The record
Written from the 1 report below. Nothing here is unsourced.
- The Jalasiri project in Davanagere aims to resolve chronic water shortages by upgrading infrastructure and implementing advanced monitoring technology.
- A newly constructed barrage at Rajanahalli and the installation of durable HDPE pipes are designed to reduce water loss and accommodate future population growth.
- The introduction of the SCADA system allows for real-time monitoring and automated control of water distribution.
- These enhancements ensure a consistent and high-quality water supply for the city's growing population.
Who said what2
Only words found exactly in the article are shown, attributed and linked to the line they came from.
Udayakumar M.H.
2 quotes · 1 outlet
“ನಗರಕ್ಕೆ ಇದುವರೆಗೂ ಪಿವಿಸಿ ಪೈಪ್ ಮೂಲಕವೇ ನೀರು ಪೂರೈಕೆಯಾಗುತ್ತಿತ್ತು. ಇದು ಅಲ್ಲಲ್ಲಿ ಒಡೆದು ನೀರು ಸೋರಿಕೆ ಆಗುವುದು ಸಾಮಾನ್ಯವಾಗಿತ್ತು. ಈ ಸಂದರ್ಭದಲ್ಲಿ ಕುಲುಷಿತವಾಗುವ ಅಪಾಯ ಕೂಡ ಇತ್ತು. ‘ಜಲಸಿರಿ’ ಯೋಜನೆಯಡಿ ಎಚ್ಡಿಪಿಇ ಪೈಪ್ಗಳನ್ನು ಅಳವಡಿಸಲಾಗಿದೆ. ಇವು ಸುಲಭವಾಗಿ ಒಡೆಯುವುದಿಲ್ಲ. ನೀರು ಸೋರಿಕೆ ಆಗುವುದಿಲ್ಲ. ಗುಣಮಟ್ಟದ ನೀರನ್ನು ಶುದ್ಧೀಕರಣ ಘಟಕದಿಂದ ನೇರವಾಗಿ ಮನೆಗಳಿಗೆ ತಲುಪಿಸಲು ಸಾಧ್ಯವಿದೆ”
In the article
…ನೀರು ಸಾಕಾಗುವ ಸಮಯದಲ್ಲಿ 11 ಕೋಟಿ ಲೀಟರ್ (110 ಎಂಎಲ್ಡಿ) ನೀರನ್ನು ಪಾಲಿಕೆ ಸರಬರಾಜು ಮಾಡಿದೆ. ಪೈಪ್ಲೈನ್ ಜಾಲದಲ್ಲಿನ ನ್ಯೂನತೆಗಳಿಂದ ಕೋಟ್ಯಂತರ ಲೀಟರ್ ನೀರು ನಿತ್ಯ ಪೋಲಾಗಿದೆ. ಹೀಗೆ ಸೋರಿಕೆ ಆಗುವ ನೀರು ಉಳಿಸುವ ಪ್ರಯತ್ನಕ್ಕೆ ‘ಜಲಸಿರಿ’ ಮೂಲಕ ಬಲ ಸಿಕ್ಕಿದೆ. .‘ ನಗರಕ್ಕೆ ಇದುವರೆಗೂ ಪಿವಿಸಿ ಪೈಪ್ ಮೂಲಕವೇ ನೀರು ಪೂರೈಕೆಯಾಗುತ್ತಿತ್ತು. ಇದು ಅಲ್ಲಲ್ಲಿ ಒಡೆದು ನೀರು ಸೋರಿಕೆ ಆಗುವುದು ಸಾಮಾನ್ಯವಾಗಿತ್ತು. ಈ ಸಂದರ್ಭದಲ್ಲಿ ಕುಲುಷಿತವಾಗುವ ಅಪಾಯ ಕೂಡ ಇತ್ತು. ‘ಜಲಸಿರಿ’ ಯೋಜನೆಯಡಿ ಎಚ್ಡಿಪಿಇ ಪೈಪ್ಗಳನ್ನು ಅಳವಡಿಸಲಾಗಿದೆ. ಇವು ಸುಲಭವಾಗಿ ಒಡೆಯುವುದಿಲ್ಲ. ನೀರು ಸೋರಿಕೆ ಆಗುವುದಿಲ್ಲ. ಗುಣಮಟ್ಟದ ನೀರನ್ನು ಶುದ್ಧೀಕರಣ ಘಟಕದಿಂದ ನೇರವಾಗಿ ಮನೆಗಳಿಗೆ ತಲುಪಿಸಲು ಸಾಧ್ಯವಿದೆ ’ ಎನ್ನುತ್ತಾರೆ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಉದಯಕುಮಾರ್ ಎಂ.ಎಚ್. .ನೀರಿನ ಮೇಲೆ ‘ಸ್ಕಾಡಾ’ ನಿಗಾ ನೀರು ನಿರ್ವಹಣೆಗೆ ‘ಸ್ಕಾಡಾ’ (ಸೂಪರ್ವೈಸರಿ ಕಂಟ್ರೋಲ್ ಅಂಡ್ ಡಾಟಾ ಅನಾಲಿಸಿಸ್) ಎಂಬ ತಾಂತ್ರಿಕ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಸರಬರಾಜು…
