The record
Written from the 1 report below. Nothing here is unsourced.
- Karwar City Municipal Council held a celebration for civic workers at the Swachh Kalika Kendra in a children's park.
- The Commissioner stated that civic workers play a vital role in maintaining the city's cleanliness and public health.
- Plans to resume construction work under the Gruha Bhagya housing scheme for civic workers will begin after the monsoon season.
- Municipal staff were honored for their service, and health check-ups and cultural programs were also conducted during the event.
Who said what4
Only words found exactly in the article are shown, attributed and linked to the line they came from.
Jagadish Hulagejji
City Municipal Commissioner
2 quotes · 1 outlet
“ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಸಮಯಮಿತಿ ಇಲ್ಲದೆ ದುಡಿಯುವ ಅವರ ಸೇವೆ ಶ್ಲಾಘನೀಯ”
In the article
…ಕಾರವಾರ: ‘ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಸಮಯಮಿತಿ ಇಲ್ಲದೆ ದುಡಿಯುವ ಅವರ ಸೇವೆ ಶ್ಲಾಘನೀಯ ’ ಎಂದು ನಗರಸಭೆ ಪೌರಾಯುಕ್ತ ಜಗದೀಶ್ ಹುಲಗೆಜ್ಜಿ ಹೇಳಿದರು. .ನಗರಸಭೆ ವತಿಯಿಂದ ಇಲ್ಲಿನ ಮಕ್ಕಳ ಉದ್ಯಾನದಲ್ಲಿರುವ ಸ್ವಚ್ಛ ಕಲಿಕಾ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. .‘ಪೌರಕಾರ್ಮಿಕರಿಗೆ ಮನೆ…
“ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಗೃಹಭಾಗ್ಯ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಮಳೆಗಾಲದ ಬಳಿಕ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು”
In the article
…ಅವರ ಸೇವೆ ಶ್ಲಾಘನೀಯ’ ಎಂದು ನಗರಸಭೆ ಪೌರಾಯುಕ್ತ ಜಗದೀಶ್ ಹುಲಗೆಜ್ಜಿ ಹೇಳಿದರು. .ನಗರಸಭೆ ವತಿಯಿಂದ ಇಲ್ಲಿನ ಮಕ್ಕಳ ಉದ್ಯಾನದಲ್ಲಿರುವ ಸ್ವಚ್ಛ ಕಲಿಕಾ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. .‘ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಗೃಹಭಾಗ್ಯ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಮಳೆಗಾಲದ ಬಳಿಕ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ’ ಎಂದರು. .ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಎಸ್. ಮಾತನಾಡಿ, ‘ಇಲಾಖೆಯ ಜವಾಬ್ದಾರಿಯ ಜೊತೆ ಹೆಚ್ಚುವರಿ ಕಾರ್ಯಭಾರ ಬಂದರೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದು ತಿಳಿಸಿದರು. .ಕಾರವಾರ ನಗರಸಭೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಶಂಕರ…
Zaheer Abbas S
Project Director of the District Urban Development Cell
1 quote · 1 outlet
“ಇಲಾಖೆಯ ಜವಾಬ್ದಾರಿಯ ಜೊತೆ ಹೆಚ್ಚುವರಿ ಕಾರ್ಯಭಾರ ಬಂದರೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ”
In the article
…ಮಾತನಾಡಿದರು. .‘ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಗೃಹಭಾಗ್ಯ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಮಳೆಗಾಲದ ಬಳಿಕ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು. .ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಎಸ್. ಮಾತನಾಡಿ, ‘ ಇಲಾಖೆಯ ಜವಾಬ್ದಾರಿಯ ಜೊತೆ ಹೆಚ್ಚುವರಿ ಕಾರ್ಯಭಾರ ಬಂದರೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ’ ಎಂದು ತಿಳಿಸಿದರು. .ಕಾರವಾರ ನಗರಸಭೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಶಂಕರ ಶಿರಸಿಕರ ಮಾತನಾಡಿ, ‘ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮನೆಗಳ ನಿರ್ಮಾಣ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಿಕೊಡಿ’ ಎಂದರು. .ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಆರೋಗ್ಯ…
Shankar Shirasikar
President of the Karwar City Municipal Employees Association
1 quote · 1 outlet
“ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮನೆಗಳ ನಿರ್ಮಾಣ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಿಕೊಡಿ”
In the article
…ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಎಸ್. ಮಾತನಾಡಿ, ‘ಇಲಾಖೆಯ ಜವಾಬ್ದಾರಿಯ ಜೊತೆ ಹೆಚ್ಚುವರಿ ಕಾರ್ಯಭಾರ ಬಂದರೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದು ತಿಳಿಸಿದರು. .ಕಾರವಾರ ನಗರಸಭೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಶಂಕರ ಶಿರಸಿಕರ ಮಾತನಾಡಿ, ‘ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮನೆಗಳ ನಿರ್ಮಾಣ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಿಕೊಡಿ ’ ಎಂದರು. .ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಆರೋಗ್ಯ ತಪಾಸಣೆ, ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆದವು. .ಆರೋಗ್ಯ ಇಲಾಖೆಯ ಡಾ.ಶಗುಪ್ತಾ ಸೈಯದ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳಾದ…
Coverage1
All filed from India
Named India · Karwar · Jagadish Hulagejji · Karwar City Municipal Council · Shankar Shirasikar · Zaheer Abbas S
The 1 report is listed beside the record.
Ask this story
Answers cite the reports above, or say they can't.
