The record
Written from the 1 report below. Nothing here is unsourced.
- Yoga instructor Priyadarshini Hegde stated that yoga and asanas are more effective than medication for maintaining physical health.
- The lecture was organized by the physical education department of KLE Arts and Commerce College in Ankola.
- Various yoga poses including Bhujangasana and Balasana help improve both physical and mental well-being.
- Physical education teacher Sumati Gowda emphasized the importance of balanced nutrition in addition to yoga practice.
Who said what2
Only words found exactly in the article are shown, attributed and linked to the line they came from.
Priyadarshini Hegde
Yoga instructor
1 quote · 1 outlet
“ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಔಷಧಗಳಿಗಿಂತ ಯೋಗ ಹಾಗೂ ಆಸನಗಳು ಹೆಚ್ಚು ಪರಿಣಾಮಕಾರಿ. ನಿಯಮಿತ ಯೋಗಾಭ್ಯಾಸದಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು”
In the article
…ಅಂಕೋಲಾ: ‘ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಔಷಧಗಳಿಗಿಂತ ಯೋಗ ಹಾಗೂ ಆಸನಗಳು ಹೆಚ್ಚು ಪರಿಣಾಮಕಾರಿ. ನಿಯಮಿತ ಯೋಗಾಭ್ಯಾಸದಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು ’ ಎಂದು ಯೋಗ ಶಿಕ್ಷಕಿ ಪ್ರೊ.ಪ್ರಿಯದರ್ಶಿನಿ ಹೆಗಡೆ ಹೇಳಿದರು. .ಪಟ್ಟಣದ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಮಹಿಳೆಯರ ಆರೋಗ್ಯಕ್ಕೆ ಯೋಗಾಸನಗಳ ಪಾತ್ರ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.…
Sumati Gowda
Physical education teacher
1 quote · 1 outlet
“ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗಾಸನಗಳಷ್ಟೇ ಅಲ್ಲದೆ, ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು”
In the article
…ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. .‘ಭುಜಂಗಾಸನ, ಬಾಲಾಸನ, ವಜ್ರಾಸನ ಸೇರಿದಂತೆ ವಿವಿಧ ಯೋಗಾಸನಗಳು, ವ್ಯಾಯಾಮಗಳು ಹಾಗೂ ಪ್ರಾಣಾಯಾಮಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ನೆರವಾಗುತ್ತವೆ’ ಎಂದರು. .ದೈಹಿಕ ಶಿಕ್ಷಕಿ ಸುಮತಿ ಗೌಡ ಮಾತನಾಡಿ, ‘ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗಾಸನಗಳಷ್ಟೇ ಅಲ್ಲದೆ, ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು ’ ಎಂದು ಹೇಳಿದರು. .ಉಪನ್ಯಾಸಕಿ ವಿದ್ಯಾ ತಾಂಡೇಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು. .260924-20-1312777394 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು…
Coverage1
All filed from India
Named India · KLE Arts and Commerce College · Ankola · Priyadarshini Hegde · Sumati Gowda · Vidya Tandel
The 1 report is listed beside the record.
Ask this story
Answers cite the reports above, or say they can't.