“ಈ ಹಿಂದೆ ಟ್ಯಾಂಕ್ ತುಂಬುವವರೆಗೂ ಕಾದು ಕೊಳವೆ ಮಾರ್ಗವನ್ನು ಸಿಬ್ಬಂದಿಯೇ ಬಂದ್ ಮಾಡಬೇಕಿತ್ತು. ಪೈಪ್ಲೈನ್ ಒಡೆದು ಸೋರಿಕೆಯಾಗುವ ನೀರಿನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಾಗಷ್ಟೇ ಗೊತ್ತಾಗುತ್ತಿತ್ತು. ಹೊಸ ತಾಂತ್ರಜ್ಞಾನ ಅಳವಡಿಕೆ ಬಳಿಕ ಟ್ಯಾಂಕ್ಗಳಿಗೆ ನೀರು ಸ್ವಯಂ ಚಾಲಿತವಾಗಿ ಹರಿದುಬರುತ್ತದೆ. ಟ್ಯಾಂಕ್ ಭರ್ತಿಯಾದ ತಕ್ಷಣ ಪಂಪ್ಹೌಸ್ಗೆ ಸಂದೇಶ ರವಾನೆಯಾಗಿ ಮೋಟಾರ್ ಸ್ಥಗಿತಗೊಳ್ಳುತ್ತದೆ. ಇದರಿಂದ ನೀರು ಸೋರಿಕೆಗೆ ಕಡಿವಾಣ ಬಿದ್ದಿದೆ”
In the article
…ತಲುಪಿ ಅಲ್ಲಿಂದ ಮನೆಗಳಿಗೆ ವಿತರಣೆಯಾಗುತ್ತದೆ. ಹೀಗೆ ಹರಿಯುವ ನೀರಿನ ಉಸ್ತುವಾರಿಯನ್ನು ‘ಸ್ಕಾಡಾ’ ನೋಡಿಕೊಳ್ಳುತ್ತದೆ. ನೀರು ಸೋರಿಕೆ, ವೇಗ, ಟ್ಯಾಂಕ್ಗಳಲ್ಲಿನ ನೀರಿನ ಪ್ರಮಾಣ ಸೇರಿ ಎಲ್ಲ ಮಾಹಿತಿಯೂ ‘ಸ್ಕಾಡಾ’ ಕಚೇರಿಗೆ ಸ್ವಯಂ ಚಾಲಿತವಾಗಿ ರವಾನೆಯಾಗುತ್ತದೆ. ‘ ಈ ಹಿಂದೆ ಟ್ಯಾಂಕ್ ತುಂಬುವವರೆಗೂ ಕಾದು ಕೊಳವೆ ಮಾರ್ಗವನ್ನು ಸಿಬ್ಬಂದಿಯೇ ಬಂದ್ ಮಾಡಬೇಕಿತ್ತು. ಪೈಪ್ಲೈನ್ ಒಡೆದು ಸೋರಿಕೆಯಾಗುವ ನೀರಿನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಾಗಷ್ಟೇ ಗೊತ್ತಾಗುತ್ತಿತ್ತು. ಹೊಸ ತಾಂತ್ರಜ್ಞಾನ ಅಳವಡಿಕೆ ಬಳಿಕ ಟ್ಯಾಂಕ್ಗಳಿಗೆ ನೀರು ಸ್ವಯಂ ಚಾಲಿತವಾಗಿ ಹರಿದುಬರುತ್ತದೆ. ಟ್ಯಾಂಕ್ ಭರ್ತಿಯಾದ ತಕ್ಷಣ ಪಂಪ್ಹೌಸ್ಗೆ ಸಂದೇಶ ರವಾನೆಯಾಗಿ ಮೋಟಾರ್ ಸ್ಥಗಿತಗೊಳ್ಳುತ್ತದೆ. ಇದರಿಂದ ನೀರು ಸೋರಿಕೆಗೆ ಕಡಿವಾಣ ಬಿದ್ದಿದೆ ’ ಎನ್ನುತ್ತಾರೆ ಉದಯ್ಕುಮಾರ್. ನೀರಿನ ಗುಣಮಟ್ಟ ಪರೀಕ್ಷೆ ನಿರಂತರ ನೀರಿನ ಗುಣಮಟ್ಟ ಪರೀಕ್ಷೆಗೆ ಕುಂದವಾಡ ಕೆರೆ ಸಮೀಪದ ಶುದ್ಧೀಕರಣ ಘಟಕದಲ್ಲಿ ಸುಸಜ್ಜಿತ ಪ್ರಯೋಗಾಲಯ ನಿರ್ಮಾಣವಾಗಿದೆ. ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ ವರದಿ ದಾಖಲಿಸಲಾಗುತ್ತಿದೆ.…
Coverage1
All filed from India
Named India · Davanagere · Jalasiri · Smart City Project · Udayakumar M.H.
The 1 report is listed beside the record.
Ask this story
Answers cite the reports above, or say they can't.
