The record
Written from the 1 report below. Nothing here is unsourced.
- Lawmakers from the ruling and opposition parties held a heated debate in the Karnataka Legislative Council regarding drought management.
- Opposition members suggested the state should pay farmers directly before seeking central funds.
- Government ministers countered that the state is rightfully demanding its own tax revenue from the federal government.
- The exchange concluded after the Deputy Chairman intervened to restore order.
Who said what4
Only words found exactly in the article are shown, attributed and linked to the line they came from.
N. Ravikumar
Opposition Chief Whip
1 quote · 1 outlet
“ರಾಜ್ಯ ಸರ್ಕಾರವು ರೈತರಿಗೆ ಬೆಳೆನಷ್ಟ ಪರಿಹಾರವನ್ನು ಕೊಡುವ ಬದಲಿಗೆ, ಕೇಂದ್ರ ಸರ್ಕಾರದ ಬಳಿ ಗೋಗರೆಯುತ್ತಿದೆ. ಅದನ್ನು ಬಿಟ್ಟು ರಾಜ್ಯ ಸರ್ಕಾರವೇ ರೈತರಿಗೆ ಹಣ ನೀಡಬೇಕು. ಆನಂತರ ಕೇಂದ್ರದಿಂದ ಹಣ ಪಡೆದುಕೊಳ್ಳಲಿ”
In the article
…ಬೆಂಗಳೂರು: ವಿಧಾನ ಪರಿಷತ್ತಿನ ಮಂಗಳವಾರದ ಕಲಾಪದಲ್ಲಿ ಬರದ ಸ್ಥಿತಿ ಕುರಿತು ಚರ್ಚಿಸುವಾಗ, ಬರ ನಿರ್ವಹಣೆಯ ಹೊಣೆಯ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು. .ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ ರಾಜ್ಯ ಸರ್ಕಾರವು ರೈತರಿಗೆ ಬೆಳೆನಷ್ಟ ಪರಿಹಾರವನ್ನು ಕೊಡುವ ಬದಲಿಗೆ, ಕೇಂದ್ರ ಸರ್ಕಾರದ ಬಳಿ ಗೋಗರೆಯುತ್ತಿದೆ. ಅದನ್ನು ಬಿಟ್ಟು ರಾಜ್ಯ ಸರ್ಕಾರವೇ ರೈತರಿಗೆ ಹಣ ನೀಡಬೇಕು. ಆನಂತರ ಕೇಂದ್ರದಿಂದ ಹಣ ಪಡೆದುಕೊಳ್ಳಲಿ ’ ಎಂದರು. .ಈ ಮಾತಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ನಮ್ಮ ಹಕ್ಕಿನ ಹಣವನ್ನು ನಾವು ಕೇಳುತ್ತಿದ್ದೇವೆ. ನಮ್ಮ ರಾಜ್ಯದ್ದೇ ಹಣ ಅದು. ಕೇಂದ್ರ ಸರ್ಕಾರ ನಡೆಯುವುದು ರಾಜ್ಯಗಳ ತೆರಿಗೆ ಹಣದಿಂದ. ನ್ಯಾಯಯುತವಾಗಿ ನಮಗೆ ಬರಬೇಕಿದ್ದ…
Santhosh Lad
Labor Minister
1 quote · 1 outlet
“ನಮ್ಮ ಹಕ್ಕಿನ ಹಣವನ್ನು ನಾವು ಕೇಳುತ್ತಿದ್ದೇವೆ. ನಮ್ಮ ರಾಜ್ಯದ್ದೇ ಹಣ ಅದು. ಕೇಂದ್ರ ಸರ್ಕಾರ ನಡೆಯುವುದು ರಾಜ್ಯಗಳ ತೆರಿಗೆ ಹಣದಿಂದ. ನ್ಯಾಯಯುತವಾಗಿ ನಮಗೆ ಬರಬೇಕಿದ್ದ ಹಣವನ್ನು ಕೇಳುತ್ತಿದ್ದೇವೆಯೋ ಹೊರತು, ಗೋಗರೆ ಯುತ್ತಿಲ್ಲ”
