The record
Written from the 1 report below. Nothing here is unsourced.
- The play Mukhyamantri is achieving its 900th performance milestone.
- Actor Chandru has performed the lead role in every one of these shows over the years.
- The actor maintained a schedule of at least one performance per month without interruption.
- A special 900th performance will be held for free, requiring viewers to secure passes in advance.
Who said what3
Only words found exactly in the article are shown, attributed and linked to the line they came from.
Chandru
3 quotes · 1 outlet
“ಒಬ್ಬನೇ ವ್ಯಕ್ತಿ ನಿರಂತರವಾಗಿ 900 ಶೋ ಮಾಡಿದ ಉದಾಹರಣೆ ಬೇರೆ ಎಲ್ಲೂ ಇಲ್ಲ. 900 ಪ್ರದರ್ಶನಗಳಲ್ಲೂ ನಾನೇ ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ.”
In the article
…ಹಾಕಿದ್ದಾರೆ. 900ನೇ ಪ್ರದರ್ಶನದಲ್ಲಿ ಹಲವು ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ ಎಂಬುದನ್ನು ಅವರು ತಿಳಿದಿದ್ದಾರೆ. ಜನಪ್ರಿಯ ‘ಮುಖ್ಯಮಂತ್ರಿ’ ನಾಟಕ 900ನೇ ಪ್ರದರ್ಶನ ಕಾಣುತ್ತಿದೆ. ಈ ಕುರಿತು ನಟ ಮುಖ್ಯಮಂತ್ರಿ ಚಂದ್ರು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ ಒಬ್ಬನೇ ವ್ಯಕ್ತಿ ನಿರಂತರವಾಗಿ 900 ಶೋ ಮಾಡಿದ ಉದಾಹರಣೆ ಬೇರೆ ಎಲ್ಲೂ ಇಲ್ಲ. 900 ಪ್ರದರ್ಶನಗಳಲ್ಲೂ ನಾನೇ ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ. ಇದು ಮುಂದಿನ ತಲೆಮಾರಿನ ಜನರಿಗೆ ತಿಳಿಯಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ನಾನು ತೊಡಗಿಕೊಂಡಿದ್ದರೂ ಕೂಡ ಈ ನಾಟಕವನ್ನು ನಾನು ಬಿಟ್ಟಿಲ್ಲ. ಪ್ರತಿ ತಿಂಗಳು ಒಂದು ಶೋ ಮಾಡಿದ್ದೇನೆ. ಅಂತರ ಕೊಡದೇ ಎಲ್ಲ ವರ್ಷ ಕೂಡ ಮಾಡಿದ್ದೇನೆ. ಇದು ಒಂದು ರೀತಿಯ ನನ್ನ ವಿಶೇಷವಾದ…
“ಬೇರೆ ಬೇರೆ ಕ್ಷೇತ್ರದಲ್ಲಿ ನಾನು ತೊಡಗಿಕೊಂಡಿದ್ದರೂ ಕೂಡ ಈ ನಾಟಕವನ್ನು ನಾನು ಬಿಟ್ಟಿಲ್ಲ. ಪ್ರತಿ ತಿಂಗಳು ಒಂದು ಶೋ ಮಾಡಿದ್ದೇನೆ. ಅಂತರ ಕೊಡದೇ ಎಲ್ಲ ವರ್ಷ ಕೂಡ ಮಾಡಿದ್ದೇನೆ.”
In the article
…ಈ ಕುರಿತು ನಟ ಮುಖ್ಯಮಂತ್ರಿ ಚಂದ್ರು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಒಬ್ಬನೇ ವ್ಯಕ್ತಿ ನಿರಂತರವಾಗಿ 900 ಶೋ ಮಾಡಿದ ಉದಾಹರಣೆ ಬೇರೆ ಎಲ್ಲೂ ಇಲ್ಲ. 900 ಪ್ರದರ್ಶನಗಳಲ್ಲೂ ನಾನೇ ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ. ಇದು ಮುಂದಿನ ತಲೆಮಾರಿನ ಜನರಿಗೆ ತಿಳಿಯಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ನಾನು ತೊಡಗಿಕೊಂಡಿದ್ದರೂ ಕೂಡ ಈ ನಾಟಕವನ್ನು ನಾನು ಬಿಟ್ಟಿಲ್ಲ. ಪ್ರತಿ ತಿಂಗಳು ಒಂದು ಶೋ ಮಾಡಿದ್ದೇನೆ. ಅಂತರ ಕೊಡದೇ ಎಲ್ಲ ವರ್ಷ ಕೂಡ ಮಾಡಿದ್ದೇನೆ. ಇದು ಒಂದು ರೀತಿಯ ನನ್ನ ವಿಶೇಷವಾದ ವ್ಯಕ್ತಿತ್ವ. 900ನೇ ಪ್ರದರ್ಶನವನ್ನು ವಿಶೇಷವಾಗಿ ಮಾಡಬೇಕು ಅಂತ ಅನಿಸಿದೆ. ಇದನ್ನು ಉಚಿತವಾಗಿ ಮಾಡುತ್ತೇವೆ. ವೀಕ್ಷಕರು ಮುಂಚಿತವಾಗಿ ಪಾಸ್ ಪಡೆಯಬೇಕು’ ಎಂದು ಚಂದ್ರು ಅವರು ಹೇಳಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ…
Coverage1
All filed from India
Named India · Chandru · Mukhyamantri · TV9
The 1 report is listed beside the record.
Ask this story
Answers cite the reports above, or say they can't.
