The record
Written from the 1 report below. Nothing here is unsourced.
- Several Congress party leaders expressed dissatisfaction with the selection of Ibrahim Khalilulla as the president of the party's Davanagere district unit.
- Critics argue the appointment process ignored the feedback of local grassroots workers and failed to follow the party's official 'Sanghatana Srujan' campaign procedures.
- Concerns were raised that the decision was influenced by an influential state-level leader instead of merit.
- Party officials have filed a formal complaint with state in-charge Randeep Singh Surjewala and state unit president B.K.
- Hariprasad to address these grievances.
What to watch next
- Response from state-level party leadership to the complaints
- Potential revision of the district unit leadership appointment
Who said what3
Only words found exactly in the article are shown, attributed and linked to the line they came from.
Mujahid
Vice President of the Youth Congress state unit
3 quotes · 1 outlet
“ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರದಲ್ಲೇ ಎದುರಾಗುವ ಸಾಧ್ಯತೆ ಇದೆ. ತಳಹಂತದಿಂದ ಪಕ್ಷ ಕಟ್ಟುವ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಸಾಮರ್ಥ್ಯ ಇರುವವರು ನಾಯಕತ್ವ ವಹಿಸಿಕೊಂಡರೆ ಅನುಕೂಲ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೇ ಇರುವ ವ್ಯಕ್ತಿಯನ್ನು ನೇಮಕ ಮಾಡಿರುವುದಕ್ಕೆ ಬೇಸರವಿದೆ”
In the article
…ದಾವಣಗೆರೆ: ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಖಲೀಲುಲ್ಲಾ ಅವರನ್ನು ನೇಮಕ ಮಾಡಿರುವುದಕ್ಕೆ ಅಸಮಾಧಾನಗೊಂಡ ಪಕ್ಷದ ಕೆಲ ಮುಖಂಡರು, ನಿರ್ಧಾರವನ್ನು ಮರುಪರಿಶೀಲಿಸುವಂತೆ ವರಿಷ್ಠರನ್ನು ಕೋರಿಕೊಂಡಿದ್ದಾರೆ. .‘ ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರದಲ್ಲೇ ಎದುರಾಗುವ ಸಾಧ್ಯತೆ ಇದೆ. ತಳಹಂತದಿಂದ ಪಕ್ಷ ಕಟ್ಟುವ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಸಾಮರ್ಥ್ಯ ಇರುವವರು ನಾಯಕತ್ವ ವಹಿಸಿಕೊಂಡರೆ ಅನುಕೂಲ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೇ ಇರುವ ವ್ಯಕ್ತಿಯನ್ನು ನೇಮಕ ಮಾಡಿರುವುದಕ್ಕೆ ಬೇಸರವಿದೆ ’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು. .‘ಪಕ್ಷ ನಡೆಸಿದ ‘ಸಂಘಟನಾ ಸೃಜನ್’ ಅಭಿಯಾನದ ಮೇಲೆ ಭರವಸೆ ಇತ್ತು. ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ…
“ಪಕ್ಷ ನಡೆಸಿದ ‘ಸಂಘಟನಾ ಸೃಜನ್’ ಅಭಿಯಾನದ ಮೇಲೆ ಭರವಸೆ ಇತ್ತು. ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಕೇಳಲಾಗಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಶಾಸಕರು, ಸಂಸದರು ಹಾಗೂ ಸಚಿವರ ಅಭಿಪ್ರಾಯವನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಕುರಿತು ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಸ್ಪಷ್ಟನೆ ನೀಡಬೇಕು”
In the article
…ಇರುವವರು ನಾಯಕತ್ವ ವಹಿಸಿಕೊಂಡರೆ ಅನುಕೂಲ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೇ ಇರುವ ವ್ಯಕ್ತಿಯನ್ನು ನೇಮಕ ಮಾಡಿರುವುದಕ್ಕೆ ಬೇಸರವಿದೆ’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು. .‘ ಪಕ್ಷ ನಡೆಸಿದ ‘ಸಂಘಟನಾ ಸೃಜನ್’ ಅಭಿಯಾನದ ಮೇಲೆ ಭರವಸೆ ಇತ್ತು. ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಕೇಳಲಾಗಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಶಾಸಕರು, ಸಂಸದರು ಹಾಗೂ ಸಚಿವರ ಅಭಿಪ್ರಾಯವನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಕುರಿತು ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಸ್ಪಷ್ಟನೆ ನೀಡಬೇಕು ’ ಎಂದು ಒತ್ತಾಯಿಸಿದರು. .‘ಅಭಿಯಾನದ ಮೂಲ ಉದ್ದೇಶಕ್ಕೆ ವಿರುದ್ಧವಾದ ನೇಮಕಾತಿ ಪ್ರಕ್ರಿಯೆ ನಡೆದಿದೆ. ರಾಜ್ಯ ಮಟ್ಟದ ಪ್ರಭಾವಿ ನಾಯಕರೊಬ್ಬರ ಕೈವಾಡ ಇರುವ ಶಂಕೆ ಇದೆ. ಬೂತ್ ಮಟ್ಟದಿಂದ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪಕ್ಷದ ರಾಜ್ಯ…
Coverage1
All filed from India
Named India · Congress · Davanagere · B.K. Hariprasad · Ibrahim Khalilulla · Mujahid · Randeep Singh Surjewala
The 1 report is listed beside the record.
Ask this story
Answers cite the reports above, or say they can't.