In the article
…ಪರಿಹಾರವನ್ನು ಕೊಡುವ ಬದಲಿಗೆ, ಕೇಂದ್ರ ಸರ್ಕಾರದ ಬಳಿ ಗೋಗರೆಯುತ್ತಿದೆ. ಅದನ್ನು ಬಿಟ್ಟು ರಾಜ್ಯ ಸರ್ಕಾರವೇ ರೈತರಿಗೆ ಹಣ ನೀಡಬೇಕು. ಆನಂತರ ಕೇಂದ್ರದಿಂದ ಹಣ ಪಡೆದುಕೊಳ್ಳಲಿ’ ಎಂದರು. .ಈ ಮಾತಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ ನಮ್ಮ ಹಕ್ಕಿನ ಹಣವನ್ನು ನಾವು ಕೇಳುತ್ತಿದ್ದೇವೆ. ನಮ್ಮ ರಾಜ್ಯದ್ದೇ ಹಣ ಅದು. ಕೇಂದ್ರ ಸರ್ಕಾರ ನಡೆಯುವುದು ರಾಜ್ಯಗಳ ತೆರಿಗೆ ಹಣದಿಂದ. ನ್ಯಾಯಯುತವಾಗಿ ನಮಗೆ ಬರಬೇಕಿದ್ದ ಹಣವನ್ನು ಕೇಳುತ್ತಿದ್ದೇವೆಯೋ ಹೊರತು, ಗೋಗರೆ ಯುತ್ತಿಲ್ಲ ’ ಎಂದು ಕಿಡಿಕಾರಿದರು. .ರವಿಕುಮಾರ್ ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಸಾರಿಗೆ ಸಚಿವ ಬೈರತಿ ಸುರೇಶ್, ‘ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕಿನ ಹಣವನ್ನು ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಅದಕ್ಕೆ…
Byrathi Suresh
Transport Minister
1 quote · 1 outlet
“ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕಿನ ಹಣವನ್ನು ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಅದಕ್ಕೆ ಗೋಗರೆಯುತ್ತಿದ್ದೇವೆ ಎಂಬ ಪದವನ್ನು ಬಳಸಬೇಡಿ. ಸರಿಯಾದ ಪದ ಬಳಸಿ”
In the article
…ಕೇಂದ್ರ ಸರ್ಕಾರ ನಡೆಯುವುದು ರಾಜ್ಯಗಳ ತೆರಿಗೆ ಹಣದಿಂದ. ನ್ಯಾಯಯುತವಾಗಿ ನಮಗೆ ಬರಬೇಕಿದ್ದ ಹಣವನ್ನು ಕೇಳುತ್ತಿದ್ದೇವೆಯೋ ಹೊರತು, ಗೋಗರೆ ಯುತ್ತಿಲ್ಲ’ ಎಂದು ಕಿಡಿಕಾರಿದರು. .ರವಿಕುಮಾರ್ ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಸಾರಿಗೆ ಸಚಿವ ಬೈರತಿ ಸುರೇಶ್, ‘ ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕಿನ ಹಣವನ್ನು ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಅದಕ್ಕೆ ಗೋಗರೆಯುತ್ತಿದ್ದೇವೆ ಎಂಬ ಪದವನ್ನು ಬಳಸಬೇಡಿ. ಸರಿಯಾದ ಪದ ಬಳಸಿ ’ ಎಂದು ಆಗ್ರಹಿಸಿದರು. .ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ, ‘2023ರಲ್ಲಿ ಬರ ಬಂದಾಗ ಪರಿಹಾರ ಕೋರಿ ನಾನು ಮತ್ತು ಕೃಷ್ಣಬೈರೇಗೌಡ ಹತ್ತು ಬಾರಿ ದೆಹಲಿಗೆ ಹೋಗಿದ್ದೆವು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರು.…
N. Cheluvarayaswamy
Water Resources Minister
