The record
Written from the 1 report below. Nothing here is unsourced.
- Alam Chowdhury, a candidate for the Rejinagar assembly by-election representing the Mamata All India Trinamool Congress, initially announced his withdrawal from the race citing organizational weaknesses and security concerns.
- However, he later reversed his decision after receiving assurances of protection from the police following intervention by Mamata Banerjee.
- This development follows the recent withdrawal of another candidate in Nandigram.
What to watch next
- Impact of the candidate's withdrawal on the Rejinagar by-election outcome
- Effectiveness of security measures provided to election candidates and their workers
Who said what2
Only words found exactly in the article are shown, attributed and linked to the line they came from.
Alam Chowdhury
2 quotes · 1 outlet
“ಪಕ್ಷದ ಸಂಘಟನೆ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದು ನನಗೆ ಕಷ್ಟವಾಗುತ್ತಿದೆ. ಕಡಿಮೆ ಅವಧಿಯಲ್ಲಿ ಪಕ್ಷದ (ಫುಟ್ಬಾಲ್ ಆಟಗಾರ) ಹೊಸ ಚಿಹ್ನೆಯನ್ನು ಮತದಾರರಿಗೆ ತಲುಪಿಸುವುದು ಸವಾಲಿನ ಕೆಲಸ. ಈ ಸ್ಥಿತಿಯಲ್ಲಿ, ಕಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ನಿನ್ನೆ ರಾತ್ರಿ ಮಮತಾ ಬ್ಯಾನರ್ಜಿಗೆ ತಿಳಿಸಿದ್ದೇನೆ ಮುಂದೆ ಏನಾಗುತ್ತದೋ ನೋಡೋಣ”
In the article
…ಆಲಂ ಚೌಧರಿ ಶನಿವಾರ ಸ್ಪಷ್ಟಪಡಿಸಿದ್ದಾರೆ. ನಂದಿಗ್ರಾಮ ಉಪಚುನಾವಣೆ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಮರುದಿನವೇ ತಮ್ಮ ನಾಮಪತ್ರ ಹಿಂಪಡೆದಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ. ‘ ಪಕ್ಷದ ಸಂಘಟನೆ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದು ನನಗೆ ಕಷ್ಟವಾಗುತ್ತಿದೆ. ಕಡಿಮೆ ಅವಧಿಯಲ್ಲಿ ಪಕ್ಷದ (ಫುಟ್ಬಾಲ್ ಆಟಗಾರ) ಹೊಸ ಚಿಹ್ನೆಯನ್ನು ಮತದಾರರಿಗೆ ತಲುಪಿಸುವುದು ಸವಾಲಿನ ಕೆಲಸ. ಈ ಸ್ಥಿತಿಯಲ್ಲಿ, ಕಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ನಿನ್ನೆ ರಾತ್ರಿ ಮಮತಾ ಬ್ಯಾನರ್ಜಿಗೆ ತಿಳಿಸಿದ್ದೇನೆ ಮುಂದೆ ಏನಾಗುತ್ತದೋ ನೋಡೋಣ ‘ ಎಂದು ಮಾಜಿ ಶಾಸಕರಾಗಿರುವ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದರು. ಇಂದು ಮಾಧ್ಯಮಗಳ ಮುಂದೆ ಹಾಜರಾದ ಅವರು, ‘ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ಮಮತಾ ಬ್ಯಾನರ್ಜಿ ಅವರ ಮಧ್ಯಸ್ಥಿಕೆಯ ನಂತರ ಪೊಲೀಸರು ನನಗೆ ಸೂಕ್ತ ಭದ್ರತೆಯ ಭರವಸೆ ನೀಡಿದ್ದಾರೆ. ಪಕ್ಷದ ಹಲವು…
“ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ಮಮತಾ ಬ್ಯಾನರ್ಜಿ ಅವರ ಮಧ್ಯಸ್ಥಿಕೆಯ ನಂತರ ಪೊಲೀಸರು ನನಗೆ ಸೂಕ್ತ ಭದ್ರತೆಯ ಭರವಸೆ ನೀಡಿದ್ದಾರೆ. ಪಕ್ಷದ ಹಲವು ನಾಯಕರೊಂದಿಗೆ ಮಾತನಾಡಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಅವರೂ ಸಹ ಸೂಚಿಸಿದ್ದಾರೆ. ಪೊಲೀಸರು ನನಗೂ ಹಾಗೂ ನಮ್ಮ ಕಾರ್ಯಕರ್ತರಿಗೂ ಪ್ರಚಾರದ ವೇಳೆ ಭದ್ರತೆ ನೀಡುವ ಭರವಸೆ ನೀಡಿದ್ದಾರೆ”
In the article
…ಸವಾಲಿನ ಕೆಲಸ. ಈ ಸ್ಥಿತಿಯಲ್ಲಿ, ಕಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ನಿನ್ನೆ ರಾತ್ರಿ ಮಮತಾ ಬ್ಯಾನರ್ಜಿಗೆ ತಿಳಿಸಿದ್ದೇನೆ ಮುಂದೆ ಏನಾಗುತ್ತದೋ ನೋಡೋಣ‘ ಎಂದು ಮಾಜಿ ಶಾಸಕರಾಗಿರುವ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದರು. ಇಂದು ಮಾಧ್ಯಮಗಳ ಮುಂದೆ ಹಾಜರಾದ ಅವರು, ‘ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ಮಮತಾ ಬ್ಯಾನರ್ಜಿ ಅವರ ಮಧ್ಯಸ್ಥಿಕೆಯ ನಂತರ ಪೊಲೀಸರು ನನಗೆ ಸೂಕ್ತ ಭದ್ರತೆಯ ಭರವಸೆ ನೀಡಿದ್ದಾರೆ. ಪಕ್ಷದ ಹಲವು ನಾಯಕರೊಂದಿಗೆ ಮಾತನಾಡಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಅವರೂ ಸಹ ಸೂಚಿಸಿದ್ದಾರೆ. ಪೊಲೀಸರು ನನಗೂ ಹಾಗೂ ನಮ್ಮ ಕಾರ್ಯಕರ್ತರಿಗೂ ಪ್ರಚಾರದ ವೇಳೆ ಭದ್ರತೆ ನೀಡುವ ಭರವಸೆ ನೀಡಿದ್ದಾರೆ ‘ ಹೀಗಾಗಿ ಕಣದಲ್ಲಿ ಉಳಿಯುವುದಾಗಿ ಚೌಧರಿ ತಿಳಿಸಿದ್ದಾರೆ. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ…
Coverage1
All filed from India
Named India · IN-KA · Nandigram · Rejinagar · Sanchita Pradhan De · Alam Chowdhury · Mamata All India Trinamool Congress · Mamata Banerjee · Suvendu Adhikari
The 1 report is listed beside the record.
Ask this story
Answers cite the reports above, or say they can't.
