The record
Written from the 1 report below. Nothing here is unsourced.
- Candidates have been visiting schools to canvass for votes during active teaching hours.
- Local residents have criticized these actions for disrupting student learning and using educational institutions as political platforms.
- The Block Education Officer has confirmed receipt of these reports and promised to take disciplinary action.
- Election officials reminded all parties that a code of conduct is in effect during the election process.
Who said what2
Only words found exactly in the article are shown, attributed and linked to the line they came from.
Rajashekhar
local resident
1 quote · 1 outlet
“‘ಶಿಕ್ಷಕರು ಮತದಾರರಾಗಿರುವುದರಿಂದ ಅಭ್ಯರ್ಥಿಗಳು ಸಂಪರ್ಕಿಸುವುದು ಸಹಜ. ಆದರೆ, ಶಾಲಾ, ಕಾಲೇಜುಗಳು ರಾಜಕೀಯ ಪ್ರಚಾರದ ವೇದಿಕೆಗಳಾಗಬಾರದು. ಪಾಠ ಮಾಡುವ ಸಮಯದಲ್ಲಿ ಶಿಕ್ಷಕರನ್ನು ಸಭೆಗಳಿಗೆ ಒಗ್ಗೂಡಿಸಿ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಮಾಡುವುದು ಸರಿಯಲ್ಲ. ಇದರ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮವಹಿಸಬೇಕು’”
In the article
…ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. .ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಬುಧವಾರ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಮತಯಾಚನೆ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. . ‘ಶಿಕ್ಷಕರು ಮತದಾರರಾಗಿರುವುದರಿಂದ ಅಭ್ಯರ್ಥಿಗಳು ಸಂಪರ್ಕಿಸುವುದು ಸಹಜ. ಆದರೆ, ಶಾಲಾ, ಕಾಲೇಜುಗಳು ರಾಜಕೀಯ ಪ್ರಚಾರದ ವೇದಿಕೆಗಳಾಗಬಾರದು. ಪಾಠ ಮಾಡುವ ಸಮಯದಲ್ಲಿ ಶಿಕ್ಷಕರನ್ನು ಸಭೆಗಳಿಗೆ ಒಗ್ಗೂಡಿಸಿ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಮಾಡುವುದು ಸರಿಯಲ್ಲ. ಇದರ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮವಹಿಸಬೇಕು’ ಎಂದು ಸ್ಥಳೀಯರಾದ ರಾಜಶೇಖರ್ ಒತ್ತಾಯಿಸಿದ್ದಾರೆ. .‘ಶಾಲಾ ಅವಧಿಯಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಈಗಾಗಲೇ ಶಾಲೆಯ ಬೋಧನಾ ಅವಧಿಯಲ್ಲಿ ಕೆಲವು ಅಭ್ಯರ್ಥಿಗಳು ಶಿಕ್ಷಕರ ಜತೆಗೂಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಮಾಹಿತಿ ಪಡೆದು…
Taramani
BEO
1 quote · 1 outlet
“‘ಶಾಲಾ ಅವಧಿಯಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಈಗಾಗಲೇ ಶಾಲೆಯ ಬೋಧನಾ ಅವಧಿಯಲ್ಲಿ ಕೆಲವು ಅಭ್ಯರ್ಥಿಗಳು ಶಿಕ್ಷಕರ ಜತೆಗೂಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಮಾಹಿತಿ ಪಡೆದು ಶಿಸ್ತುಕ್ರಮ ಜರುಗಿಸಲಾಗುವುದು’”
In the article
…ರಾಜಕೀಯ ಪ್ರಚಾರದ ವೇದಿಕೆಗಳಾಗಬಾರದು. ಪಾಠ ಮಾಡುವ ಸಮಯದಲ್ಲಿ ಶಿಕ್ಷಕರನ್ನು ಸಭೆಗಳಿಗೆ ಒಗ್ಗೂಡಿಸಿ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಮಾಡುವುದು ಸರಿಯಲ್ಲ. ಇದರ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮವಹಿಸಬೇಕು’ ಎಂದು ಸ್ಥಳೀಯರಾದ ರಾಜಶೇಖರ್ ಒತ್ತಾಯಿಸಿದ್ದಾರೆ. . ‘ಶಾಲಾ ಅವಧಿಯಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಈಗಾಗಲೇ ಶಾಲೆಯ ಬೋಧನಾ ಅವಧಿಯಲ್ಲಿ ಕೆಲವು ಅಭ್ಯರ್ಥಿಗಳು ಶಿಕ್ಷಕರ ಜತೆಗೂಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಮಾಹಿತಿ ಪಡೆದು ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಬಿಇಒ ತಾರಾಮಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. .ಗುಬ್ಬಿ: ವಿಧಾನ ಪರಿಷತ್ನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ತಹಶೀಲ್ದಾರ್ ಆರತಿ ಬಿ., ಬುಧವಾರ ತಿಳಿಸಿದರು. .ತಾಲ್ಲೂಕು ಆಡಳಿತ ಸೌಧದಲ್ಲಿ ರಾಜಕೀಯ…
Coverage1
All filed from India
Named India · Education Department · Gubbi · Tiptur · Arati B · Bharatiya Janata Party · Congress · JDS · K.M. Suresh · K.R. Venkatesh · Raghu · Rajashekhar · Taramani
The 1 report is listed beside the record.
Ask this story
Answers cite the reports above, or say they can't.