1 quote · 1 outlet
“2023ರಲ್ಲಿ ಬರ ಬಂದಾಗ ಪರಿಹಾರ ಕೋರಿ ನಾನು ಮತ್ತು ಕೃಷ್ಣಬೈರೇಗೌಡ ಹತ್ತು ಬಾರಿ ದೆಹಲಿಗೆ ಹೋಗಿದ್ದೆವು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರು. ಕೇಂದ್ರದ ತಂಡ ಬಂದು, ವರದಿ ನೀಡಿದರೂ ರಾಜ್ಯಕ್ಕೆ ಹಣ ಬರಲಿಲ್ಲ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರವೇ ಕೇಂದ್ರ ಸರ್ಕಾರ ₹3,450 ಕೋಟಿ ನೀಡಿದ್ದು. ಅಂತಹ ಸ್ಥಿತಿಯನ್ನು ಎನ್ಡಿಎ ಸರ್ಕಾರ ತಂದಿತ್ತು ಎಂಬುದು ನಿಮಗೆ ಅರ್ಥವಾಗಿದ್ದರೆ, ಇಲ್ಲಿ ಈ ಮಾತುಗಳನ್ನು ಆಡುತ್ತಿರಲಿಲ್ಲ”
In the article
…ವ್ಯವಸ್ಥೆಯಲ್ಲಿ ಇದ್ದೇವೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕಿನ ಹಣವನ್ನು ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಅದಕ್ಕೆ ಗೋಗರೆಯುತ್ತಿದ್ದೇವೆ ಎಂಬ ಪದವನ್ನು ಬಳಸಬೇಡಿ. ಸರಿಯಾದ ಪದ ಬಳಸಿ’ ಎಂದು ಆಗ್ರಹಿಸಿದರು. .ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ, ‘ 2023ರಲ್ಲಿ ಬರ ಬಂದಾಗ ಪರಿಹಾರ ಕೋರಿ ನಾನು ಮತ್ತು ಕೃಷ್ಣಬೈರೇಗೌಡ ಹತ್ತು ಬಾರಿ ದೆಹಲಿಗೆ ಹೋಗಿದ್ದೆವು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರು. ಕೇಂದ್ರದ ತಂಡ ಬಂದು, ವರದಿ ನೀಡಿದರೂ ರಾಜ್ಯಕ್ಕೆ ಹಣ ಬರಲಿಲ್ಲ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರವೇ ಕೇಂದ್ರ ಸರ್ಕಾರ ₹3,450 ಕೋಟಿ ನೀಡಿದ್ದು. ಅಂತಹ ಸ್ಥಿತಿಯನ್ನು ಎನ್ಡಿಎ ಸರ್ಕಾರ ತಂದಿತ್ತು ಎಂಬುದು ನಿಮಗೆ ಅರ್ಥವಾಗಿದ್ದರೆ, ಇಲ್ಲಿ ಈ ಮಾತುಗಳನ್ನು ಆಡುತ್ತಿರಲಿಲ್ಲ ’ ಎಂದರು. .ಈ ಹಂತದಲ್ಲಿ ವಿರೋಧ ಪಕ್ಷಗಳ ಸದಸ್ಯರು ಮತ್ತು ಸಚಿವರ ಮಧ್ಯೆ ಜಟಾಪಟಿ ತೀವ್ರವಾಯಿತು. ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಉಮಾಶ್ರೀ ಅವರು ಗಟ್ಟಿಧ್ವನಿಯಲ್ಲಿ ತಾಕೀತು ಮಾಡಿ, ಎಲ್ಲರನ್ನೂ ಸುಮ್ಮನಾಗಿಸಿದರು. ...260923-51-1387789679 ಬೆಂಗಳೂರು: ವಿಧಾನ…
Coverage1
All filed from India
Named India · Karnataka Legislative Council · Byrathi Suresh · Krishna Byre Gowda · N. Cheluvarayaswamy · NDA government · N. Ravikumar · Santhosh Lad · Siddaramaiah · Umashree
The 1 report is listed beside the record.
Ask this story
Answers cite the reports above, or say they can't.
