The record
Written from the 1 report below. Nothing here is unsourced.
- Singer T.M.
- Krishna filed a petition in the Supreme Court against the central government's order making it mandatory to sing six stanzas of Vande Mataram.
- The petitioner argues that mandating the song violates the secular character of the country because some stanzas express devotion to Hindu deities.
- He further claims that including the song under the Prevention of Insults to National Honour Act infringes upon personal freedom.
- The Supreme Court has requested a response from the central government regarding the matter.
Who said what2
Only words found exactly in the article are shown, attributed and linked to the line they came from.
T.M. Krishna
2 quotes · 1 outlet
“‘ವಂದೇ ಮಾತರಂ’ ಗೀತೆಯ ನಾಲ್ಕು ಚರಣಗಳು ಸ್ಪಷ್ಟವಾಗಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ, ಆ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವುದು ದೇಶದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತದೆ”
In the article
…ಮಾತರಂ’ ಗೀತೆಯ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿದ ಕೇಂದ್ರದ ಸುತ್ತೋಲೆ ಹಾಗೂ ‘ವಂದೇ ಮಾತರಂ’ಗೆ ರಾಷ್ಟ್ರಗೀತೆಯಷ್ಟೇ ಸ್ಥಾನಮಾನ ನೀಡುವ ಇತ್ತೀಚಿನ ತಿದ್ದುಪಡಿ ಪ್ರಶ್ನಿಸಿ ಗಾಯಕ ಟಿ.ಎಂ. ಕೃಷ್ಣ ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ‘ವಂದೇ ಮಾತರಂ’ ಗೀತೆಯ ನಾಲ್ಕು ಚರಣಗಳು ಸ್ಪಷ್ಟವಾಗಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ, ಆ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವುದು ದೇಶದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತದೆ ಎಂದು ಕೃಷ್ಣ ಹೇಳಿದ್ದಾರೆ. ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯ ವ್ಯಾಪ್ತಿಗೆ ‘ವಂದೇ ಮಾತರಂ’ ಗೀತೆಯನ್ನು ತರುವ ತಿದ್ದುಪಡಿಯು ಏಕಪಕ್ಷೀಯವಾಗಿದೆ. ಇದರಿಂದ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ’ ಎಂದೂ ಕೃಷ್ಣ ತಿಳಿಸಿದ್ದಾರೆ. ಈ ಕುರಿತು…
“‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯ ವ್ಯಾಪ್ತಿಗೆ ‘ವಂದೇ ಮಾತರಂ’ ಗೀತೆಯನ್ನು ತರುವ ತಿದ್ದುಪಡಿಯು ಏಕಪಕ್ಷೀಯವಾಗಿದೆ. ಇದರಿಂದ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ”
In the article
…‘ವಂದೇ ಮಾತರಂ’ ಗೀತೆಯ ನಾಲ್ಕು ಚರಣಗಳು ಸ್ಪಷ್ಟವಾಗಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ, ಆ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವುದು ದೇಶದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತದೆ ಎಂದು ಕೃಷ್ಣ ಹೇಳಿದ್ದಾರೆ. ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯ ವ್ಯಾಪ್ತಿಗೆ ‘ವಂದೇ ಮಾತರಂ’ ಗೀತೆಯನ್ನು ತರುವ ತಿದ್ದುಪಡಿಯು ಏಕಪಕ್ಷೀಯವಾಗಿದೆ. ಇದರಿಂದ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ’ ಎಂದೂ ಕೃಷ್ಣ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ‘ವಂದೇ ಮಾತರಂ’ ರಾಷ್ಟ್ರಗೀತೆಯಾಗಿ ಮುಂದುವರಿದಿದ್ದರೂ, ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ನ್ಯಾಯಸಮ್ಮತ ಧಾರ್ಮಿಕ ಆಕ್ಷೇಪಣೆಗಳನ್ನು…
Coverage1
All filed from India
Named India · Central Government · Supreme Court · T. M. Krishna
The 1 report is listed beside the record.
Ask this story
Answers cite the reports above, or say they can't.
