The record
Written from the 1 report below. Nothing here is unsourced.
- A house constructed for a low-income family in Bachakere near Sarapadi will be officially handed over on September 26.
- The project was funded by the Lions Club, Bantara Sangha, and other donors.
- Local leaders including MLA Rajesh Naik Ulipadi and Congress leader B. Ramanath Rai are scheduled to attend the ceremony.
- This initiative aims to provide secure housing for a family in need.
Who said what2
Only words found exactly in the article are shown, attributed and linked to the line they came from.
Sanjeeva Shetty Bolanturguttu
former Lions Club president
2 quotes · 1 outlet
“ಬಂಟ್ವಾಳ: ಇಲ್ಲಿನ ಸರಪಾಡಿ ಸಮೀಪದ ಬಾಚಕೆರೆ ಎಂಬಲ್ಲಿ ಬಡಕುಟುಂಬವೊಂದಕ್ಕೆ ಲಯನ್ಸ್ ಕ್ಲಬ್, ಬಂಟರ ಸಂಘ ಹಾಗೂ ಇತರ ದಾನಿಗಳ ನೆರವಿನಲ್ಲಿ ನಿರ್ಮಿಸಲಾದ ಮನೆಯ ಹಸ್ತಾಂತರ ಕಾರ್ಯಕ್ರಮ ಸೆ.26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ”
In the article
ಬಂಟ್ವಾಳ: ಇಲ್ಲಿನ ಸರಪಾಡಿ ಸಮೀಪದ ಬಾಚಕೆರೆ ಎಂಬಲ್ಲಿ ಬಡಕುಟುಂಬವೊಂದಕ್ಕೆ ಲಯನ್ಸ್ ಕ್ಲಬ್, ಬಂಟರ ಸಂಘ ಹಾಗೂ ಇತರ ದಾನಿಗಳ ನೆರವಿನಲ್ಲಿ ನಿರ್ಮಿಸಲಾದ ಮನೆಯ ಹಸ್ತಾಂತರ ಕಾರ್ಯಕ್ರಮ ಸೆ.26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಬಿ.ಸಂಜೀವ ಶೆಟ್ಟಿ ಬೋಳಂತೂರುಗುತ್ತು ತಿಳಿಸಿದ್ದಾರೆ. .ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ, ಉದ್ಯಮಿ ರಘು ಎಲ್.ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು' ಎಂದು…
“ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ, ಉದ್ಯಮಿ ರಘು ಎಲ್.ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು”
In the article
…ಬಡಕುಟುಂಬವೊಂದಕ್ಕೆ ಲಯನ್ಸ್ ಕ್ಲಬ್, ಬಂಟರ ಸಂಘ ಹಾಗೂ ಇತರ ದಾನಿಗಳ ನೆರವಿನಲ್ಲಿ ನಿರ್ಮಿಸಲಾದ ಮನೆಯ ಹಸ್ತಾಂತರ ಕಾರ್ಯಕ್ರಮ ಸೆ.26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಬಿ.ಸಂಜೀವ ಶೆಟ್ಟಿ ಬೋಳಂತೂರುಗುತ್ತು ತಿಳಿಸಿದ್ದಾರೆ. . ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ, ಉದ್ಯಮಿ ರಘು ಎಲ್.ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು ' ಎಂದು ಬುಧವಾರ ತಿಳಿಸಿದರು. .260924-29-1301876480 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Bantwal · Bantara Sangha · Lions Club · Raghu L. Shetty · Rajesh Naik Ulipadi · Ramanath Rai · Sanjeeva Shetty Bolanturguttu
The 1 report is listed beside the record.
Ask this story
Answers cite the reports above, or say they can't.