜಾರಿಗೊಳ್ಳದಂತೆ ಕಾನೂನು ಗಟ್ಟಿಗೊಳಿಸಬೇಕು’ ಎಂದು ಒತ್ತಾಯಿಸಿದರು. .‘ ಕರ್ನಾಟಕ ಸಾರ್ವಜನಿಕ ಜಮೀನು ನಿಗಮವು 2021ರಲ್ಲಿ ಪ್ರಕಟಿಸಿದ ಮಾಹಿತಿಯಂತೆ ರಾಜ್ಯದಲ್ಲಿ 40,452 ಕೆರೆಗಳಿವೆ. ಕೆಲವು ಕೆರೆಗಳು ಮುಚ್ಚಿಹೋಗಿವೆ, ಮತ್ತೆ ಕೆಲವು ಒತ್ತುವರಿಯಾಗಿವೆ. ಈ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿ ಸಂರಕ್ಷಿಸಬೇಕು. ಮುಂದೆ ಒತ್ತುವರಿ ಆಗದಂತೆ ಕಾನೂನು ರೂಪಿಸಬೇಕು. ಇದರಿಂದ ಅಂತರ್ಜಲ ಮಟ್ಟದ ವೃದ್ಧಿಗೆ ಸಹಕಾರಿ ಆಗುತ್ತದೆ ’ ಎಂದು ಆಗ್ರಹಿಸಿದರು. .ಸತ್ಯಾಗ್ರಹದಲ್ಲಿ ರೈತ ಹೋರಾಟಗಾರರಾದ ಚಾಮರಸ ಮಾಲಿ ಪಾಟೀಲ್, ವೀರಸಂಗಯ್ಯ, ಪರಿಸರ ಹೋರಾಟಗಾರರಾದ ಅಖಿಲೇಶ್ ಚಿಪ್ಪಳ್ಳಿ, ವಿ.ಗಾಯತ್ರಿ, ರಾಮಕೃಷ್ಣ ಪಾಲ್ಗೊಂಡಿದ್ದರು. .260921-51-246774551 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ |…
Coverage1
All filed from India
Named India · Freedom Park · Akhilesh Chippalli · Avinash T.G.S. · Chamarasa Mali Patil · Karnataka Public Lands Corporation · Ramakrishna · Veerasangayya · V. Gayatri
The 1 report is listed beside the record.
Ask this story
Answers cite the reports above, or say they can't.
