The record
Written from the 1 report below. Nothing here is unsourced.
- Members of various tribal communities held a protest in front of the Deputy Commissioner's office in Kalaburagi.
- Participants requested an annual honorarium of 51,000 rupees per village for the celebration of the traditional Jokumara Swami festival.
- The group also sought the issuance of caste and validity certificates to help economically disadvantaged families access government services.
- Supporting cultural traditions and community welfare remains the core objective of these demands.
Who said what2
Only words found exactly in the article are shown, attributed and linked to the line they came from.
T.D. Raj
founder and general secretary of the organization
2 quotes · 1 outlet
“ಬುಡಕಟ್ಟು ಸಮುದಾಯಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಟೋಕರಿಕೋಲಿ, ವಾಲಿಕಾರ, ತಳವಾರ, ಜಮಾದಾರ, ನಾಯಿಕೋಡಿ, ನಾಟಿಕಾರ ಇತ್ಯಾದಿ ಹೆಸರುಗಳಿಂದ ಕರೆಯುವ ಜನರು ಪ್ರತಿವರ್ಷ ಗಜಾನನ ಉತ್ಸವದ ನಂತರ ಸಾಂಪ್ರದಾಯಿಕವಾಗಿ ಜೋಕುಮಾರ ಸ್ವಾಮಿ ಉತ್ಸವ ಆಚರಿಸುತ್ತಾರೆ”
In the article
…ಪರಿಷತ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. .ಬಳಿಕ ಪ್ರತಿಭಟನಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು. .ಈ ವೇಳೆ ಸಂಘಟನೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಟಿ.ಡಿ. ರಾಜ್ ಮಾತನಾಡಿ, ‘ ಬುಡಕಟ್ಟು ಸಮುದಾಯಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಟೋಕರಿಕೋಲಿ, ವಾಲಿಕಾರ, ತಳವಾರ, ಜಮಾದಾರ, ನಾಯಿಕೋಡಿ, ನಾಟಿಕಾರ ಇತ್ಯಾದಿ ಹೆಸರುಗಳಿಂದ ಕರೆಯುವ ಜನರು ಪ್ರತಿವರ್ಷ ಗಜಾನನ ಉತ್ಸವದ ನಂತರ ಸಾಂಪ್ರದಾಯಿಕವಾಗಿ ಜೋಕುಮಾರ ಸ್ವಾಮಿ ಉತ್ಸವ ಆಚರಿಸುತ್ತಾರೆ ’ ಎಂದು ತಿಳಿಸಿದರು. .‘ಮಣ್ಣಿನಿಂದ ತಯಾರಿಸಿದ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಮರದ ಬುಟ್ಟಿಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಬುಡಕಟ್ಟು ಸಮುದಾಯಗಳ ಹೆಣ್ಣುಮಕ್ಕಳು ಮನೆಮನೆಗೆ ತೆರಳಿ ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡಿ, ಪ್ರತಿಯಾಗಿ ದವಸ-ಧಾನ್ಯಗಳನ್ನು…
“ಮಣ್ಣಿನಿಂದ ತಯಾರಿಸಿದ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಮರದ ಬುಟ್ಟಿಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಬುಡಕಟ್ಟು ಸಮುದಾಯಗಳ ಹೆಣ್ಣುಮಕ್ಕಳು ಮನೆಮನೆಗೆ ತೆರಳಿ ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡಿ, ಪ್ರತಿಯಾಗಿ ದವಸ-ಧಾನ್ಯಗಳನ್ನು ಸ್ವೀಕರಿಸುತ್ತಾರೆ”
In the article
…ಸಮುದಾಯಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಟೋಕರಿಕೋಲಿ, ವಾಲಿಕಾರ, ತಳವಾರ, ಜಮಾದಾರ, ನಾಯಿಕೋಡಿ, ನಾಟಿಕಾರ ಇತ್ಯಾದಿ ಹೆಸರುಗಳಿಂದ ಕರೆಯುವ ಜನರು ಪ್ರತಿವರ್ಷ ಗಜಾನನ ಉತ್ಸವದ ನಂತರ ಸಾಂಪ್ರದಾಯಿಕವಾಗಿ ಜೋಕುಮಾರ ಸ್ವಾಮಿ ಉತ್ಸವ ಆಚರಿಸುತ್ತಾರೆ’ ಎಂದು ತಿಳಿಸಿದರು. .‘ ಮಣ್ಣಿನಿಂದ ತಯಾರಿಸಿದ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಮರದ ಬುಟ್ಟಿಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಬುಡಕಟ್ಟು ಸಮುದಾಯಗಳ ಹೆಣ್ಣುಮಕ್ಕಳು ಮನೆಮನೆಗೆ ತೆರಳಿ ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡಿ, ಪ್ರತಿಯಾಗಿ ದವಸ-ಧಾನ್ಯಗಳನ್ನು ಸ್ವೀಕರಿಸುತ್ತಾರೆ ’ ಎಂದರು. .‘ಈ ಸಮುದಾಯಗಳ ಅನೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅರ್ಹರಿಗೆ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರಗಳನ್ನು ಒದಗಿಸಿ, ಸರ್ಕಾರಿ ಸೌಲಭ್ಯಗಳನ್ನು…
Coverage1
All filed from India
Named India · Department of Kannada and Culture · Kalaburagi · Budakattu Samudayagala Samskrutika Sahitya Parishat · T.D. Raj
The 1 report is listed beside the record.
Ask this story
Answers cite the reports above, or say they can't.
