The record
Written from the 1 report below. Nothing here is unsourced.
- The Hargadde Agricultural Service Cooperative Society held its annual general meeting in Jigani.
- Society officials announced the distribution of ₹2.20 crore in Kisan credit loans to 399 members through the Bengaluru District Cooperative Central Bank.
- Plans were shared to modernize the society's computer banking system and offer diverse loan products like gold and housing loans.
- Officials emphasized the goal of supporting rural economic development through improved access to cooperative credit facilities.
Who said what2
Only words found exactly in the article are shown, attributed and linked to the line they came from.
Hemanth Kumar
President of the Society
1 quote · 1 outlet
“ಬಿಡಿಸಿಸಿ ಬ್ಯಾಂಕ್ ವತಿಯಿಂದ ಹಾರಗದ್ದೆ ವಿಎಸ್ಎಸ್ಎನ್ಗೆ ಕಿಸಾನ್ ಪತ್ತಿನ ಸಾಲದಡಿಯಲ್ಲಿ 399 ಸದಸ್ಯರಿಗೆ ₹2.20 ಕೋಟಿ ಸೌಲಭ್ಯ ದೊರೆತಿದೆ. ರೈತ ಕುಟುಂಬಗಳು ಮತ್ತು ಸ್ವಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ”
In the article
…ಜಿಗಣಿ (ಆನೇಕಲ್): ಇಲ್ಲಿಗೆ ಸಮೀಪದ ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬುಧವಾರ ನಡೆಯಿತು. .ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಅಭಿ, ‘ ಬಿಡಿಸಿಸಿ ಬ್ಯಾಂಕ್ ವತಿಯಿಂದ ಹಾರಗದ್ದೆ ವಿಎಸ್ಎಸ್ಎನ್ಗೆ ಕಿಸಾನ್ ಪತ್ತಿನ ಸಾಲದಡಿಯಲ್ಲಿ 399 ಸದಸ್ಯರಿಗೆ ₹2.20 ಕೋಟಿ ಸೌಲಭ್ಯ ದೊರೆತಿದೆ. ರೈತ ಕುಟುಂಬಗಳು ಮತ್ತು ಸ್ವಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ’ ಎಂದು ತಿಳಿಸಿದರು. .ಸರ್ಕಾರದ ಯೋಜನೆ ಮತ್ತು ಸಹಕಾರಿ ಸೌಲಭ್ಯವನ್ನು ರೈತರು ಬಳಸಿಕೊಳ್ಳಬೇಕು. ಹಾರಗದ್ದೆ ವಿಎಸ್ಎಸ್ಎನ್ಗೆ ಸುಸಜ್ಜಿತ ಕಟ್ಟಡವಿದ್ದು, ಗಣಕೀಕೃತ ಆಧಾರಿತ ಬ್ಯಾಂಕ್ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಚಿನ್ನ, ನಿವೇಶನ, ಮನೆ ಸಾಲ ಸೇರಿದಂತೆ ವಿವಿಧ…
S. Bhargav Reddy
Director of Bengaluru District Cooperative Central Bank
1 quote · 1 outlet
“ತಾಲ್ಲೂಕಿನ ವ್ಯಾಪ್ತಿಯಲ್ಲಿನ ವಿಎಸ್ಎಸ್ಎನ್ಗಳಿಗಾಗಿ ಅಂದಾಜು ₹35 ಕೋಟಿಯಿಂದ ₹40 ಕೋಟಿ ವರೆಗೆ ಸಾಲ ನೀಡಲಾಗುತ್ತಿದೆ. ಬಿಡಿಸಿಸಿ ಬ್ಯಾಂಕ್ನ ಹೆಚ್ಚುವರಿ ಷೇರು ಮೊತ್ತವನ್ನು ಅಪೆಕ್ಸ್ ಬ್ಯಾಂಕ್ನಿಂದ ಪಡೆಯುವಂತೆ ಒತ್ತಾಯ ಮಾಡಿದ್ದೇವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಮಂದಿಗೆ ಸಾಲ ನೀಡಬಹುದು”
In the article
…ಗಣಕೀಕೃತ ಆಧಾರಿತ ಬ್ಯಾಂಕ್ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಚಿನ್ನ, ನಿವೇಶನ, ಮನೆ ಸಾಲ ಸೇರಿದಂತೆ ವಿವಿಧ ಸಾಲವನ್ನು ಒಂದೇ ಸೂರಿನಡಿಯಲ್ಲಿ ರೈತರಿಗೆ ದೊರೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು. .ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಭಾರ್ಗವ್ ರೆಡ್ಡಿ, ‘ ತಾಲ್ಲೂಕಿನ ವ್ಯಾಪ್ತಿಯಲ್ಲಿನ ವಿಎಸ್ಎಸ್ಎನ್ಗಳಿಗಾಗಿ ಅಂದಾಜು ₹35 ಕೋಟಿಯಿಂದ ₹40 ಕೋಟಿ ವರೆಗೆ ಸಾಲ ನೀಡಲಾಗುತ್ತಿದೆ. ಬಿಡಿಸಿಸಿ ಬ್ಯಾಂಕ್ನ ಹೆಚ್ಚುವರಿ ಷೇರು ಮೊತ್ತವನ್ನು ಅಪೆಕ್ಸ್ ಬ್ಯಾಂಕ್ನಿಂದ ಪಡೆಯುವಂತೆ ಒತ್ತಾಯ ಮಾಡಿದ್ದೇವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಮಂದಿಗೆ ಸಾಲ ನೀಡಬಹುದು ’ ಎಂದು ತಿಳಿಸಿದರು. .ವಿಎಸ್ಎಸ್ಎನ್ ಉಪಾಧ್ಯಕ್ಷೆ ಮಮತಾ, ನಿರ್ದೇಶಕರಾದ ಕೆ.ಎಸ್.ನಟರಾಜ್, ಅಕ್ಷಯ್ ಕುಮಾರ್, ವೆಂಟಕಸ್ವಾಮಿ, ಅಶ್ವಥಪ್ಪ, ಶ್ರೀನಿವಾಸ್, ಮಾರಪ್ಪ, ರವಿ ಕುಮಾರ್, ವಿವೇಕ್, ಆಂಜಿನಪ್ಪ, ಮಾಲಾ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಗೌಡ…
Coverage1
All filed from India
Named India · Anekal · Jigani · Apex Bank · Bengaluru District Cooperative Central Bank · Hargadde Agricultural Service Cooperative Society · Hemanth Kumar · S. Bhargav Reddy
The 1 report is listed beside the record.
Ask this story
Answers cite the reports above, or say they can't.
