The record
Written from the 1 report below. Nothing here is unsourced.
- Farmers in the Haveri district are facing significant sugarcane crop loss due to irregular electricity supply and lack of irrigation water.
- Growers are protesting to urge the district administration to allow immediate harvesting of the matured crops.
- Current government policy mandates that sugar factories begin operations only after October 15, while some unions advocate for even later start dates to maximize sugar yields.
- Farmers argue their crops are drying up and require urgent intervention to avoid complete financial ruin.
What to watch next
- Decision by the district administration regarding early harvesting permits.
- Potential policy adjustments by the Minister of Sugar regarding factory start dates.
- Further protests by farmers if their demands remain unaddressed.
Who said what2
Only words found exactly in the article are shown, attributed and linked to the line they came from.
Somanagouda Malagi
1 quote · 1 outlet
“ಹಲಗೇರಿ ಗ್ರಾಮ ವ್ಯಾಪ್ತಿಯಲ್ಲಿ 40 ಎಕರೆಯಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಕಬ್ಬು ಕಟಾವಿಗೆ ಬಂದಿದ್ದು, ನಿಧಾನವಾಗಿ ಒಣಗುತ್ತಿದೆ. ಜಿಲ್ಲಾಡಳಿತವು ಕಬ್ಬು ಕಟಾವು ಮಾಡಲು ಅನುಮತಿ ಕೊಡಬೇಕು. ಸಕ್ಕರೆ ಕಾರ್ಖಾನೆಗಳನ್ನು ತ್ವರಿತವಾಗಿ ಆರಂಭಿಸಬೇಕು”
In the article
…ಕೆಲ ಮುಖಂಡರು, ‘ಬೇಗನೇ ಕಾರ್ಖಾನೆ ಆರಂಭಿಸಿದರೆ, ಸಕ್ಕರೆ ಇಳುವರಿ ಕಡಿಮೆಯಾಗುತ್ತದೆ. ಹೀಗಾಗಿ, ನವೆಂಬರ್ ನಂತರ ಕಬ್ಬು ಕಟಾವು ಮಾಡಬೇಕು’ ಎಂದು ಒತ್ತಾಯಿಸುತ್ತಿದ್ದಾರೆ. ಇದರ ನಡುವೆಯೇ ಹಲವು ರೈತರು, ಒಣಗುತ್ತಿರುವ ಕಬ್ಬಿನ ಎದುರು ಕಣ್ಣೀರು ಹಾಕುತ್ತಿದ್ದಾರೆ. .‘ ಹಲಗೇರಿ ಗ್ರಾಮ ವ್ಯಾಪ್ತಿಯಲ್ಲಿ 40 ಎಕರೆಯಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಕಬ್ಬು ಕಟಾವಿಗೆ ಬಂದಿದ್ದು, ನಿಧಾನವಾಗಿ ಒಣಗುತ್ತಿದೆ. ಜಿಲ್ಲಾಡಳಿತವು ಕಬ್ಬು ಕಟಾವು ಮಾಡಲು ಅನುಮತಿ ಕೊಡಬೇಕು. ಸಕ್ಕರೆ ಕಾರ್ಖಾನೆಗಳನ್ನು ತ್ವರಿತವಾಗಿ ಆರಂಭಿಸಬೇಕು ’ ಎಂದು ರೈತ ಸೋಮನಗೌಡ ಮಾಳಗಿ ಆಗ್ರಹಿಸಿದರು. .‘ಕೊಳವೆಬಾವಿ ಮೂಲಕ ನೀರಾವರಿ ಆಶ್ರಯದಲ್ಲಿ ಕಬ್ಬು ಬೆಳೆದಿದ್ದೇವೆ. ಮಳೆಯಿಲ್ಲದೇ, ಕಬ್ಬಿನ ಬೆಳೆ ಒಣಗುತ್ತಿದೆ. ವಿದ್ಯುತ್ ಸಹ ಸರಿಯಾಗಿ ನೀಡುತ್ತಿಲ್ಲ. ಅಂತರ್ಜಲ ಮಟ್ಟವೂ ಕಡಿಮೆಯಾಗಿದೆ. ಬಿಸಿಲಿನ ತಾಪಕ್ಕೆ ಕಬ್ಬಿನ ಬೆಳೆ…
