The record
Written from the 2 reports below. Nothing here is unsourced.
- A.P.
- Ranganath visited various government and private educational institutions in Magadi to seek votes for the upcoming Bangalore Teachers' constituency election.
- He criticized the government for creating confusion regarding the grading system for third-language subjects and failing to provide health insurance for teachers in unaided schools.
- The candidate expressed optimism about his electoral prospects due to the support received from educators.
- The campaign effort highlights ongoing concerns among teachers regarding job security and academic policies.
What changed2
Every report on this story, newest first. Times are when each outlet published.
Who said what5
Only words found exactly in the article are shown, attributed and linked to the line they came from.
A.P. Ranganath
3 quotes · 1 outlet
“ಶಿಕ್ಷಕರು ತೋರುತ್ತಿರುವ ಪ್ರೀತಿ-ವಿಶ್ವಾಸ, ಉತ್ಸಾಹ ನನ್ನ ಗೆಲುವಿಗೆ ರಕ್ಷೆಯಾಗಲಿದೆ”
In the article
…ಮಾಗಡಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಬುಧವಾರ ಪಟ್ಟಣದ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚಿಸಿದರು. .ನಂತರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ‘ ಶಿಕ್ಷಕರು ತೋರುತ್ತಿರುವ ಪ್ರೀತಿ-ವಿಶ್ವಾಸ, ಉತ್ಸಾಹ ನನ್ನ ಗೆಲುವಿಗೆ ರಕ್ಷೆಯಾಗಲಿದೆ ’ ಎಂದರು. .‘ಹಿಂದಿ, ಉರ್ದು, ತೆಲುಗು ಸೇರಿದಂತೆ ಮೂರನೇ ಭಾಷೆಗಳ ಪಠ್ಯಕ್ರಮದಲ್ಲಿ ಅಂಕ ನೀಡದೆ ಗ್ರೇಡ್ ಪದ್ಧತಿ ತಂದು ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಿಂದಾಗಿ ಸಾವಿರಾರು ಶಿಕ್ಷಕರು ಅನಿಶ್ಚಿತತೆಗೆ ಸಿಲುಕಿದ್ದು, ಪ್ರತಿಯೊಂದಕ್ಕೂ ಹೈಕೋರ್ಟ್ಗೆ ಅಲೆಯುವ ಸ್ಥಿತಿ…
“ಹಿಂದಿ, ಉರ್ದು, ತೆಲುಗು ಸೇರಿದಂತೆ ಮೂರನೇ ಭಾಷೆಗಳ ಪಠ್ಯಕ್ರಮದಲ್ಲಿ ಅಂಕ ನೀಡದೆ ಗ್ರೇಡ್ ಪದ್ಧತಿ ತಂದು ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಿಂದಾಗಿ ಸಾವಿರಾರು ಶಿಕ್ಷಕರು ಅನಿಶ್ಚಿತತೆಗೆ ಸಿಲುಕಿದ್ದು, ಪ್ರತಿಯೊಂದಕ್ಕೂ ಹೈಕೋರ್ಟ್ಗೆ ಅಲೆಯುವ ಸ್ಥಿತಿ ಬಂದೊದಗಿದೆ”
In the article
…ಎ.ಪಿ. ರಂಗನಾಥ್ ಬುಧವಾರ ಪಟ್ಟಣದ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚಿಸಿದರು. .ನಂತರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ‘ಶಿಕ್ಷಕರು ತೋರುತ್ತಿರುವ ಪ್ರೀತಿ-ವಿಶ್ವಾಸ, ಉತ್ಸಾಹ ನನ್ನ ಗೆಲುವಿಗೆ ರಕ್ಷೆಯಾಗಲಿದೆ’ ಎಂದರು. .‘ ಹಿಂದಿ, ಉರ್ದು, ತೆಲುಗು ಸೇರಿದಂತೆ ಮೂರನೇ ಭಾಷೆಗಳ ಪಠ್ಯಕ್ರಮದಲ್ಲಿ ಅಂಕ ನೀಡದೆ ಗ್ರೇಡ್ ಪದ್ಧತಿ ತಂದು ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಿಂದಾಗಿ ಸಾವಿರಾರು ಶಿಕ್ಷಕರು ಅನಿಶ್ಚಿತತೆಗೆ ಸಿಲುಕಿದ್ದು, ಪ್ರತಿಯೊಂದಕ್ಕೂ ಹೈಕೋರ್ಟ್ಗೆ ಅಲೆಯುವ ಸ್ಥಿತಿ ಬಂದೊದಗಿದೆ ’ ಎಂದು ದೂರಿದರು. .ಅನುದಾನರಹಿತ ಶಾಲೆ ಶಿಕ್ಷಕರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಟಿಡಬ್ಲ್ಯೂಎಫ್ ಮೂಲಕ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು. .ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸಾದ್ ಗೌಡ,…
D.C. Thammanna
former minister
1 quote · 1 outlet
“ಸೆ.27 ರಂದು ನಡೆಯಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಸ್ಪರ್ದಿಸಲಿದ್ದಾರೆ”
In the article
…ಮದ್ದೂರು: ಸೆ.27 ರಂದು ನಡೆಯಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಸ್ಪರ್ದಿಸಲಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. .ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. .ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ…
S.P. Swami
director of Mandya Milk Union
1 quote · 1 outlet
“ಚುನಾವಣೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 4 ಮಂದಿ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಅಭ್ಯರ್ಥಿ ಗಳಿಗೆ ಸಹಕಾರ ನೀಡಬೇಕು”
In the article
…ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎರಡು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜಂಟಿಯಾಗಿ ಪ್ರಚಾರ ಮಾಡಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. .ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ‘ ಚುನಾವಣೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 4 ಮಂದಿ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಅಭ್ಯರ್ಥಿ ಗಳಿಗೆ ಸಹಕಾರ ನೀಡಬೇಕು ’ ಎಂದರು. .ಅಭ್ಯರ್ಥಿಗಳಾದ ಪಿ.ಕೆ.ಕಾವ್ಯ, ಚಂದ್ರನಾಯಕ, ವೈ.ಕೆ.ದ್ಯಾವಯ್ಯ, ಬಸವಚಾರಿ, ಎಂಎಸ್.ಶಶಿಕಲಾ, ಸಿ.ಡಿ.ಸಂತೋಷ್, ಎಸ್.ಡಿ.ಹೊನ್ನೇಗೌಡ, ಮಹೇಂದ್ರ, ದೇವೇಗೌಡ, ದಯಾನಂದ್, ದೇವರಾಜು, ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಎಸ್.ಬಿ.ಮಹದೇವು, ನಗರಸಭಾ ಮಾಜಿ ಸದಸ್ಯ…
Coverage1
All filed from IndiaSingle origin
Named India · Maddur · A.P. Ranganath · Bettaswamy · Bharatiya Janata Party · D.C. Thammanna · Dhanush Veerapura · Janta Dal Secular · Kempegowda · Lakshman · Panchakshari · Prasad Gowda · S.P. Swami
The 2 reports are listed beside the record.
Ask this story
Answers cite the reports above, or say they can't.

