Cooking equipment fails at Malur Indira Canteen
Headline by Prism · from 1 report
Indira Canteen in Malur faces infrastructure failure and allegations of mismanagement.
PrajavaniThe brief
Written by software from the 1 report below.
- The Indira Canteen in Malur is struggling with broken cooking equipment including rice cookers and chapati machines.
- Customers have reported issues with poor hygiene and a lack of staff at the facility.
- Local leaders allege that official records of daily meal counts are inaccurate.
- The facility is currently serving only limited portions to a small number of visitors.
Who said what
3 quotes · 1 outlet
Only words found exactly in the article are shown, attributed and linked to the line they came from.
Muniraju
1 quote · 1 outlet
“₹10 ಟೋಕನ್ ಪಡೆದವರಿಗೆ ಒಂದು ಹಿಡಿ ಅನ್ನ, ಸಾರು ಹಾಕುತ್ತಿದ್ದಾರೆ. ಹೊಟ್ಟೆ ತುಂಬದೆ ಅನ್ನ ಕೇಳಿದರೆ ಮತ್ತೆ ಟೋಕನ್ ತರುವಂತೆ ಹೇಳುತ್ತಾರೆ”
In the article
…ಪ್ರತಿದಿನ 1,000ದಿಂದ 1,500 ಮಂದಿಗೆ ಆಹಾರ ತಯಾರಿ ಮಾಡುತ್ತಿದ್ದು, ರೈಸ್ ಕುಕ್ಕರ್, ಚಪಾತಿ ತಯಾರಿಕೆ ಯಂತ್ರ ಕೆಟ್ಟು ನಿಂತಿವೆ. ಹಿಟ್ಟು ಕಲಿಸುವ ಮಷಿನ್ಗಳು ಹಾಳಾಗಿದೆ. ಗ್ಯಾಸ್ ಸ್ಟೌಗಳಲ್ಲಿ ಬಳಸಿ ಬೆರಳೆಣಿಕೆ ಜನರಿಗೆ ಅನ್ನ ಬೇಯಿಸಲಾಗುತ್ತಿದೆ. .‘ ₹10 ಟೋಕನ್ ಪಡೆದವರಿಗೆ ಒಂದು ಹಿಡಿ ಅನ್ನ, ಸಾರು ಹಾಕುತ್ತಿದ್ದಾರೆ. ಹೊಟ್ಟೆ ತುಂಬದೆ ಅನ್ನ ಕೇಳಿದರೆ ಮತ್ತೆ ಟೋಕನ್ ತರುವಂತೆ ಹೇಳುತ್ತಾರೆ ’ ಎಂದು ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿದ್ದ ಮುನಿರಾಜು ದೂರಿದರು. .ತಪ್ಪು ಲೆಕ್ಕ: ಆರೋಪ ‘ಪ್ರತಿದಿನ ಕ್ಯಾಂಟೀನ್ನಲ್ಲಿ 1,000ದಿಂದ 1,500 ಟೋಕನ್ ನೀಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲ್ಲಿ ಪರಸ್ಥಿತಿಯೇ ಭಿನ್ನ.ದಿನಕ್ಕೆ 100 ಮಂದಿ ಊಟ…
M.R. Rangappa
Leader
1 quote · 1 outlet
“ಪ್ರತಿದಿನ ಕ್ಯಾಂಟೀನ್ನಲ್ಲಿ 1,000ದಿಂದ 1,500 ಟೋಕನ್ ನೀಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲ್ಲಿ ಪರಸ್ಥಿತಿಯೇ ಭಿನ್ನ.ದಿನಕ್ಕೆ 100 ಮಂದಿ ಊಟ ಮಾಡುವುದೂ ಕಷ್ಟ. ಒಂದು ಟೋಕನ್ಗೆ ಒಂದು ಹಿಡಿ ಮಾತ್ರ ಅನ್ನ ನೀಡುತ್ತಾರೆ. ಮೆನುವಿನಲ್ಲಿರುವ ಯಾವುದೇ ಆಹಾರನೀಡುತ್ತಿಲ್ಲ. ಸಾರು ನೀರಾಗಿದ್ದು, ರುಚಿ ಇರುವುದಿಲ್ಲ. ಕಳಪೆ ಆಹಾರ ನೀಡುವುದರಿಂದ ಜನರು ಕ್ಯಾಂಟೀನ್ ಕಡೆ ಬರುವುದು ಕಡಿಮೆಯಾಗಿದೆ. ಅಧಿಕಾರಿಗಳು ಗಮನಹರಿಸಬೇಕು”
