The record
Written from the 1 report below. Nothing here is unsourced.
- Blood-based biomarker tests now allow for the identification of Alzheimer's and dementia in their early stages.
- Experts emphasize that identifying these conditions before memory and cognitive decline worsen is critical for patient care.
- Awareness programs aim to reduce the social stigma surrounding these diseases.
- Early diagnosis helps improve the quality of life for seniors significantly.
Who said what2
Only words found exactly in the article are shown, attributed and linked to the line they came from.
Hanumantachar Joshi
President of the Mysore unit of the Alzheimer's
1 quote · 1 outlet
“ರಕ್ತ ಆಧಾರಿತ ಬಯೋಮಾರ್ಕರ್ ಪರೀಕ್ಷೆ ಮಹತ್ವದ ಬೆಳವಣಿಗೆಯಾಗಿದ್ದು, ಆಶಾಕಿರಣ ಮೂಡಿಸಿದೆ”
In the article
…ಮೈಸೂರು: ಅಲ್ಜೈಮರ್ಸ್ (ಮರೆಗುಳಿತನ) ಹಾಗೂ ಡಿಮೆನ್ಷಿಯಾ(ಬುದ್ಧಿಮಾಂದ್ಯತೆ)ವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವಲ್ಲಿ ರಕ್ತ ಆಧಾರಿತ ಬಯೋಮಾರ್ಕರ್ ಪರೀಕ್ಷೆ ಮಹತ್ವದ ಬೆಳವಣಿಗೆಯಾಗಿದ್ದು, ಆಶಾಕಿರಣ ಮೂಡಿಸಿದೆ ಎಂದು ಅಲ್ಜೈಮರ್ಸ್ ಆ್ಯಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ (ಎಆರ್ಡಿಎಸ್ಐ) ಮೈಸೂರು ಘಟಕದ ಅಧ್ಯಕ್ಷ ಹನುಮಂತಾಚಾರ್ ಜೋಶಿ ಹೇಳಿದರು. .ಇಲ್ಲಿನ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ವಿವೇಕ ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ಅಲ್ಜೈಮರ್ಸ್…
Murali S
Principal of Maharaja Institute of Technology
1 quote · 1 outlet
“ಆರಂಭಿಕ ಹಂತದಲ್ಲೇ ಸಮಸ್ಯೆ ಗುರುತಿಸುವುದು ಅಗತ್ಯ”
In the article
…ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಮುರಳಿ ಎಸ್, ಮರೆವು ಹಾಗೂ ನೆನಪಿನ ಶಕ್ತಿ ಕುಸಿತವು ಹಿರಿಯರ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವ್ಯಕ್ತಿಗೆ ತನ್ನ ಇರುವಿಕೆಯೇ ನೆನಪಿಲ್ಲದಂತಹ ಸ್ಥಿತಿ ಎದುರಾದರೆ ಜೀವನ ಕಷ್ಟಕರವಾಗುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲೇ ಸಮಸ್ಯೆ ಗುರುತಿಸುವುದು ಅಗತ್ಯ ಎಂದರು. .ರೋಟರಿ ಮೈಸೂರು ಯುವಜನ ಸೇವೆಗಳ ನಿರ್ದೇಶಕ ನಂಜರಾಜೇ ಅರಸ್, ವಿವೇಕ ಫೌಂಡೇಷನ್ ನಿರ್ದೇಶಕ ಅರುಣ್ ಕುಮಾರ್, ಎಆರ್ಡಿಎಸ್ಐ ಕಾರ್ಯದರ್ಶಿ ಕೆ.ಆರ್.ಗಣೇಶ್ ರಾವ್, ಸಂಯೋಜಕ ಅಭಿಷೇಕ್ ಕೆ. ಹಾಜರಿದ್ದರು. ..260922-39-1332612811 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · Abhishek K · Alzheimer's and Related Disorders Society of India · Arun Kumar · Hanumantachar Joshi · K.R. Ganesh Rao · Maharaja Institute of Technology · Murali S · Nanjaraaje Aras · Rotary Mysore · Viveka Foundation · Viveka Hospital
The 1 report is listed beside the record.
Ask this story
Answers cite the reports above, or say they can't.
