The record
Written from the 1 report below. Nothing here is unsourced.
- The Karnataka government officially declared Koppal taluk as severely drought-affected following persistent demands and protests.
- Members of Janata Dal (Secular) organized a padayatra to push for the declaration and are now urging the immediate release of funds for relief works.
- The Bharatiya Janata Party also claims the decision is the result of their continuous protests and advocacy for farmers in the district.
- The competition highlights the ongoing political battle over agricultural relief in the region.
Who said what2
Only words found exactly in the article are shown, attributed and linked to the line they came from.
C.V. Chandrashekar
member of the state core committee of JDS
1 quote · 1 outlet
“ಸರ್ಕಾರ ಈ ನಿರ್ಧಾರವನ್ನು ಜೂನ್ ನಲ್ಲಿಯೇ ಮಾಡಬೇಕಿತ್ತು. ವಿಳಂಬದ ವಿರುದ್ಧ ನಾವು ಸರಣಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಯಿತು. ಕೊನೆಗೂ ಸರ್ಕಾರ ಮಣಿಯಿತು. ವಾಸ್ತವ ಜಗತ್ತಿಗೇ ಗೊತ್ತಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಅಪರಾಧ. ಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತದ ಬಳಿ ₹175 ಕೋಟಿ ಇದೆ ಎಂದು ಜುಲೈ ತಿಂಗಳಿನಲ್ಲಿಯೇ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದರು. ಆದ್ದರಿಂದ ಹಣ ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಲು ಯಾವುದೇ ವಿಳಂಬ ಮಾಡಬಾರದು ಎಂದು ಆಗ್ರಹಿಸಿದ್ದಾರೆ.”
In the article
…ನೇತೃತ್ವದಲ್ಲಿ ತಾಲ್ಲೂಕಿನ ಕೊನೆಯ ಗ್ರಾಮ ಬೆಳಗಟ್ಟಿಯಿಂದ ಕೊಪ್ಪಳದ ತನಕ ಪಾದಯಾತ್ರೆ ನಡೆದಿತ್ತು. ಬರ ಘೋಷಣೆ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಸಿವಿಸಿ ಈ ಕೂಡಲೇ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲು ಹಣ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. . ಸರ್ಕಾರ ಈ ನಿರ್ಧಾರವನ್ನು ಜೂನ್ ನಲ್ಲಿಯೇ ಮಾಡಬೇಕಿತ್ತು. ವಿಳಂಬದ ವಿರುದ್ಧ ನಾವು ಸರಣಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಯಿತು. ಕೊನೆಗೂ ಸರ್ಕಾರ ಮಣಿಯಿತು. ವಾಸ್ತವ ಜಗತ್ತಿಗೇ ಗೊತ್ತಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಅಪರಾಧ. ಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತದ ಬಳಿ ₹175 ಕೋಟಿ ಇದೆ ಎಂದು ಜುಲೈ ತಿಂಗಳಿನಲ್ಲಿಯೇ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದರು. ಆದ್ದರಿಂದ ಹಣ ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಲು ಯಾವುದೇ ವಿಳಂಬ ಮಾಡಬಾರದು ಎಂದು ಆಗ್ರಹಿಸಿದ್ದಾರೆ. .ಬರಗಾಲ ಘೋಷಣೆಗೆ ಒತ್ತಾಯಿಸಿ ಬಿಜೆಪಿ ಎರಡ್ಮೂರು ಬಾರಿ ಅಳವಂಡಿ ಭಾಗ ಹಾಗೂ ಕೊಪ್ಪಳದಲ್ಲಿ ಹೋರಾಟ ನಡೆಸಿತ್ತು. ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ 'ಬರ ಘೋಷಣೆ ಬಿಜೆಪಿ ಹೋರಾಟದ ಫಲ' ಎಂದಿದ್ದಾರೆ. .ಮುಂಗಾರು ಮಳೆ…
Ramesh Nadiger
district general secretary of the party
1 quote · 1 outlet
“ಬರ ಘೋಷಣೆ ಬಿಜೆಪಿ ಹೋರಾಟದ ಫಲ”
In the article
…ಕೈಗೊಳ್ಳಲು ಯಾವುದೇ ವಿಳಂಬ ಮಾಡಬಾರದು ಎಂದು ಆಗ್ರಹಿಸಿದ್ದಾರೆ. .ಬರಗಾಲ ಘೋಷಣೆಗೆ ಒತ್ತಾಯಿಸಿ ಬಿಜೆಪಿ ಎರಡ್ಮೂರು ಬಾರಿ ಅಳವಂಡಿ ಭಾಗ ಹಾಗೂ ಕೊಪ್ಪಳದಲ್ಲಿ ಹೋರಾಟ ನಡೆಸಿತ್ತು. ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ ' ಬರ ಘೋಷಣೆ ಬಿಜೆಪಿ ಹೋರಾಟದ ಫಲ ' ಎಂದಿದ್ದಾರೆ. .ಮುಂಗಾರು ಮಳೆ ವಿಫಲವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ ದಿನದಿಂದಲೇ ಬಿಜೆಪಿ ಜಿಲ್ಲೆಯ ರೈತರ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದೆ. ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಾನಿಗೊಳಗಾಗಿ, ಕೃಷಿ ಚಟುವಟಿಕೆಗಳಿಗೆ ತೀವ್ರ…
Coverage1
All filed from India
Named India · Koppal · Bharatiya Janata Party · C.V. Chandrashekar · Government of Karnataka · Janata Dal (Secular) · Ramesh Nadiger · Sharan Prakash Patil
The 1 report is listed beside the record.
Ask this story
Answers cite the reports above, or say they can't.
