The record
Written from the 1 report below. Nothing here is unsourced.
- The Tungapattina Cooperative Society held its annual general meeting in Honnali.
- The organization declared a net profit of ₹9.70 lakh.
- Membership currently stands at 4,012 with a share capital of ₹1.49 crore.
- The society has issued loans totaling ₹6.66 crore and maintains a working capital of ₹8.75 crore.
Who said what3
Only words found exactly in the article are shown, attributed and linked to the line they came from.
K.M. Raghu
President of the society
3 quotes · 1 outlet
“ತುಂಗಾಪತ್ತಿನ ಸಹಕಾರ ಸಂಘವು ₹ 9.70 ಲಕ್ಷ ನಿವ್ವಳ ಲಾಭ ಗಳಿಸಿದೆ”
In the article
…ಹೊನ್ನಾಳಿ: ‘ ತುಂಗಾಪತ್ತಿನ ಸಹಕಾರ ಸಂಘವು ₹ 9.70 ಲಕ್ಷ ನಿವ್ವಳ ಲಾಭ ಗಳಿಸಿದೆ ’ ಎಂದು ಸಂಘದ ಅಧ್ಯಕ್ಷ ಕೆ.ಎಂ. ರಘು ತಿಳಿಸಿದರು. .ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಂಗಳವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. .‘ಸಂಘವು 4,012 ಸದಸ್ಯರು ಹಾಗೂ ₹ 1.49 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ₹…
“ಸಂಘವು 4,012 ಸದಸ್ಯರು ಹಾಗೂ ₹ 1.49 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ₹ 6.81 ಕೋಟಿ ಮೊತ್ತದ ವಿವಿಧ ಠೇವಣಿಗಳನ್ನೂ ಸಂಘ ಹೊಂದಿದೆ”
In the article
…ಹೊನ್ನಾಳಿ: ‘ತುಂಗಾಪತ್ತಿನ ಸಹಕಾರ ಸಂಘವು ₹ 9.70 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಕೆ.ಎಂ. ರಘು ತಿಳಿಸಿದರು. .ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಂಗಳವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. .‘ ಸಂಘವು 4,012 ಸದಸ್ಯರು ಹಾಗೂ ₹ 1.49 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ₹ 6.81 ಕೋಟಿ ಮೊತ್ತದ ವಿವಿಧ ಠೇವಣಿಗಳನ್ನೂ ಸಂಘ ಹೊಂದಿದೆ ’ ಎಂದು ತಿಳಿಸಿದರು. .‘ಒಟ್ಟು ₹ 6.66 ಕೋಟಿ ಸಾಲ ವಿತರಿಸಲಾಗಿದೆ. ₹ 8.75 ಕೋಟಿ ದುಡಿಯುವ ಬಂಡವಾಳವಿದ್ದು, ಸಾಲಗಾರರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಬೇಕು’ಎಂದು ಹೇಳಿದರು. .ನಿರ್ದೇಶಕ ಎಸ್.ಎಸ್. ಶ್ರೀನಿವಾಸ್, ಸಂಘದ ನಿರ್ದೇಶಕರಾದ ಬಿ.ಎಚ್. ಗೋಪಾಲಪ್ಪ,…
Coverage1
All filed from India
Named India · Honnali · K.M. Raghu · Tungapattina Cooperative Society
The 1 report is listed beside the record.
Ask this story
Answers cite the reports above, or say they can't.