Basanagouda Patil
1 quote · 1 outlet
“ಕೊಳವೆಬಾವಿ ಮೂಲಕ ನೀರಾವರಿ ಆಶ್ರಯದಲ್ಲಿ ಕಬ್ಬು ಬೆಳೆದಿದ್ದೇವೆ. ಮಳೆಯಿಲ್ಲದೇ, ಕಬ್ಬಿನ ಬೆಳೆ ಒಣಗುತ್ತಿದೆ. ವಿದ್ಯುತ್ ಸಹ ಸರಿಯಾಗಿ ನೀಡುತ್ತಿಲ್ಲ. ಅಂತರ್ಜಲ ಮಟ್ಟವೂ ಕಡಿಮೆಯಾಗಿದೆ. ಬಿಸಿಲಿನ ತಾಪಕ್ಕೆ ಕಬ್ಬಿನ ಬೆಳೆ ಮತ್ತಷ್ಟು ಒಣಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರು ಗಮನ ಹರಿಸಬೇಕು. ಕಬ್ಬು ಬೆಳೆದಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು”
In the article
…40 ಎಕರೆಯಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಕಬ್ಬು ಕಟಾವಿಗೆ ಬಂದಿದ್ದು, ನಿಧಾನವಾಗಿ ಒಣಗುತ್ತಿದೆ. ಜಿಲ್ಲಾಡಳಿತವು ಕಬ್ಬು ಕಟಾವು ಮಾಡಲು ಅನುಮತಿ ಕೊಡಬೇಕು. ಸಕ್ಕರೆ ಕಾರ್ಖಾನೆಗಳನ್ನು ತ್ವರಿತವಾಗಿ ಆರಂಭಿಸಬೇಕು’ ಎಂದು ರೈತ ಸೋಮನಗೌಡ ಮಾಳಗಿ ಆಗ್ರಹಿಸಿದರು. .‘ ಕೊಳವೆಬಾವಿ ಮೂಲಕ ನೀರಾವರಿ ಆಶ್ರಯದಲ್ಲಿ ಕಬ್ಬು ಬೆಳೆದಿದ್ದೇವೆ. ಮಳೆಯಿಲ್ಲದೇ, ಕಬ್ಬಿನ ಬೆಳೆ ಒಣಗುತ್ತಿದೆ. ವಿದ್ಯುತ್ ಸಹ ಸರಿಯಾಗಿ ನೀಡುತ್ತಿಲ್ಲ. ಅಂತರ್ಜಲ ಮಟ್ಟವೂ ಕಡಿಮೆಯಾಗಿದೆ. ಬಿಸಿಲಿನ ತಾಪಕ್ಕೆ ಕಬ್ಬಿನ ಬೆಳೆ ಮತ್ತಷ್ಟು ಒಣಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರು ಗಮನ ಹರಿಸಬೇಕು. ಕಬ್ಬು ಬೆಳೆದಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ’ ಎಂದು ರೈತ ಬಸನಗೌಡ ಪಾಟೀಲ ಆಗ್ರಹಿಸಿದರು. .ಪ್ರತಿಭಟನೆಯಲ್ಲಿ ರೈತರಾದ ಶಿವಾನಂದ ಕನ್ನಪ್ಪನವರ, ಬಸವರಾಜ ಕಾಟೇನಹಳ್ಳಿ, ಹನುಮಂತಪ್ಪ ಮಡಿವಾಳರ, ಈರಣ್ಣ ಚೌರಡ್ಡಿ, ಸಂಜೀವ ಕನವಳ್ಳಿ, ನಿಂಗಪ್ಪ ಪೂಜಾರ, ಸಿದ್ದನಗೌಡ ಕಡೂರು, ರಾಜು ಕರಬಸಳ್ಳನವರ, ಶಿವಯೋಗಿಗಚ್ಚಿನಮನಿ,…
Coverage1
All filed from India
Named India · Halageri · Haveri · Hescom · Ranibennur · Basanagouda Patil · Government of Karnataka · Rudrappa Lamani · Somanagouda Malagi
The 1 report is listed beside the record.
Ask this story
Answers cite the reports above, or say they can't.