In the article
…ಅನ್ನ ಬೇಯಿಸಲಾಗುತ್ತಿದೆ. .‘₹10 ಟೋಕನ್ ಪಡೆದವರಿಗೆ ಒಂದು ಹಿಡಿ ಅನ್ನ, ಸಾರು ಹಾಕುತ್ತಿದ್ದಾರೆ. ಹೊಟ್ಟೆ ತುಂಬದೆ ಅನ್ನ ಕೇಳಿದರೆ ಮತ್ತೆ ಟೋಕನ್ ತರುವಂತೆ ಹೇಳುತ್ತಾರೆ’ ಎಂದು ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿದ್ದ ಮುನಿರಾಜು ದೂರಿದರು. .ತಪ್ಪು ಲೆಕ್ಕ: ಆರೋಪ ‘ ಪ್ರತಿದಿನ ಕ್ಯಾಂಟೀನ್ನಲ್ಲಿ 1,000ದಿಂದ 1,500 ಟೋಕನ್ ನೀಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲ್ಲಿ ಪರಸ್ಥಿತಿಯೇ ಭಿನ್ನ.ದಿನಕ್ಕೆ 100 ಮಂದಿ ಊಟ ಮಾಡುವುದೂ ಕಷ್ಟ. ಒಂದು ಟೋಕನ್ಗೆ ಒಂದು ಹಿಡಿ ಮಾತ್ರ ಅನ್ನ ನೀಡುತ್ತಾರೆ. ಮೆನುವಿನಲ್ಲಿರುವ ಯಾವುದೇ ಆಹಾರನೀಡುತ್ತಿಲ್ಲ. ಸಾರು ನೀರಾಗಿದ್ದು, ರುಚಿ ಇರುವುದಿಲ್ಲ. ಕಳಪೆ ಆಹಾರ ನೀಡುವುದರಿಂದ ಜನರು ಕ್ಯಾಂಟೀನ್ ಕಡೆ ಬರುವುದು ಕಡಿಮೆಯಾಗಿದೆ. ಅಧಿಕಾರಿಗಳು ಗಮನಹರಿಸಬೇಕು ’ ಎಂದು ಮುಖಂಡ ಎಂ.ಆರ್. ರಂಗಪ್ಪ ಒತ್ತಾಯಿಸಿದ್ದಾರೆ. .ಪ್ರತಿದಿನ 250 ಮಂದಿಗೆ ಅಡುಗೆ ತಯಾರಿಸುತ್ತಿದ್ದು, ಬೆಳಿಗ್ಗೆ 80 ಮಂದಿ, ಮದ್ಯಾಹ್ನ 130 ಮಂದಿಗೆ ಅನ್ನ ಸಾರು, ರಾತ್ರಿ ಜನರನ್ನು ನೋಡಿಕೊಂಡು ಅಡುಗೆ . ಪತ್ರಿದಿನ ಅನ್ನ ಸಾರು ಮಾಡಲಾಗುತ್ತಿದೆ.ಸುರೇಶ್, ಅಡುಗೆ…
Suresh
Cooking Staff
1 quote · 1 outlet
“ಪ್ರತಿದಿನ 250 ಮಂದಿಗೆ ಅಡುಗೆ ತಯಾರಿಸುತ್ತಿದ್ದು, ಬೆಳಿಗ್ಗೆ 80 ಮಂದಿ, ಮದ್ಯಾಹ್ನ 130 ಮಂದಿಗೆ ಅನ್ನ ಸಾರು, ರಾತ್ರಿ ಜನರನ್ನು ನೋಡಿಕೊಂಡು ಅಡುಗೆ . ಪತ್ರಿದಿನ ಅನ್ನ ಸಾರು ಮಾಡಲಾಗುತ್ತಿದೆ.”
In the article
…ನೀಡುತ್ತಾರೆ. ಮೆನುವಿನಲ್ಲಿರುವ ಯಾವುದೇ ಆಹಾರನೀಡುತ್ತಿಲ್ಲ. ಸಾರು ನೀರಾಗಿದ್ದು, ರುಚಿ ಇರುವುದಿಲ್ಲ. ಕಳಪೆ ಆಹಾರ ನೀಡುವುದರಿಂದ ಜನರು ಕ್ಯಾಂಟೀನ್ ಕಡೆ ಬರುವುದು ಕಡಿಮೆಯಾಗಿದೆ. ಅಧಿಕಾರಿಗಳು ಗಮನಹರಿಸಬೇಕು’ ಎಂದು ಮುಖಂಡ ಎಂ.ಆರ್. ರಂಗಪ್ಪ ಒತ್ತಾಯಿಸಿದ್ದಾರೆ. . ಪ್ರತಿದಿನ 250 ಮಂದಿಗೆ ಅಡುಗೆ ತಯಾರಿಸುತ್ತಿದ್ದು, ಬೆಳಿಗ್ಗೆ 80 ಮಂದಿ, ಮದ್ಯಾಹ್ನ 130 ಮಂದಿಗೆ ಅನ್ನ ಸಾರು, ರಾತ್ರಿ ಜನರನ್ನು ನೋಡಿಕೊಂಡು ಅಡುಗೆ . ಪತ್ರಿದಿನ ಅನ್ನ ಸಾರು ಮಾಡಲಾಗುತ್ತಿದೆ. ಸುರೇಶ್, ಅಡುಗೆ ಸಿಬ್ಬಂದಿ 260926-18-1259594639 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage
1 outlet
All filed from India
NamedIndia · Indira Canteen · Malur · City Municipal Council · M.R. Rangappa · Muniraju · Suresh
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.